Monday, October 5, 2026
Advertisement
ADVERTISEMENT

Special Articles

ಎಪ್ರಿಲ್ 6: ಲೋಕಕಲ್ಯಾಣಕ್ಕಾಗಿ ಬೆಂಗಳೂರಿನಲ್ಲಿ ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣ ಯಜ್ಞ

April 6: Vishnu Sahasranama Yajna in Bangalore for World Welfare

ಬೆಂಗಳೂರು: ಲೋಕಕಲ್ಯಾಣಕ್ಕಾಗಿ ಕಳೆದ ವರ್ಷದ ಸಂಕಲ್ಪಿಸಿದ್ದ ಪ್ರಯುಕ್ತ ವಿಷ್ಣು ಸಹಸ್ರನಾಮ ಪಾರಾಯಣ ಯಜ್ಞದ ಸಮರ್ಪಣಾ ಕಾರ್ಯಕ್ರಮವನ್ನು ಎಪ್ರಿಲ್ 6ರ ಯುಗಾದಿಯಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. 2018ರ ವಿಜಯದಶಮಿಯಂದು ಬೆಂಗಳೂರಿನ ಪುತ್ತಿಗೆಮಠದ ಗೋವರ್ಧನಕ್ಷೇತ್ರದಲ್ಲಿ ಕೋಟಿ ಸಂಖ್ಯೆಯಲ್ಲಿ ವಿಷ್ಣುಸಹಸ್ರಢನಾಮ ಪಾರಾಯಣದ ಸಂಕಲ್ಪವನ್ನು ಮಾಡಲಾಗಿತ್ತು. ಅದನ್ನು ಎಪ್ರಿಲ್...

Read moreDetails

ಯುಗಾದಿ ಹಬ್ಬದ ಆಚರಣೆಯ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

ಯುಗಾದಿ ಹಬ್ಬದ ಆಚರಣೆಯ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

ಯುಗಾದಿ ಅಥವಾ ಉಗಾದಿ ಎಂದರೆ ಸೃಷ್ಟಿಯ ಆರಂಭ ಅಥವಾ ಹೊಸ ಸಂವತ್ಸರ ಎಂದು ಹಿರಿಯರು ಹೇಳುತ್ತಾರೆ. ಸೃಷ್ಠಿಕರ್ತನಾದ ಬ್ರಹ್ಮದೇವನು ಈ ದಿನದಿಂದಲೇ ತನ್ನ ಸೃಷ್ಠಿ ಕ್ರಿಯೆ ಆರಂಭಿಸಿದ್ದು ಎನ್ನುವ ಅಂಶವೂ ಯುಗಾದಿಯ ಆಚರಣೆಯೊಂದಿಗೆ ಸೇರಿಕೊಂಡಿದೆ. ಅಭ್ಯಂಜನ ಮಾಡಿ, ಹೊಸಬಟ್ಟೆ ತೊಟ್ಟು, ಬೇವು...

Read moreDetails

ಗುರು ಇಲ್ಲದೇ ಗುರಿ ತಲುಪುತ್ತಿರುವ 10 ವರ್ಷದ ಈ ‘ಯಶಸ್ವಿ’ ಡಬ್ಸ್‌’ಮ್ಯಾಶ್ ಕ್ವೀನ್

ಗುರು ಇಲ್ಲದೇ ಗುರಿ ತಲುಪುತ್ತಿರುವ 10 ವರ್ಷದ ಈ ‘ಯಶಸ್ವಿ’ ಡಬ್ಸ್‌’ಮ್ಯಾಶ್ ಕ್ವೀನ್

‘ಮನಸಿದ್ದರೆ ಮಾರ್ಗ’ ಅಂತಾರೆ ಎಲ್ಲರೂ. ಈ ಮಾತು ಯಾಕೆ ಹೇಳುತ್ತಿದ್ದೇನೆ ಎಂದರೆ, ಸ್ವಯಂ ಉತ್ತೇಜನೆ, ಸ್ಪಷ್ಟ ಗುರಿ ಅದಕ್ಕೆ ತಕ್ಕಂತೆ ಕಾರ್ಯ ಯೋಜನೆ ಮತ್ತು ಪರಿಶ್ರಮ ಇದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಕರಾವಳಿಯ ಬೇಬಿ ಯಶಸ್ವಿ ಉತ್ತಮ ನಿದರ್ಶನ. ಸಾಮಾನ್ಯವಾಗಿ ಒಂದು...

Read moreDetails

ಸತ್ಯಾತ್ಮ ತೀರ್ಥರು ವಿವರಿಸಿದ ಸಂಧ್ಯಾವಂದನೆಯ ಅದ್ಬುತ ವೈಜ್ಞಾನಿಕ ಮಹತ್ವ

ಸತ್ಯಾತ್ಮ ತೀರ್ಥರು ವಿವರಿಸಿದ ಸಂಧ್ಯಾವಂದನೆಯ ಅದ್ಬುತ ವೈಜ್ಞಾನಿಕ ಮಹತ್ವ

ಪ್ರತಿದಿನ ಮೂಲ ಬಾರಿ ಸಂಧ್ಯಾವಂದನೆ ಮಾಡುವುದರಿಂದ ಉಂಟಾಗುವ ವೈಜ್ಞಾನಿಕ ಲಾಭಗಳು ಅನೇಕ. ಇದನ್ನು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಅದ್ಬುತವಾಗಿ ವಿವರಿಸಿದ್ದು, ಅದರ ಪ್ರಮುಖ ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ನಿತ್ಯವೂ ಸಂಧ್ಯಾವಂದನೆ ಮಾಡುವುದರಿಂದ ಚಿತ್ತಚಾಂಚಲ್ಯ ದೂರವಾಗಿ ಏಕಾಗ್ರತೆ ಹೆಚ್ಚುತ್ತದೆ....

Read moreDetails

ಸೆನ್ಸೇಶನ್ ಸೃಷ್ಠಿಸಿದೆ ನಿಜವಾದ ಕನ್ನಡಿಗ ಪ್ರಶಾಂತ್ ಸಂಬರಗಿ ಹಾಡಿರುವ ಮತ್ತೊಮ್ಮೆ ಮೋದಿ

ಸೆನ್ಸೇಶನ್ ಸೃಷ್ಠಿಸಿದೆ ನಿಜವಾದ ಕನ್ನಡಿಗ ಪ್ರಶಾಂತ್ ಸಂಬರಗಿ ಹಾಡಿರುವ ಮತ್ತೊಮ್ಮೆ ಮೋದಿ

ಬೆಂಗಳೂರು: ಐದು ವರ್ಷಗಳ ಕಾಲ ದೇಶಕ್ಕೆ ದಕ್ಷ, ಪ್ರಾಮಾಣಿಕ ಹಾಗೂ ಸಮರ್ಥ ಆಡಳಿತ ನೀಡಿದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಕೋಟ್ಯಂತರ ಮಂದಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಸಾಲಿನಲ್ಲಿ ನಿಜವಾದ ಕನ್ನಡಿಗ ಎಂದು ಹೆಸರು ಮಾಡಿರುವ ಪ್ರಶಾಂತ್ ಸಂಬರಗಿ ಪ್ರಮುಖರು. ಪ್ರಧಾನಿ...

Read moreDetails

ಉಡುಪಿ ಪಲಿಮಾರು ಮಠದ ಉತ್ತರಾಧಿಕಾರಿ ಶೈಲೇಶ್ ಉಪಾಧ್ಯಾಯರ ಬಗ್ಗೆ ತಿಳಿದುಕೊಳ್ಳಿ

ಉಡುಪಿ ಪಲಿಮಾರು ಮಠದ ಉತ್ತರಾಧಿಕಾರಿ ಶೈಲೇಶ್ ಉಪಾಧ್ಯಾಯರ ಬಗ್ಗೆ ತಿಳಿದುಕೊಳ್ಳಿ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪ್ರಸ್ತುತ ಪರ್ಯಾಯ ಪೀಠದಲ್ಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮಿಗಳು ತಮ್ಮ ಉತ್ತರಾಧಿಕಾರಿಯಾಗಿ ಅಂದರೆ ಶ್ರೀಮಠದ 31ನೆಯ ಯತಿಯನ್ನಾಗಿ ತಮ್ಮ ಶಿಷ್ಯ ಶೈಲೇಶ್ ಉಪಾಧ್ಯಾಯ ಎಂಬ ವಟುವನ್ನು ಆಯ್ಕೆ ಮಾಡಿದ್ದಾರೆ. ಪಲಿಮಾರು ಮೂಲಮಠದ ಗುರುಕುಲದಲ್ಲಿ...

Read moreDetails

ಏನಿದು 3 ನಿಮಿಷದಲ್ಲಿ ದೇಶದ ಶಕ್ತಿ ಅನಾವರಣಗೊಳಿಸಿದ ಮಿಷನ್ ಶಕ್ತಿ ಯೋಜನೆ? ಇಲ್ಲಿದೆ ಮಾಹಿತಿ

ಏನಿದು 3 ನಿಮಿಷದಲ್ಲಿ ದೇಶದ ಶಕ್ತಿ ಅನಾವರಣಗೊಳಿಸಿದ ಮಿಷನ್ ಶಕ್ತಿ ಯೋಜನೆ? ಇಲ್ಲಿದೆ ಮಾಹಿತಿ

ನವದೆಹಲಿ: ಶತ್ರು ರಾಷ್ಟ್ರದ ಗಡಿಯೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಇಡಿಯ ವಿಶ್ವವನ್ನೇ ಬೆರಗುಗೊಳಿಡಿದ್ದ ಮೋದಿ ನೇತೃತ್ವದ ಭಾರತ ಸರ್ಕಾರ, ಈಗ ಬಾಹ್ಯಾಕಾಶದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್’ನಿಂದಾಗಿ ಇಡಿಯ ವಿಶ್ವವೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಏನಿದು ಮಿಷನ್ ಶಕ್ತಿ ಯೋಜನೆ?...

Read moreDetails

ಮೋದಿಜಿ ರಾಜ್ಯಕ್ಕೆ ‘ನೀವ್_ಬಂದ್ರೆ_28ಕ್ಕೆ_28’: ಟ್ವಿಟರ್ ಟ್ರೆಂಡಿಂಗ್’ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್‌

ಮೋದಿಜಿ ರಾಜ್ಯಕ್ಕೆ ‘ನೀವ್_ಬಂದ್ರೆ_28ಕ್ಕೆ_28’: ಟ್ವಿಟರ್ ಟ್ರೆಂಡಿಂಗ್’ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್‌

ಬೆಂಗಳೂರು: ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಬನ್ನಿ, ಒಂದು ಕೈ ನೋಡ್ಕೋತೀವಿ ಎಂದು ರಾಹುಲ್ ಗಾಂಧಿ ವಿರುದ್ಧ ಟ್ವಿಟರ್ ಅಭಿಯಾನ ನಡೆಸಿ ಯಶಸ್ವಿಯಾಗಿದ್ದ ಟೀಂ ಮೋದಿ, ಇಂದು ಮೋದಿಜಿ ರಾಜ್ಯದಿಂದ ಸ್ಪರ್ಧಿಸುವುದಾದರೆ ಬನ್ನಿ ಎಂದು ನೀವ್_ಬಂದ್ರೆ_28ಕ್ಕೆ_28 ಎಂಬ ಟ್ರೆಂಡಿಂಗ್ ಆರಂಭಿಸಿದ್ದು, ರಾಜ್ಯದಾದ್ಯಂತ...

Read moreDetails

ಕಾದ ಬಂಡೆಯಿಂದ ನೀರು ಚಿಮ್ಮಿಸಿದ್ದ ರಾಯರು, ಈಗ ಚಿತ್ರದುರ್ಗದಲ್ಲಿ ನಡೆಸಿದ ಪವಾಡ ಎಂತಹುದ್ದು ಗೊತ್ತಾ?

ಕಾದ ಬಂಡೆಯಿಂದ ನೀರು ಚಿಮ್ಮಿಸಿದ್ದ ರಾಯರು, ಈಗ ಚಿತ್ರದುರ್ಗದಲ್ಲಿ ನಡೆಸಿದ ಪವಾಡ ಎಂತಹುದ್ದು ಗೊತ್ತಾ?

ಇತ್ತೀಚೆಗೆ ಶ್ರೀ ಧೀರೇಂದ್ರತೀರ್ಥ ಗುರುಗಳ ಆರಾಧನೆಯಂದು ಹೊಸರಿತ್ತಿ ಕ್ಷೇತ್ರಕ್ಕೆ ಹೋಗಿದ್ದೆವು. ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಉಪನ್ಯಾಸವಾದ ನಂತರ ಚಿತ್ರದುರ್ಗ ಶ್ರೀರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ಇತ್ತೀಚೆಗೆ ವರ್ಗಾವಣೆಯಾಗಿ ಬಂದಿರುವ ವ್ಯವಸ್ಥಾಪಕರು ಒಂದು ಶ್ರೀರಾಯರ ಮಹಿಮಾ ವೃತ್ತಾಂತವನ್ನು ತಿಳಿಸಿದರು. ಚಿತ್ರದುರ್ಗದ ಶ್ರೀಮಠದಲ್ಲಿ ನೀರಿನ ತೊಂದರೆಯಿಂದ...

Read moreDetails

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

ಶಿವಮೊಗ್ಗ ಲೋಕಸಭಾ ಕ್ಷೇತ್ರ ಅತ್ಯಂತ ಆಯಕಟ್ಟಿನ ರಾಜಕಾರಣ ಹೊರಳಾಡುತ್ತಿರುವ ಅಂಗಳ. ಇಲ್ಲಿ ಬಂಗಾರಪ್ಪ, ಯಡ್ಯೂರಪ್ಪ ಅವರ ಪ್ರಭಾವವಿದೆ. ಅಲ್ಲದೇ ಬಹಳಸಲ ಕಾಂಗ್ರೆಸ್’ಗೆ ಮಣೆಹಾಕಿದ ಸಾಂಪ್ರದಾಯಿಕ ಮತದಾರರೂ ಇದ್ದಾರೆ. ಈಗಾಗಲೇ ಸಂಸದರಾಗಿ ಜನಮನ ಸೆಳೆಯುವಲ್ಲಿ ಯಶಸ್ವಿಯಾದ ಬಿ.ವೈ. ರಾಘವೇಂದ್ರ, ಶಾಸಕರಾಗಿ ಅನುಭವವಿರುವ ಮಧು...

Read moreDetails
Page 109 of 123 1 … 108 109 110 … 123
  • Trending
  • Latest
error: Content is protected by Kalpa News!!