Friday, July 24, 2026
Advertisement
ADVERTISEMENT

Small Bytes

ಅರ್ಥಪೂರ್ಣ, ಸಾಂಪ್ರದಯಿಕವಾಗಿ ಸಂಕ್ರಾಂತಿಯನ್ನು ಸಂಭ್ರಮಿಸಿ ಹೊಸಪೇಟೆಯ ಈ ಮಾತೆಯರು

ಅರ್ಥಪೂರ್ಣ, ಸಾಂಪ್ರದಯಿಕವಾಗಿ ಸಂಕ್ರಾಂತಿಯನ್ನು ಸಂಭ್ರಮಿಸಿ ಹೊಸಪೇಟೆಯ ಈ ಮಾತೆಯರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ಪ್ರತಿ ವರ್ಷದಂತೆ, ಈ ವರ್ಷವೂ ಸಹ ಹೊಸಪೇಟೆಯ ಅಮರಾವತಿ ಕಾಲೋನಿಯಲ್ಲಿರುವ ಕೆಎಫ್’ಐಎಲ್ ಆಫೀಸರ್ ಲೇಡಿಸ್ ಕ್ಲಬ್ ಆವರಣದಲ್ಲಿ ಸಂಕ್ರಾಂತಿ ಪ್ರಯುಕ್ತ ಹಳದಿ ಕುಂಕುಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಸದಸ್ಯರು ಒಟ್ಟಾಗಿ ಸೇರಿ...

Read moreDetails

ಶಿಕ್ಷಣ ಮಾತ್ರವಲ್ಲ, ಸಾಮಾಜಿಕ ಸೇವೆಗೂ ಸೈ ಎಂದ ಶಿವಮೊಗ್ಗದ Mifse: ರಸ್ತೆ ಸುರಕ್ಷತಾ ಸಪ್ತಾಹ ಜಾಥಾ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಒಂದು ಶಿಕ್ಷಣ ಸಂಸ್ಥೆ ಕೇವಲ ಪಠ್ಯಪುಸ್ತಕದ ಜ್ಞಾನ ಕಲಿಸುವ ಜೊತೆಯಲ್ಲಿ ತನ್ನ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲ ಸಮಾಜದಲ್ಲೂ ಸಹ ಸಾಮಾಜಿಕ ಕಳಕಳಿ ಮೂಡಿಸುವುದೂ ಬಹುಮುಖ್ಯ. ಅಂತಹ ಒಂದು ಕಾರ್ಯವನ್ನು ಶಿವಮೊಗ್ಗದ Mifse ಇಂದು ಮಾಡಿದೆ. ಪೊಲೀಸ್...

Read moreDetails

ಫೆ.2ಕ್ಕೆ ಹೊರಬೀಳಲಿದೆ ಪಂಚಭಾಷಾ ಚಿತ್ರ ‘ಜಿಷ್ಣು’ ಟೀಸರ್

ಫೆ.2ಕ್ಕೆ ಹೊರಬೀಳಲಿದೆ ಪಂಚಭಾಷಾ ಚಿತ್ರ ‘ಜಿಷ್ಣು’ ಟೀಸರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಂಗಳೂರು: ಯುವ ಚಿತ್ರ ನಿರ್ದೇಶಕ ಗಣಿ ದೇವ್ ಕಾರ್ಕಳ ಅವರ ಎರಡನೆಯ ಚಿತ್ರ ಹಾಗೂ ಅವರು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ಜಿಷ್ಣು’ ಟೀಸರ್ ಫೆ.2ರಂದು ಬಿಡುಗಡೆಯಾಗಲಿದೆ. 5 ಭಾಷೆಯಲ್ಲಿ ಬಿಡುಗಡೆಗೊಳ್ಳಲಿರುವ ಈ ಚಿತ್ರವನ್ನು ಕನಿಕ...

Read moreDetails

ಗೌರಿಬಿದನೂರಿನ ಬಡ ಕುಟುಂಬಗಳಿಗೆ ಉಚಿತ ಕಡಲಕಾಯಿ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿಯ ಕಲ್ಲಿನಾಯಕನಹಳ್ಳಿಯಲ್ಲಿ ಮುಖಂಡರಾದ ಕೆ.ವಿ. ರಾಮಕುಮಾರ್ ಗ್ರಾಮದಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಕಡಲೆಕಾಯಿ ಯನ್ನು ವಿತರಣೆ ಮಾಡಿದರು....

Read moreDetails

ಗೌರಿಬಿದನೂರು: ಕಲಿಕೆಯ ಆಸಕ್ತಿ ಮೂಡಿಸುವಂತಹ ವಾತಾವರಣ ನಿರ್ಮಿಸಲು ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ವಿದ್ಯಾರ್ಥಿಗಳ ಕಲಿಕಾಸಕ್ತಿಗೆ ಅನುಗುಣವಾಗಿ ಸೂಕ್ತ ವಾತಾವರಣವನ್ನು ನಿರ್ಮಿಸಿ ಉಜ್ವಲ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದು ಬೆಂಗಳೂರಿನ ಜೆಎನ್’ವಿ ಕಾಲೇಜಿನ ಪ್ರಾಂಶುಪಾಲ ಎಂ. ಚಕ್ರವರ್ತಿ ತಿಳಿಸಿದರು. ತಾಲೂಕಿನ ಅಲೀಪುರದಲ್ಲಿನ ನೊಬಲ್...

Read moreDetails

ಸಂಕ್ರಾಂತಿಯ ಸಾಂಪ್ರದಾಯಿಕ ಸೊಡಗಿನಲ್ಲಿ ಮಿಂದೆದ್ದ ಗೌರಿಬಿದನೂರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ಸಂಕ್ರಾಂತಿ ಹಬ್ಬದ ಅಂಗವಾಗಿ ಎಲ್ಲೆಡೆ ಹಬ್ಬದ ವಾತಾವರಣ ನೆಲೆಸಿತ್ತು. ಹೆಣ್ಣು ಮಕ್ಕಳು ಮನೆಯ ಮುಂದೆ ಚಿತ್ತಾಕಾರದ ರಂಗೋಲಿ ಬಿಡಿಸಿ ಅದಕ್ಕೆ ಬಣ್ಣ ಹಚ್ಚಿದ್ದರು. ಮನೆಯಲ್ಲಿ ಪೂಜೆ ಮಾಡಿ ಸ್ನೇಹಿತರು ಮತ್ತು ಬಂಧುಗಳಿಗೆ ಎಳ್ಳು, ಬೆಲ್ಲ,...

Read moreDetails

ಗಮನಿಸಿ! ಜ.24ರಿಂದ ಶಿವಮೊಗ್ಗದಲ್ಲಿ ನಡೆಯಲಿದೆ ಫಲ ಪುಷ್ಪ ಪ್ರದರ್ಶನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜ.24 ರಿಂದ 27ರಂದು ನಗರದ ತೋಟಗಾರಿಕೆ ಇಲಾಖೆ, ಮಹಾತ್ಮ ಗಾಂಧಿ ಪಾರ್ಕ್ ಆವರಣದಲ್ಲಿ 60ನೇ ಫಲ...

Read moreDetails

ಉದಯ ಟಿವಿ ಕಾರ್ಮಿಕರಿಗೆ ಬೋನಸ್, ತುಟ್ಟಿಭತ್ಯೆ, ಹಕ್ಕಿನ ರಜೆ ಭತ್ಯೆ ನೀಡಲು ಆಗ್ರಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಸನ್ ನೆಟ್’ವರ್ಕ್ ಒಡೆತನದ ಉದಯ ಟೀವಿಯ ನೌಕರರಿಗೆ ಬೋನಸ್, ಹಕ್ಕಿನ ರಜೆ ಭತ್ಯೆ ಮತ್ತು ತುಟ್ಟಿಭತ್ಯೆ ನೀಡುವಂತೆ ಉದಯ ಟಿವಿ ನೌಕರರ ಸಂಘ ಒತ್ತಾಯಿಸಿದೆ. ಸಂಘದ ಅಧ್ಯಕ್ಷ ಜಿ.ಆರ್. ಶಿವಶಂಕರ್ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ...

Read moreDetails

ಗೌರಿಬಿದನೂರು: ಮಕ್ಕಳ ಭವಿಷ್ಯಕ್ಕಾಗಿ ಶೈಕ್ಷಣಿಕ ಮಟ್ಟ ವೃದ್ಧಿಸುವುದು ಅವಶ್ಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ವೃದ್ಧಿಸಿ ಅವರ ಮುಂದಿನ ಭವಿಷ್ಯಕ್ಕೆ ಪೂರಕವಾದ ಬುನಾದಿಯನ್ನು ಹಾಕುವ ಕಾರ್ಯಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸಹಕಾರಿಯಾಗಿರುವುದು ಸಂತಸದ ವಿಚಾರವಾಗಿದೆ ಎಂದು ಬಿಇಒ ಟಿ. ಕೃಷ್ಣಮೂರ್ತಿ ತಿಳಿಸಿದರು. ತಾಲೂಕಿನ ನಾಮಗೊಂಡ್ಲು...

Read moreDetails

ಗೌರಿಬಿದನೂರು: ತಡೆಗೋಡೆಯಿಲ್ಲದೇ ಬಲಿಗಾಗಿ ಕಾದಿದೆ ಈ ಜಾಗ, ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಬಳಿ ಯಲಹಂಕ-ಗೌರಿಬಿದನೂರು ರಸ್ತೆಯಲ್ಲಿ ಕೆಆರ್’ಡಿಎಲ್ ಸಂಸ್ಥೆಯವರು ನಿರ್ಮಾಣ ಮಾಡಲಾಗಿರುವ ರಸ್ತೆಯಲ್ಲಿನ ಮೋರಿಯ ಬಳಿ ತಡೆಗೋಡೆ ಇಲ್ಲದೆ ಇರುವುದರಿಂದ ಪ್ರಯಾಣಿಕರಿಗೆ ಆತಂಕ ಎದುರಾಗಿದೆ. ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೆ...

Read moreDetails
Page 377 of 461 1 376 377 378 461
  • Trending
  • Latest
error: Content is protected by Kalpa News!!