Tuesday, August 25, 2026
Advertisement
ADVERTISEMENT

ರಾಷ್ಟ್ರೀಯ

ದೆಹಲಿ ವಿವಿ ಚುನಾವಣೆ: ಎಬಿವಿಪಿ ಜಯಭೇರಿ

ನವದೆಹಲಿ, ಸೆ.10: ದೇಶದ ಪ್ರತಿಷ್ಠಿತ ದೆಹಲಿ ವಿವಿ(ಡಿಎಸ್‌ಡಿಯು) ವಿದ್ಯಾರ್ಥಿ ಸಂಘಕ್ಕೆ ನಿನ್ನೆ ನಡೆದಿದ್ದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಖಿಲ ಭಾರತೀ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಜಯಭೇರಿ ಭಾರಿಸಿದ್ದಿ, ಎನ್‌ಎಸ್‌ಯುಐ ಹಾಗೂ ಸಿವೈಎಸ್‌ಎಸ್‌ಗೆ ಭಾರೀ ಮುಖಭಂಗವಾಗಿದೆ. ಇಂದು ಫಲಿತಾಂಶ ಪ್ರಕಟವಾಗಿದ್ದು ೪ ಸ್ಥಾನಗಳ ಪೈಕಿ...

Read moreDetails

ಮುಂಬೈ ಹೈಕೋರ್ಟ್ ಮಹತ್ವದ ಆದೇಶ | ವೈವಾಹಿಕ ಸೆಕ್ಸ್ ನಡೆದಿಲ್ಲವಾದರೆ ಪತ್ನಿಯ ಪರೀಕ್ಷೆ

ಮುಂಬೈ, ಸೆ.೧೦: ತನ್ನ ವಿವಾಹವು ಲೈಂಗಿಕ ಸಂಬಂಧದೊಂದಿಗೆ ಸಂಪ್ನನ್ನವಾಗಿಲ್ಲ ಎಂಬ ಪತಿಯ ಆರೋಪವನ್ನು ಸಾಬೀತು ಪಡಿಸುವುದಕ್ಕಾಗಿ ಆತನು ವಿವಾಹವಾಗಿರುವ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಪತಿಯು ಕೇಳಬಹುದೇ ಮತ್ತು ಆ ಪ್ರಕಾರ ಕುಟುಂಬ ನ್ಯಾಯಾಲಯ ಆದೇಶಿಸಬಹುದೇ ? ಕಾನೂನಿನ ಸೂಕ್ಷ್ಮವಿರುವ ಈ...

Read moreDetails

ನನ್ನ ನೋವು ಹೇಳಿಕೊಳ್ಳಲು ದೆಹಲಿಗೆ ಬಂದಿದ್ದೇನೆ: ದೇವೇಗೌಡ ಹೇಳಿಕೆ

ನವದೆಹಲಿ, ಸೆ.9: 50 ವರ್ಷಗಳಿಂದ ಕಾವೇರಿ ವಿಷಯದಲ್ಲಿ ಹೋರಾಡಿದ್ದೇನೆ, ಎರಡು ಸಲ ರಾಜೀನಾಮೆ ನೀಡಿದ್ದೇನೆ. ಕಾವೇರಿ ವಿಷಯದಲ್ಲಿ ಸಾಕಷ್ಟು ನೋವು ಉಂಡಿದ್ದೇನೆ, ನಮ್ಮ ಜನರಿಗೂ ಸಾಕಷ್ಟು ನೋವಾಗಿದೆ, ನನ್ನ ಮತ್ತು ಜನರ ನೋವು ಹೇಳಿಕೊಳ್ಳಲು ಬಂದಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿರುವ ಅವರು, ನಾರಿಮನ್...

Read moreDetails

ಸುಧಾರಣೆಗೆ ದೇಶ ಸಜ್ಜು: ಜಿಎಸ್ ಟಿ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

ನವದೆಹಲಿ, ಸೆ.8: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಕುರಿತ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಸಹಿ ಹಾಕಿದ್ದಾರೆ. ಇದರೊಂದಿಗೆ ಭಾರೀ ತೆರಿಗೆ ಸುಧಾರಣೆಯ ಈ ಜಿಎಸ್ ಟಿಯನ್ನು  ಶಾಸನವಾಗಿ ಮುಂದಿನ ವರ್ಷದ...

Read moreDetails

21 ಸಂಪುಟ ಕಾರ್ಯದರ್ಶಿಗಳ ನೇಮಕ ಅಸಮರ್ಪಕ: ದೆಹಲಿ ಹೈ ಕೋರ್ಪು ಮಹತ್ವದ ತೀರ್ಪು

ನವದೆಹಲಿ, ಸೆ.8: ಆಮ್ ಆದ್ಮಿ ಪಕ್ಷ ತನ್ನ 21 ಶಾಸಕರನ್ನು ಸಂಪುಟ ಕಾರ್ಯದರ್ಶಿಗಳಾನ್ನಾಗಿ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ಕಾನೂನಿನಲ್ಲಿ ಸಾರ್ವಜನಿಕ ಸಾರ್ವಜನಿಕ ಹುದ್ದೆಯಲ್ಲಿರುವ ಆಯವುದೇ ವ್ಯಕ್ತಿ ಇನ್ನೊಂದು ಹುದೆಯನ್ನು ನಿರ್ವಹಿಸಲು ಅವಕಾಶವಿಲ್ಲವೆಂದು ಹೇಳಿದೆ. ಶಾಸಕರನ್ನು ಸಂಪುಟ...

Read moreDetails

ದೆಹಲಿಯ ನರ್ಸ್ ಮೇಲಿನ ಆಸಿಡ್ ದಾಳಿ ಪ್ರಕರಣ: ಅಪರಾಧಿಗೆ ಮರಣದಂಡನೆ

ಮುಂಬೈ. ಸೆ.8: ಮುಂಬೈ ವಿಶೇಷ ಮಹಿಳಾ ನ್ಯಾಯಾಲಯ 2013ರ ನರ್ಸ್ ಪ್ರೀತಿ ಮೇಲಿನ ಆಸಿಡ್ ದಾಳಿ ಪ್ರಕರಣ ಸಂಬಂಧ ಅಪರಾಧಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವಿಶೇಷ ನ್ಯಾಯಮೂರ್ತಿ ಎ.ಎಸ್ ಶಿಂಧೆ ಪೀಠ ಅಪರಾಧಿ ಅಂಕುರ್ ಲಾಲ್ ಪನ್ವಾರ್...

Read moreDetails

ಗಣೇಶ ವಿಸರ್ಜನೆ ವೇಳೆ ಇನ್ಸ್ ಪೆಕ್ಟರ್ ಹತ್ಯೆಗೆ ಯತ್ನ!

ಮುಂಬೈ, ಸೆ.7: ಗಣೇಶ ವಿಸರ್ಜನೆ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ನ್ನೇ ಹತ್ಯೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಗಣೇಶ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಸಬಾರದು ಹಾಗೂ ಶಿಸ್ತಿನಿಂದ ಇರುವಂತೆ ಸಬ್ಇನ್ ಸ್ಪೆಕ್ಟರ್ ನಿತಿನ್ ದಾಂಡು ದಾಗ್ಗಲೆ ಯುವಕರಿಗೆ...

Read moreDetails

ಕಾಶ್ಮೀರ ವಿಚಾರ: ರಾಜನಾಥ್ ಸಿಂಗ್ ಭೇಟಿ ಮಾಡಿದ ಸೇನಾ ಮುಖ್ಯಸ್ಥ

ನವದೆಹಲಿ, ಸೆ.7: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂದಿನ ಕಾರ್ಯತಂತ್ರಗಳ ಬಗ್ಗೆ...

Read moreDetails

ಭಾರತದ ಹೈಕಮಿಶನರ್ ಗೆ ಅವಮಾನ: ಪ್ರತಿಭಟನೆ ದಾಖಲಿಸಿದ ಭಾರತ

ನವದೆಹಲಿ, ಸೆ.7: ಪಾಕಿಸ್ಥಾನದಲ್ಲಿರುವ ಭಾರತದ ಹೈ ಕಮಿಷನರ್ ಗೌತಮ್ ಬಂಬವಾಲೆ ಅವರು ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮವನ್ನು ಕರಾಚಿ ಚೇಂಬರ್ ಆಫ್ ಕಾಮರ್ಸ್ ಕೊನೆಗಳಿಗೆಯಲ್ಲಿ ರದ್ದುಗೊಳಿಸಿದ ಅಸಭ್ಯ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತ ಈ ಸಂಬಂಧ ಪಾಕಿಸ್ಥಾನ ಹೈಕಮಿಷನರ್ ಅಬ್ದುಲ್ ಬಸಿತ್ ಮೂಲಕ ತನ್ನ...

Read moreDetails

26/11ರ ಮುಂಬೈ ದಾಳಿ ಪ್ರಕರಣದಲ್ಲಿ ಪಾಕ್ ಉತ್ತರದಾಯಿತ್ವಕ್ಕೆ ಅಮೆರಿಕಾ ಆಗ್ರಹ

ವಾಷಿಂಗ್ಟನ್, ಸೆ.7: ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾದೆದುರೇ ಅದರ ನಿಕಟ ಮಿತ್ರ ಪಾಕಿಸ್ಥಾನವನ್ನು ದಕ್ಷಿಣ ಏಶ್ಯಾದಲ್ಲಿ ಭಯೋತ್ಪಾದನೆಗಾಗಿ ಕುಮ್ಮಕ್ಕು ನೀಡುವ ಏಕೈಕ ರಾಷ್ಟ್ರ ಎಂದು ಭಾರತ ಪ್ರಧಾನಿ ನರೇಂದ್ರ ಮೋದಿ  ಜರೆದಿದ್ದರು. ನಂತರ ಇದೀಗ ಅಮೆರಿಕವು ಭಾರತದಲ್ಲಿ 26/11ರ ಮುಂಬೈ ಮೇಲಿನ ದಾಳಿಗಾಗಿ...

Read moreDetails
Page 343 of 349 1 342 343 344 349
  • Trending
  • Latest
error: Content is protected by Kalpa News!!