Tuesday, October 6, 2026
Advertisement
ADVERTISEMENT

Small Bytes

ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಪುನರಾಯ್ಕೆ

ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಪುನರಾಯ್ಕೆ

ಬೆಂಗಳೂರು: ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಅವರು ಪುನರಾಯ್ಕೆಗೊಂಡಿದ್ದಾರೆ. ಸರ್ವಸದಸ್ಯರ ಸಭೆಯ ನಂತರ ನಡೆದ ನಿರ್ದೇಶಕರ ಸಭೆಯಲ್ಲಿ ಡಾ. ಗಿರಿಧರ ಕಜೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಯಾದರು. ಆ ಮೂಲಕ ಡಾ. ಕಜೆ ನಾಲ್ಕನೇ ಬಾರಿಗೆ ಮಹಾಸಭೆಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು....

Read moreDetails

ದೇಶದ ಸಮಗ್ರ ಅಭಿವೃದ್ಧಿ ಮುಂದುವರಿಗೆ ಬಿಜೆಪಿ ಬೆಂಬಲಿಸಿ: ಬಿ.ವೈ. ರಾಘವೇಂದ್ರ

ದೇಶದ ಸಮಗ್ರ ಅಭಿವೃದ್ಧಿ ಮುಂದುವರಿಗೆ ಬಿಜೆಪಿ ಬೆಂಬಲಿಸಿ: ಬಿ.ವೈ. ರಾಘವೇಂದ್ರ

ಸಿದ್ದಾಪುರ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ವತಿಯಿಂದ ನಡೆಯುತ್ತಿರುವ ಸಮಗ್ರ ಅಭಿವೃದ್ಧಿ ಮುಂದುವರೆಯಲು ಬಿಜೆಪಿಯನ್ನು ಬೆಂಬಲಿಸಿ ಎಂದು ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ನಾಗೂರು ಬೈಂದೂರು ವಂಡ್ಸೆಯಲ್ಲಿ ನಡೆದ ಕಾರ್ಯಕರ್ತರ...

Read moreDetails

ಕರಿಯಪ್ಪನ ಕೆಮಿಸ್ಟ್ರಿಗೆ ಫಲ ಸಿಕ್ಕಿತು

ಕರಿಯಪ್ಪನ ಕೆಮಿಸ್ಟ್ರಿಗೆ ಫಲ ಸಿಕ್ಕಿತು

ಗಂಭೀರವಾದ ಕೌಟುಂಬಿಕ ಸಮಸ್ಯೆಯನ್ನು ಹಾಸ್ಯದ ಜೊತೆ ಬೆರೆಸಿ ತೆರೆಗೆ ತಂದಿರುವ ಸಿನಿಮಾ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’. ಈ ಚಿತ್ರ ಬಿಡುಗಡೆ ದಿನದಂದು ವೀರಯೋಧರ ಮರಣದಿಂದ ತಂಡಕ್ಕೆ ಆತಂಕ ತಂದುಕೊಟ್ಟಿತ್ತು. ನಂತರದ ದಿನಗಳಿಂದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂತು ಎಂದು ನಿರ್ಮಾಪಕ ಡಾ.ಮಂಜುನಾಥ್.ಡಿ.ಎಸ್...

Read moreDetails

ನೀತಿ ಸಂಹಿತೆ: ಕೋಲಾರದಾದ್ಯಂತ ಫಲಕ ಜಾಹೀರಾತು ತೆರವು

ನೀತಿ ಸಂಹಿತೆ: ಕೋಲಾರದಾದ್ಯಂತ ಫಲಕ ಜಾಹೀರಾತು ತೆರವು

ಕೋಲಾರ: 2019ರ ಲೋಕಸಭಾ ಚುನಾವಣೆ ಘೋಷಣೆಯಾಗಿ ದೇಶದಾದ್ಯಂತ ನೀತಿಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕೋಲಾರದ ಹೆದ್ದಾರಿ ಸೇರಿದಂತೆ ಜಿಲ್ಲೆಯಾದ್ಯಂತ ಫಲಕಗಳ ಜಾಹೀರಾತನ್ನು ತೆರವುಗೊಳಿಸಿಲಾಗುತ್ತಿದೆ. ನಿನ್ನೆಯಿಂದಲೇ ಸಿಬ್ಬಂದಿಗಳು ಜಾಹೀರಾತುಗಳ ತೆರವು ಕಾರ್ಯದಲ್ಲಿ ನಿರತವಾಗಿದ್ದು, ಜಿಲ್ಲೆಯಾದ್ಯಂತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೆದ್ದಾರಿ ಫಲಕಗಳ...

Read moreDetails

ನೀತಿ ಸಂಹಿತೆ ಎಫೆಕ್ಟ್‌: ಹಾಸನದಲ್ಲಿ ರಾಜಕೀಯ ಫ್ಲೆಕ್ಸ್‌’ಗಳ ತೆರವು

ನೀತಿ ಸಂಹಿತೆ ಎಫೆಕ್ಟ್‌: ಹಾಸನದಲ್ಲಿ ರಾಜಕೀಯ ಫ್ಲೆಕ್ಸ್‌’ಗಳ ತೆರವು

ಹಾಸನ: 2019ರ ಲೋಕಸಭೆಗೆ ಚುನಾವಣೆ ಘೋಷಣೆಯಾಗಿ ದೇಶದಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹಾಸನದಲ್ಲಿ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗುತ್ತಿದೆ. ಹಾಸನ ಜಿಲ್ಲೆಯಾದ್ಯಂತ ಅಳವಡಿಸಲಾಗಿದ್ದ ರಾಜಕೀಯ ಫೆಕ್ಸ್‌'ಗಳು ಹಾಗೂ ವಾರ್ತಾ ಇಲಾಖೆಯ ಫಲಕ ಜಾಹೀರಾತುಗಳನ್ನು ಚುನಾವಣಾ ಆಯೋಗದ ನಿಯಮ ಹಾಗೂ ಜಿಲ್ಲಾ...

Read moreDetails

ಶಿವಮೊಗ್ಗ: ಹೊಸಮನೆಯಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ಶಿವಮೊಗ್ಗ: ಹೊಸಮನೆಯಲ್ಲಿ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ

ಶಿವಮೊಗ್ಗ: ಪಲ್ಸ್‌ ಪೋಲಿಯಾ ಲಸಿಕಾ ಅಭಿಯಾನಕ್ಕೆ ಹೊಸಮನೆ ಬಡಾವಣೆಯಲ್ಲಿ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಈ ಹಿಂದೆ ಎಷ್ಟು ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ,...

Read moreDetails

ಪರಿಸರ ಅಸಮತೋಲನಕ್ಕೆ ಕಾರಣವಾಗುವ ಯಾವುದೇ ಯೋಜನೆ ಸಲ್ಲ: ನಾ.ಡಿಸೋಜಾ

ಪರಿಸರ ಅಸಮತೋಲನಕ್ಕೆ ಕಾರಣವಾಗುವ ಯಾವುದೇ ಯೋಜನೆ ಸಲ್ಲ: ನಾ.ಡಿಸೋಜಾ

ಸೊರಬ: ಪ್ರಾಕೃತಿಕ ಅವಘಡಕ್ಕೆ, ಪರಿಸರದ ಅಸಮತೋಲನಕ್ಕೆ ಕಾರಣವಾಗುವ ಬೃಹತ್ ನೀರಾವರಿ ಯೋಜನೆ ಸರ್ವಕಾಲಕ್ಕೂ ಸಲ್ಲ. ಎಂದು ಖ್ಯಾತ ಸಾಹಿತಿ ನಾ. ಡಿಸೋಜಾ ಹೇಳಿದರು. ಪಟ್ಟಣದ ಡಾ.ಯು.ಕೆ.ಶೆಟ್ಟಿ ಆಸ್ಪತ್ರೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜನಪದ ಪರಿಷತ್, ಅಖಿಲಭಾರತೀಯ ಸಾಹಿತ್ಯ...

Read moreDetails

ಶಿಮುಲ್, ಹಾಲು ಒಕ್ಕೂಟದ ಬ್ಯಾಂಕ್ ಚುನಾವಣೆ ಮುಂದೂಡಲು ಆಗ್ರಹ

ಶಿಮುಲ್, ಹಾಲು ಒಕ್ಕೂಟದ ಬ್ಯಾಂಕ್ ಚುನಾವಣೆ ಮುಂದೂಡಲು ಆಗ್ರಹ

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಹಾಗೂ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಯನ್ನು ಮುಂದೂಡಲು ಇಂದು ಜಿಲ್ಲಾ ಬಿಜೆಪಿ ವತಿಯಿಂದ ಆಗ್ರಹಿಸಲಾಗಿದೆ. ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ ನೇತೃತ್ವದ...

Read moreDetails

ಚರಂಡಿ ಸ್ವಚ್ಛತೆ ಕೊರತೆಯಿದ್ದಲ್ಲಿ ಫೋಟೋ ತೆಗೆದುಕಳುಹಿಸಿ: ಕುಮಾರ್ ಬಂಗಾರಪ್ಪ

ಚರಂಡಿ ಸ್ವಚ್ಛತೆ ಕೊರತೆಯಿದ್ದಲ್ಲಿ ಫೋಟೋ ತೆಗೆದುಕಳುಹಿಸಿ: ಕುಮಾರ್ ಬಂಗಾರಪ್ಪ

ಹೊಸನಗರ: ನಿಮ್ಮ ಊರಿನ ಯಾವುದೇ ಚರಂಡಿಗಳು ಸ್ವಚ್ಚವಾಗಿಲ್ಲವೆಂದು ಕಂಡುಬಂದಲ್ಲಿ ಪೊಟೊ ತಗೆದು ಕಳುಹಿದರೇ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು. ನಗರದ ರಂಗಮಂದಿರದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡಿದ್ದ ಶಾಸಕರು, ಕ್ಷೇತದ...

Read moreDetails

ಭದ್ರಾವತಿ: ಪೋಲಿಯೋ ಮುಕ್ತವಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ

ಭದ್ರಾವತಿ: ಪೋಲಿಯೋ ಮುಕ್ತವಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ

ಭದ್ರಾವತಿ: ಭಾರತ ದೇಶ ಪೋಲಿಯೊ ಮುಕ್ತವಾಗಿದೆ, ನೆರೆ ದೇಶಗಳಲ್ಲಿ ಪೋಲಿಯೊ ಖಾಯಿಲೆ ಕಂಡು ಬರುತ್ತಿರುವು ಹಿನ್ನಲೆಯಲ್ಲಿ ಖಾಯಿಲೆ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಈ ಹಿಂದೆ ಎಷ್ಟೇ ಬಾರಿ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಿದ್ದರೂ ತಪ್ಪದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ...

Read moreDetails
Page 444 of 465 1 … 443 444 445 … 465
  • Trending
  • Latest
error: Content is protected by Kalpa News!!