Saturday, September 5, 2026
Advertisement
ADVERTISEMENT

ರಾಜಕೀಯ

ಹೌದು.. ಬಡತಾಯಿಯ ಮಗ ಮೋದಿ ಶ್ರೀಮಂತ ರಾಹುಲ್ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವೇ!

ನವದೆಹಲಿ: ನಾನು ಹಿಂದುಳಿದ ಜಾತಿಯ, ಬಡತಾಯಿಯ ಮಗ. ನಾನು ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಹೇಗೆ ನೋಡಲಿ.. ಇದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಂಸತ್‌ನಲ್ಲಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದ ಪರಿ.. ಪ್ರಧಾನಿ ಮೋದಿಯವರಿಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಮಾತನಾಡುವ...

Read moreDetails

ಸಖತ್ ವೈರಲ್ ಆಗ್ತಿದೆ ಮೋದಿ-ಖರ್ಗೆ ಅವರ ಈ ಫೋಟೋ

ನವದೆಹಲಿ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂಬ ಮಾತು ಜನಜನಿತ.. ಅಂತೆಯೇ, ಆ ಪಕ್ಷದಲ್ಲಿದ್ದು, ಈ ಪಕ್ಷದ ಮುಖಂಡರಿಗೆ ಹೀನಾ ಮಾನ ಜರಿದು, ಸ್ವಲ್ಪ ಹೊತ್ತಿನಲ್ಲೇ ಆಜನ್ಮ ಸ್ನೇಹಿತರಂತೆ ಉಭಯಕುಶಲೋಪರಿ ಮಾತನಾಡಿಕೊಳ್ಳುವುದು ರಾಜಕೀಯ ಮೊಗಸಾಲೆಯಲ್ಲಿ ಕಾಮನ್....

Read moreDetails

ಕುಮಾರಸ್ವಾಮಿ ಕಣ್ಣೀರು ಹಾಕಿದ್ದೇಕೆ? ಸಾಂದರ್ಭಿಕ ಶಿಶು ಆಯಸ್ಸು ಕ್ಷೀಣ?

ಬೆಂಗಳೂರು: ಹಿಂದೆ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಮುಖದಲ್ಲಿದ್ದ ಸಂತೋಷ, ನೆಮ್ಮದಿ ಹಾಗೂ ಉತ್ಸಾಹ ಅದೇಕೋ ಈಗ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿಯೂ ಸಿಎಂ ಆಗಿರುವ ಕುಮಾರಸ್ವಾಮಿ ಅವರ ಮುಖದಲ್ಲಿಲ್ಲ ಎನ್ನುವುದು ಸತ್ಯ. ಅತಂತ್ರ ವಿಧಾನಸಭಾ ಫಲಿತಾಂಶದಲ್ಲಿ ನಡೆದ ರಾಜಕೀಯ ದೊಂಬರಾಟದಲ್ಲಿ...

Read moreDetails

ಮೋದಿ ನೀತಿಗಳಿಗೂ, ಚಾಣಕ್ಯನ ಚಿಂತನೆಗಳಿಗೂ ಸಾಮ್ಯತೆಯಿದೆ: ಅಮಿತ್ ಶಾ ವಿಶ್ಲೇಷಣೆ

ಪೂನಾ: ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳು, ಆರ್ಯ ಚಾಣಕ್ಯ ಅವರ ಚಿಂತನೆಗಳಿಗೂ ಬಹುತೇಕ ಸಾಮ್ಯತೆಯಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿಶ್ಲೇಷಣೆ ಮಾಡಿದ್ದಾರೆ. ಪೂನಾದ ಕಾರ್ಯಕ್ರಮವೊಂದರಲ್ಲಿ ಆರ್ಯ ಚಾಣಕ್ಯ ಜೀವನ್ ಔರ್ ಕಾರ್ಯ್: ಆಕ್ ಕೆ ಸಂದರ್ಭ್ ಮೈನ್...

Read moreDetails

ಚಾಯ್ ವಾಲಾ ಮೋದಿ ಪ್ರಧಾನಿಯಾಗಿದ್ದಕ್ಕೆ ಕಾಂಗ್ರೆಸ್ ಕಾರಣವಂತೆ!

ಮುಂಬೈ: ಚಾಯ್ ವಾಲಾ ನರೇಂದ್ರ ಮೋದಿ ಪ್ರಧಾನಿಯಾಗಿರುವುದಕ್ಕೆ ಕಾಂಗ್ರೆಸ್ ಪಕ್ಷ ಪರೋಕ್ಷ ಕಾರಣ... ಈ ಮಾತನ್ನು ಹೇಳಿರುವುದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುಕ ಖರ್ಗೆ.. ಹೌದು... ಈ ಕುರಿತಂತೆ ಮಾತನಾಡಿರುವ ಖರ್ಗೆ, 70 ವರ್ಷ ಕಾಂಗ್ರೆಸ್ ದೇಶಕ್ಕೆ ಏನು ಕೊಡುಗೆ ನೀಡಿದೆ...

Read moreDetails

ಕುಮಾರಣ್ಣ, ಪ್ರಾದೇಶಿಕ ಅಸಮತೋಲನದ ಕಿಡಿ ನಿಮ್ಮ ಸರ್ಕಾರವನ್ನು ಸುಟ್ಟೀತು

ಅಬ್ಬಬ್ಬಾ! ದೋಸ್ತಿ-ದೋಸ್ತಿ ಎಂದು ಹೆಗಲ ಮೇಲೆ ಕೈ ಹಾಕಿಕೊಂಡು ಅಕ್ರಮ ಸಂಬಂಧ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೋದಿ ವಿರುದ್ಧ ಹರಿ ಹಾಯ್ದಿದ್ದು ಹೇಗೆ! ಅಗತ್ಯ ವಸ್ತುಗಳ ಬೆಲೆ ಏರಿಕೆಯಾಯಿತು ಎಂದು ಬೊಬ್ಬಿರಿದ ಈ ಎರಡೂ ಪಕ್ಷಗಳು ಈಗ ಮಾಡಿದ್ದೇನು? ನಾಚಿಕೆಯಾಗಬೇಕು......

Read moreDetails

ಜುಲೈ 2 ಅಧಿವೇಶನ, 5ರಂದು ರಾಜ್ಯ ಬಜೆಟ್ ಮಂಡನೆ

ಬೆಂಗಳೂರು: ರಾಜ್ಯದ 15ನೆಯ ವಿಧಾನಸಭೆಗೆ ಜುಲೈ 2ರಿಂದ ಮೊದಲ ಪೂರ್ಣ ಪ್ರಮಾಣದ ಅಧಿವೇಶನ ಆರಂಭವಾಗಲಿದ್ದು, ಜುಲೈ 5ರಂದು ಬಜೆಟ್ ಮಂಡನೆಯಾಗಲಿದೆ. ಈ ಕುರಿತಂತೆ ಮಾತನಾಡಿರುವ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ, ರಾಜ್ಯ ಸಚಿವರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಒಟ್ಟು...

Read moreDetails

ರಾಹುಲ್‌ಗಾಂಧಿ ಮಾನಸಿಕ ದುರ್ಬಲ ವ್ಯಕ್ತಿ: ಬಿಜೆಪಿ ಎಂಪಿ ಕುಹಕ

ದುರ್ಗ್: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಓರ್ವ ಮಾನಸಿಕ ದುರ್ಬಲ ವ್ಯಕ್ತಿ ಎಂದು ಛತ್ತೀಸ್‌ಘಡದ ದುರ್ಗ್ ಬಿಜೆಪಿ ಸಾಂಸದೆ ಸರೋಜ್ ಪಾಂಡೆ ಕುಹಕವಾಡಿದ್ದಾರೆ. ಕೊಕಾಕೋಲಾ ವಿಚಾರದಲ್ಲಿ ರಾಹುಲ್ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಮಾತನಾಡಿರುವ ಸರೋಜ್, ಇಂತಹ ವ್ಯಕ್ತಿಗಳೂ ಇರುತ್ತಾರೆ ಎನ್ನುವುದು ಆಶ್ಚರ್ಯಕರ ವಿಚಾರ....

Read moreDetails

ಮುರಿದ ಮೈತ್ರಿ: ಜಮ್ಮು ಮುಖ್ಯಮಂತ್ರಿ ಮುಫ್ತಿ ರಾಜೀನಾಮೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಹಾಗೂ ಪಿಡಿಪಿ ಮೈತ್ರಿ ಮುರಿದುಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮುಫ್ತಿ ಮೆಹಬೂಬಾ ರಾಜೀನಾಮೆ ಸಲ್ಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಈ ವಿಚಾರವನ್ನು ತಿಳಿಸಿರುವ ಮುಫ್ತಿ, ರಾಜ್ಯಪಾಲರಿಗೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಅಲ್ಲದೇ...

Read moreDetails

ರಾಜ್ಯ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಇಲ್ಲಿದೆ ಪಟ್ಟಿ

ಬೆಂಗಳೂರು: ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೂ.08 ರಂದು ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಸಿಎಂ ಕಳುಹಿಸಿದ್ದ ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಅಧಿಕೃತ ಮುದ್ರೆ ಬಿದ್ದಿದೆ. ಸಿಎಂ ಎಚ್‍ಡಿ ಕುಮಾರಸ್ವಾಮಿ – ಹಣಕಾಸು/ ಇಂಧನ / ಗುಪ್ತಚರ ಇಲಾಖೆ / ವಾರ್ತಾ...

Read moreDetails
Page 52 of 60 1 51 52 53 60
  • Trending
  • Latest
error: Content is protected by Kalpa News!!