Tuesday, October 6, 2026
Advertisement
ADVERTISEMENT

Small Bytes

ನಿಮ್ಮ ಹೆಸರಿನೊಂದಿಗೆ ’ಪಪ್ಪು’ ಸೇರಿಸಿಕೊಳ್ಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಸಲಹೆ

ನಿಮ್ಮ ಹೆಸರಿನೊಂದಿಗೆ ’ಪಪ್ಪು’ ಸೇರಿಸಿಕೊಳ್ಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಸಲಹೆ

ಹರಿಯಾಣ: ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಡೆಸುತ್ತಿರುವ ಮೈ ಭಿ ಚೌಕಿದಾರ್ ಅಭಿಯಾನಕ್ಕೆ ಪ್ರತಿಪಕ್ಷಗಳು ವ್ಯಂಗ್ಯವಾಡಿರುವ ಹಿನ್ನೆಲೆಯಲ್ಲಿ ಹರಿಯಾಣದ ಬಿಜೆಪಿ ಮುಖಂಡರೊಬ್ಬರು ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ. ಹರಿಯಾಣ ಸಚಿವ ಅನಿಲ್ ವಿಜಿ ಅವರು...

Read moreDetails

ಹೊಸನಗರ ತಾಲೂಕಿನಲ್ಲಿ ಮಂಗನ ಶವ ಪತ್ತೆ: ಸ್ಥಳೀಯರಲ್ಲಿ ಆತಂಕ

ಹೊಸನಗರ ತಾಲೂಕಿನಲ್ಲಿ ಮಂಗನ ಶವ ಪತ್ತೆ: ಸ್ಥಳೀಯರಲ್ಲಿ ಆತಂಕ

ಹೊಸನಗರ: ಕೆಎಫ್’ಡಿ(ಮಂಗನ ಕಾಯಿಲೆ)ಗೆ ಈಗಾಗಲೇ ಜಿಲ್ಲೆಯಲ್ಲಿ ಹಲವರು ಸಾವನ್ನಪ್ಪಿರುವ ಬೆನ್ನಲ್ಲೇ ಹೊಸನಗರ ತಾಲೂಕಿನಲ್ಲಿ ಮಂಗವೊಂದರೆ ಕೊಳೆತ ಶವ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲಮನೆಯ ರಸ್ತೆ ಪಕ್ಕದಲ್ಲಿ ಅರ್ಧ ಕೊಳೆತ ಸ್ಥಿತಿಯಲ್ಲಿ ಮಂಗವೊಂದರ ಶವ...

Read moreDetails

ನಾಳೆ ಶಿವಮೊಗ್ಗದಲ್ಲಿ ಮತದಾರರ ಬೃಹತ್ ಜಾಗೃತಿ ಸಮಾವೇಶ: ನೀವೂ ಪಾಲ್ಗೊಳ್ಳಿ

ನಾಳೆ ಶಿವಮೊಗ್ಗದಲ್ಲಿ ಮತದಾರರ ಬೃಹತ್ ಜಾಗೃತಿ ಸಮಾವೇಶ: ನೀವೂ ಪಾಲ್ಗೊಳ್ಳಿ

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 282 ಮತದಾನ ಕೇಂದ್ರಗಳ ಮತದಾರರ ಜಾಗೃತಿ ಸಮಿತಿಯ ಸಮಾವೇಶವನ್ನು ಮಾರ್ಚ್ 19ರ ನಾಳೆ ನಗರದ ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತಿಳಿಸಿದ್ದಾರೆ. ಮತದಾರರಲ್ಲಿ ಜಾಗೃತಿಯನ್ನು ಮೂಡಿಸಲು ಎಲ್ಲಾ...

Read moreDetails

ಕೋಲಾರ ಜಿಲ್ಲೆಯ ಪ್ರತಿ ಕುಟುಂಬಕ್ಕೂ ಮತದಾನ ಆಮಂತ್ರಣ ಪತ್ರ

ಕೋಲಾರ ಜಿಲ್ಲೆಯ ಪ್ರತಿ ಕುಟುಂಬಕ್ಕೂ ಮತದಾನ ಆಮಂತ್ರಣ ಪತ್ರ

ಕೋಲಾರ: ಜಿಲ್ಲೆಯಲ್ಲಿ 3,33,348 ಕುಟುಂಬಗಳಿದ್ದು, ಮತದಾನದ ದಿನ ಮತದಾರರೆಲ್ಲರೂ ಮತದಾನ ಮಾಡುವಂತೆ ಪ್ರತಿ ಕುಟುಂಬಕ್ಕೂ ಮತದಾನದ ಆಮಂತ್ರಣ ನೀಡಿ ಆಹ್ವಾನಿಸಲಾಗುವುದು ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಜಿ. ಜಗದೀಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ...

Read moreDetails

ಪ್ರದೋಷ ಕಾಲ ಎಂದರೇನು? ಈ ಕಾಲ ವ್ರತದ ಮಹತ್ವವೇನು?

ಪ್ರದೋಷ ಕಾಲ ಎಂದರೇನು? ಈ ಕಾಲ ವ್ರತದ ಮಹತ್ವವೇನು?

ತಿಥಿ: ಪ್ರತಿಯೊಂದು ತಿಂಗಳಿನಲ್ಲಿ ಬರುವ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯಂದು ಸೂರ್ಯಾಸ್ತದ ನಂತರದ ಮೂರು ಘಳಿಗೆಗಳ ಕಾಲಕ್ಕೆ ಪ್ರದೋಷ’ ಎನ್ನುತ್ತಾರೆ. ವ್ರತವನ್ನು ಮಾಡುವ ಪದ್ಧತಿ: ಇಂದು ದಿನವಿಡೀ ಉಪವಾಸ ಮತ್ತು ಉಪಾಸನೆಯನ್ನು ಮಾಡಿ ರಾತ್ರಿ ಶಿವಪೂಜೆಯ ನಂತರ ಭೋಜನ ಮಾಡಬೇಕು. ಪ್ರದೋಷದ...

Read moreDetails

ಶಿವಮೊಗ್ಗ: ಮಲೆನಾಡ ಖ್ಯಾತ ಕ್ರೀಡಾಪಟುವಿಗೆ ಶ್ರೀನಿಧಿ ಸಿಲ್ಕ್ಸ್ ವತಿಯಿಂದ ಸನ್ಮಾನ

ಶಿವಮೊಗ್ಗ: ಮಲೆನಾಡ ಖ್ಯಾತ ಕ್ರೀಡಾಪಟುವಿಗೆ ಶ್ರೀನಿಧಿ ಸಿಲ್ಕ್ಸ್ ವತಿಯಿಂದ ಸನ್ಮಾನ

ಶಿವಮೊಗ್ಗ: ಶೀಘ್ರದಲ್ಲೆ ಮಲೇಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಶಿವಮೊಗ್ಗದ ಹಿರಿಯ ಮಹಿಳಾ ಕ್ರೀಡಾಪಟು ಅನಿತಾ ಅವರನ್ನು ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್‌'ಟೈಲ್ಸ್‌ ವತಿಯಿಂದ ಸನ್ಮಾನಿಸಲಾಯಿತು. ತಮ್ಮ ಮಳಿಗೆಗೆ ಆಹ್ವಾನಿಸಿದ್ದ ಹಿರಿಯ ಕ್ರೀಡಾಪಟು 61 ವರ್ಷದ ಅನಿತಾ ಅವರನ್ನು ಸಂಸ್ಥೆಯ ಹಿರಿಯರು...

Read moreDetails

ನಾಳೆ ಪರಿಕ್ಕರ್ ಅಂತ್ಯಸಂಸ್ಕಾರ, ದೇಶದಾದ್ಯಂತ ಶೋಕಾಚರಣೆ

ನಾಳೆ ಪರಿಕ್ಕರ್ ಅಂತ್ಯಸಂಸ್ಕಾರ, ದೇಶದಾದ್ಯಂತ ಶೋಕಾಚರಣೆ

ನವದೆಹಲಿ: ಇಂದು ನಿಧನರಾದ ದೇಶದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅಂತ್ಯಸಂಸ್ಕಾರ ನಾಳೆ ನಡೆಯಲಿದ್ದು, ದೇಶದಾದ್ಯಂತ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಕ್ಯಾನ್ಸರ್’ನಿಂದ ಬಳಲುತ್ತಿದ್ದ ಪರಿಕ್ಕರ್ ಇಂದು ಸಂಜೆ ಕೊನೆಯುಸಿರೆಳೆದಿದ್ದು, ನಾಳೆ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಅವರ...

Read moreDetails

ಹಲವು ಆಡಳಿತಗಾರರಿಗೆ ರಾಜಗುರುವಾಗಿದ್ದರು ಡಿವಿಜಿ: ಮೊಮ್ಮಕ್ಕಳ ನೆನಪು

ಹಲವು ಆಡಳಿತಗಾರರಿಗೆ ರಾಜಗುರುವಾಗಿದ್ದರು ಡಿವಿಜಿ: ಮೊಮ್ಮಕ್ಕಳ ನೆನಪು

ಬೆಂಗಳೂರು: ಅಂದಿನ ಕಾಲದಲ್ಲಿ ರಾಜ್ಯದ ಹಲವು ಆಡಳಿತಗಾರರಿಗೆ ಡಿ.ವಿ. ಗುಂಡಪ್ಪನವರು ರಾಜಗುರುವಾಗಿದ್ದರು ಎಂದು ಅವರ ಮೊಮ್ಮಕ್ಕಳು ನೆನೆದಿದ್ದಾರೆ. ಡಿವಿಜಿ ಅವರ ಜನ್ಮ ದಿನ ನಿಮಿತ್ತ ಬಸವನಗುಡಿಯ ಬ್ಯೂಗಲ್ ರಾಗ್’ನಲ್ಲಿರುವ ಡಿವಿಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರ ಮೊಮ್ಮಕ್ಕಳು ಹಲವು...

Read moreDetails

ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನ: ದೇಶದ ಗಣ್ಯರ ಕಂಬನಿ

ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನ: ದೇಶದ ಗಣ್ಯರ ಕಂಬನಿ

ನವದೆಹಲಿ: ದೇಶದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ನಿಧನಕ್ಕೆ ದೇಶದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿದ್ದು, ಪರಿಕ್ಕರ್ ಅವರ ನಿರ್ಗಮನ ದೇಶಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ. ಗೋವಾ...

Read moreDetails

ಶಿವಮೊಗ್ಗ: ಮಹೇಶ್ ಸುಖಧರೆ ನಿರ್ದೇಶನದ ಧಾರಾವಾಹಿಗೆ ಆಡಿಶನ್

ಶಿವಮೊಗ್ಗ: ಮಹೇಶ್ ಸುಖಧರೆ ನಿರ್ದೇಶನದ ಧಾರಾವಾಹಿಗೆ ಆಡಿಶನ್

ಶಿವಮೊಗ್ಗ: ಸ್ಯಾಂಡಲ್’ವುಡ್ ಪ್ರಖ್ಯಾತ ನಿರ್ದೇಶಕ ಕೆ. ಮಹೇಶ್ ಸುಖಧರೆ ಅವರ ನಿರ್ದೇಶನದಲ್ಲಿ ಮೂಢಿಬರಲಿರುವ ಪೌರಾಣಿಕ ಧಾರಾವಾಹಿಗೆ ನಟ ನಟಿಯರ ಆಡಿಶನ್ ನಡೆಯಲಿದ್ದು, ಮಲೆನಾಡಿನ ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲೇ ಜಗತ್ತಿನ ಮಹಾಕಾವ್ಯಗಳಲ್ಲೊಂದಾದ ಶ್ರೀ ಮಲೆ ಮಹದೇಶ್ವರ ಚರಿತ್ರೆಯನ್ನು ಧಾರಾವಾಹಿಯಾಗಿ ರೂಪಿಸುತ್ತಿರುವ...

Read moreDetails
Page 441 of 465 1 … 440 441 442 … 465
  • Trending
  • Latest
error: Content is protected by Kalpa News!!