Tuesday, July 28, 2026
Advertisement
ADVERTISEMENT

Small Bytes

ಕೊರೋನಾ ವೈರಸ್’ಗೆ ತಿರುಪತಿ ದೇವಾಲಯದ ಮಾಜಿ ಪ್ರಧಾನ ಅರ್ಚಕ ಬಲಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತಿರುಪತಿ: ಕೊರೋನಾ ವೈರಸ್ ಮಹಾಮಾರಿಗೆ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದ ಮಾಜಿ ಪ್ರಧಾನ ಅರ್ಚಕರೊಬ್ಬರು ಬಲಿಯಾಗಿದ್ದಾರೆ. ಶ್ರೀನಿವಾಸಮೂರ್ತಿ ದೀಕ್ಷಿತಲು(73) ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಟಿಟಿಡಿಯ ಮಾಜಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ...

Read moreDetails

ನಿಮ್ಮ ಅವಧಿಯಲ್ಲಿ ಕೆಲಸ ಮಾಡಿಲ್ಲವೇಕೆ? ಮಾಜಿ ಶಾಸಕ ಕೆಬಿಪಿಗೆ ಬಿಜೆಪಿ ಮುಖಂಡ ದತ್ತಾತ್ರಿ ತರಾಟೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಹಿರಿಯ ನಾಯಕ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಮಾತನಾಡುವ ಮುನ್ನ ನಿಮ್ಮ ಅವಧಿಯಲ್ಲಿದ್ದ ಕೆಲಸವೇಕೆ ಮಾಡಿಲ್ಲ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರಿಗೆ ಬಿಜೆಪಿ ರೈತಮೋರ್ಚದ ರಾಜ್ಯ ಪ್ರಧಾನ...

Read moreDetails

ನಾಳೆ ಪತ್ರಿಕಾ ದಿನಾಚರಣೆ: ಆಯುಷ್ ಕಿಟ್, ಮಾಸ್ಕ್, ಗುರುತಿನ ಚೀಟಿ ವಿತರಣೆ

ನಾಳೆ ಪತ್ರಿಕಾ ದಿನಾಚರಣೆ: ಆಯುಷ್ ಕಿಟ್, ಮಾಸ್ಕ್, ಗುರುತಿನ ಚೀಟಿ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ, ಜು. 21 ರ ಮಂಗಳವಾರ, ನಾಳೆ ಬೆಳಿಗ್ಗೆ 10 ಗಂಟೆಗೆ ಪತ್ರಕರ್ತರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಗುರುತಿನ ಚೀಟಿ, ಕೊರೋನಾ...

Read moreDetails

ಹರಿಹರದಲ್ಲಿ ಲಾಕ್ ಡೌನ್ ವಿಚಾರಕ್ಕಾಗಿ ಕೊರೋನಾ ತಂದ ಜಗಳ!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹರಿಹರ: ಚೀನಾದಲ್ಲಿ ಜನ್ಮ ತಾಳಿದ ಕೊರೋನಾ ವೈರಸ್ ಇಡೀ ವಿಶ್ವದಾದ್ಯಂತ ಅನೇಕ ಅವಾಂತರಗಳನ್ನು ಸೃಷ್ಟಿ ಮಾಡುತ್ತಿದ್ದು, ಭಾರತದಲ್ಲೂ ಈ ವೈರಸ್ಸಿನ ಅವಾಂತರಗಳು ಒಂದೆರಡಲ್ಲ. ಹೇಳಿ ಕೇಳಿ ಕೊರೋನಾ ಚೀನಾ ರಾಷ್ಟ್ರದ ವೈರಸ್, ಚೀನಾ ರಾಷ್ಟ್ರದಂತೆ ಈ...

Read moreDetails

ಜಾಗ್ರತೆ ವಹಿಸದಿದ್ದಲ್ಲಿ ಭಾರೀ ಅನಾಹುತ ಕಾದಿದೆ, ಅರಿತುಕೊಳ್ಳಿ: ಚಳ್ಳಕೆರೆ ಪಿಎಸ್’ಐ ಎಚ್ಚರಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ನಗರದಲ್ಲಿ ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಜನ ಇನ್ನು ಜಾಗೃತರಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಅನಾಹುತ ಕಾದಿದೆ ಎಂದು ಪಿಎಸ್’ಐ ಮಂಜುನಾಥ್ ಎನ್. ಲಿಂಗಾರೆಡ್ಡಿ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು,...

Read moreDetails

ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದರೆ ಮೊಬೈಲ್’ಗೆ ಬರಲಿದೆ ಸಂದೇಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೋವಿಡ್19 ಪರೀಕ್ಷೆ ಮಾಡಿಸಿದ ವ್ಯಕ್ತಿಗಳ ವರದಿ ನೆಗೆಟಿವ್ ಬಂದರೆ ಆ ವಿಚಾರವನ್ನು ಸದರಿ ವ್ಯಕ್ತಿಯ ಮೊಬೈಲ್’ಗೆ ಸಂದೇಶ ರವಾನಿಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ...

Read moreDetails

ನಿಮ್ಮ ವೈಫಲ್ಯಕ್ಕೆ ನೀವೇ ರಾಜೀನಾಮೆ ನೀಡಿ: ಈಶ್ವರಪ್ಪ ವಿರುದ್ಧ ಮಾಜಿ ಶಾಸಕ ಪ್ರಸನ್ನಕುಮಾರ್ ವಾಗ್ದಾಳಿ

ಈಶ್ವರಪ್ಪರಿಂದ ನಗರದ ಅಭಿವೃದ್ಧಿ ಶೂನ್ಯ: ಕೆ.ಬಿ. ಪ್ರಸನ್ನ ಕುಮಾರ್ ವಾಗ್ದಾಳಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿಮ್ಮ ವೈಫಲ್ಯಗಳಿಗೆ ಪೊಲೀಸ್ ಇಲಾಖೆಯನ್ನು ದೂರದೇ, ನೀವೇ ರಾಜೀನಾಮೆ ನೀಡಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ...

Read moreDetails

ನಗರದ ಹೃದಯಭಾಗದಲ್ಲಿರುವ ರಾಜಕಾಲುವೆ ದುರಸ್ಥಿಗೊಳಿಸಿ: ಸಚಿವರಿಗೆ ಯುವ ಕಾಂಗ್ರೆಸ್ ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿ ಹಾದುಹೋಗಿರುವ ರಾಜಕಾಲುವೆ ದುರಸ್ತಿಗೊಳಿಸಿ ಎಂದು ಸಚಿವ ಈಶ್ವರಪ್ಪ ಅವರಿಗೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಾಯಿತು. ಇಂದು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದು, ನಗರದ ಹೃದಯ ಭಾಗದಲ್ಲಿರುವ ರಾಜಕಾಲುವೆ...

Read moreDetails

ಕೊರೋನಾ ಓಡಿಸಲು ಪ್ರತಿ ಮನೆಗೂ ಆರ್ಯುವೇದಿಕ್ ಕಿಟ್: ಚಾಲನೆ ನೀಡಲಿದ್ದಾರೆ ಡಾ.ಗಿರಿಧರ್ ಕಜೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಮಣಿಸುವ ಸಲುವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಪ್ರತಿ ಮನೆಗೂ ಆರ್ಯುವೇದ ಔಷಧಿ ಕಿಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು. ಈ ಕುರಿತಂತೆ ಮಾತನಾಡಿದ ಅವರು,...

Read moreDetails

ಭದ್ರಾವತಿ ಗ್ರಾಮಾಂತರದಲ್ಲಿಂದು ಒಂದು ಕೊರೋನಾ ಪಾಸಿಟಿವ್

ವದಂತಿಗಳಿಗೆ ಕಿವಿಗೊಡಬೇಡಿ, ಜಿಲ್ಲೆಯಲ್ಲಿ ಕರೋನ ವೈರಸ್ ಇಲ್ಲ: ಡಿಎಚ್’ಒ ಸ್ಪಷ್ಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿರುವ ಹುಲಿಮಟ್ಟಿ ಕ್ಯಾಂಪಿನ ನಿವಾಸಿ 55 ವರ್ಷದ ವ್ಯಕ್ತಿಯಲ್ಲಿ ಶನಿವಾರ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಈತ ಯಾವುದೇ ಊರಿಗೆ ಪ್ರಯಾಣ ಮಾಡದಿದ್ದರೂ ಈತನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಬೇಟಿನೀಡಿ...

Read moreDetails
Page 316 of 461 1 315 316 317 461
  • Trending
  • Latest
error: Content is protected by Kalpa News!!