Friday, January 30, 2026
">
ADVERTISEMENT

Special Articles

ಆಗಸ್ಟ್ 24ರಂದು ದಿನಪೂರ್ಣ ಸಂಗೀತ-ನೃತ್ಯ ಸಂಭ್ರಮ : ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಕಛೇರಿ

ಆಗಸ್ಟ್ 24ರಂದು ದಿನಪೂರ್ಣ ಸಂಗೀತ-ನೃತ್ಯ ಸಂಭ್ರಮ : ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಕಛೇರಿ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ-ಶಿವಮೊಗ್ಗ ರಾಮ  | ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ‘ ಉಡುಪ ಸಂಗೀತೋತ್ಸವ’ ಸಂಭ್ರಮ ಮುದ ನೀಡಲು ಅಣಿಯಾಗಿದೆ. ಉದ್ಯಾನ ನಗರಿಯ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಆಗಸ್ಟ್ 24...

Read moreDetails

4 ವರ್ಷಗಳ ಮಹಿಳೆಯ ಸಂಕಟ | ಅಪರೂಪದ ಭಾರೀ ಫೈಬ್ರಾಯ್ಡ್‌ ತೆಗೆದು ಜೀವನ ಮರುಜೀವ | ಮೆಡಿಕವರ್ ಆಸ್ಪತ್ರೆ ಸಾಧನೆ

4 ವರ್ಷಗಳ ಮಹಿಳೆಯ ಸಂಕಟ | ಅಪರೂಪದ ಭಾರೀ ಫೈಬ್ರಾಯ್ಡ್‌ ತೆಗೆದು ಜೀವನ ಮರುಜೀವ | ಮೆಡಿಕವರ್ ಆಸ್ಪತ್ರೆ ಸಾಧನೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು, ವೈಟ್‌ಫೀಲ್ಡ್  | ಆಂಧ್ರಪ್ರದೇಶದ 28 ವರ್ಷದ ಮಹಿಳೆ, ಕಳೆದ 4 ವರ್ಷಗಳಿಂದ ಹೊಟ್ಟೆ ನೋವು ಮತ್ತು ಕೆಳಹೊಟ್ಟೆಯ ಭಾರದಿಂದ ಬಳಲುತ್ತಿದ್ದು, ಮೆಡಿಕವರ್ ಆಸ್ಪತ್ರೆ, #Medicover Hospital ವೈಟ್‌ಫೀಲ್ಡ್‌ನಲ್ಲಿ ಯಶಸ್ವಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಅವರು ಸ್ತ್ರೀರೋಗ...

Read moreDetails

ಮಹಿಳೆಯರ ಕೌಶಲ್ಯಕ್ಕೆ ಬ್ರ್ಯಾಂಡ್‌ ಆದ ನಾಮ್ಸ್‌ಬೆಲ್ʼನ Oyiii

ಮಹಿಳೆಯರ ಕೌಶಲ್ಯಕ್ಕೆ ಬ್ರ್ಯಾಂಡ್‌ ಆದ ನಾಮ್ಸ್‌ಬೆಲ್ʼನ Oyiii

ಕಲ್ಪ ಮೀಡಿಯಾ ಹೌಸ್  |  ಕರ್ನಾಟಕ  | ಮಾರಾಟದಲ್ಲಿ ಮಹಿಳೆಯರು ಸಬಲೀಕರಣ ಹೊಂದಲು, ಅದರೆಡೆ ಸಂಪೂರ್ಣ ಗಮನಹರಿಸುವ ಸಲುವಾಗಿ, ಅದಕ್ಕಾಗಿ ಮೀಸಲಾದ ವಿಭಾಗ Oyiii ಅನ್ನು ಪ್ರಾರಂಭಿಸುವುದಾಗಿ ನಾಮ್ಸ್‌ಬೆಲ್ ಘೋಷಿಸಿದೆ. ಮಹಿಳಾ ವೃತ್ತಿಪರರು ಮತ್ತು ಅಧಿಕೃತ ಗ್ರಾಹಕ ಸಂಪರ್ಕ ಬಯಸುವ ಬ್ರ್ಯಾಂಡ್‌ಗಳ...

Read moreDetails

ಶಿವಮೊಗ್ಗೆಯಲ್ಲಿ ಅರಳಿದ ಮೊಗ್ಗುಗಳು… ಛಾಯಾಗ್ರಹಣದ ದಿನದಂದು ಪತಿಗೊಂದು ಪದಗುಚ್ಛ

ಶಿವಮೊಗ್ಗೆಯಲ್ಲಿ ಅರಳಿದ ಮೊಗ್ಗುಗಳು… ಛಾಯಾಗ್ರಹಣದ ದಿನದಂದು ಪತಿಗೊಂದು ಪದಗುಚ್ಛ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ವಿದ್ಯಾ ವಿನಯ ಸಂಪನ್ನಃ ಕರ್ತವ್ಯ ನಿಷ್ಠಃ ಸಮಃ ಸದಾ | ಲೋಕೇ ಹಿತಂ ಯಃ ಕುರುತೇ ಸ ವೈ ಸತ್ತ್ವಧರಃ ನರಃ|| ವಿದ್ಯೆಯುಳ್ಳವನು, ವಿನಯವಂತನು ತನ್ನ ಕರ್ತವ್ಯಕ್ಕೆ ನಿಷ್ಠೆ ಹೊಂದಿರುವವನು ಹಾಗೂ ಸದಾ...

Read moreDetails

ಮುಂಜಾನೆ ಸುವಿಚಾರ | ಸ್ವಾತಂತ್ರವಿರಲಿ, ಸ್ವೇಚ್ಛಾಚಾರದ ಮಾಯೆ ಕವಿಯದಿರಲಿ

ಮುಂಜಾನೆ ಸುವಿಚಾರ | ಸ್ವಾತಂತ್ರವಿರಲಿ, ಸ್ವೇಚ್ಛಾಚಾರದ ಮಾಯೆ ಕವಿಯದಿರಲಿ

ಕಲ್ಪ ಮೀಡಿಯಾ ಹೌಸ್  |  ಮುಂಜಾನೆ ಸುವಿಚಾರ  |ಜೀವನದಲ್ಲಿ ಸ್ವಾತಂತ್ರ ಬಹಳ ಮಹತ್ವದ್ದು ಅದನ್ನು ಉಳಿಸಿಕೊಳ್ಳಲು ಸತತವಾಗಿ ಹೋರಾಟ ನಡೆಸಲೇಬೇಕು. ಜೀವನ ಎಂಬ ರಣರಂಗದಲ್ಲಿ ಸ್ವಾತಂತ್ರಕ್ಕಾಗಿ ಹೋರಾಟ ನಡೆದೇ ಇರುತ್ತದೆ. ಬಂಧನ ಎಂದರೆ ಕೈ ಕಾಲಿಗೆ ಬೇಡಿ ಹಾಕಿದಾಗ ಮಾತ್ರವಲ್ಲದೆ ದಿನ...

Read moreDetails

ವಿಜಯಪುರದಿಂದ ಧರ್ಮಸ್ಥಳ, ಕುಕ್ಕೆಗೆ ತೆರಳುವವರಿಗೆ ಈ ರೈಲು ಅನುಕೂಲ | ಇಲ್ಲಿದೆ ವಿವರ

ವಿಜಯಪುರದಿಂದ ಧರ್ಮಸ್ಥಳ, ಕುಕ್ಕೆಗೆ ತೆರಳುವವರಿಗೆ ಈ ರೈಲು ಅನುಕೂಲ | ಇಲ್ಲಿದೆ ವಿವರ

ಕಲ್ಪ ಮೀಡಿಯಾ ಹೌಸ್  |  ಮಂಗಳೂರು  | ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಎಕ್ಸ್'ಪ್ರೆಸ್ ರೈಲು ಮಹತ್ವದ ಸಂಪರ್ಕವಾಗಿದ್ದು, ವಿಜಯಪುರ ಭಾಗದಿಂದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳಿಗೆ ಈ ರೈಲು ಅನಿಕೂಲವಾಗಿದೆ. ಅಲ್ಲದೇ, ಕುಕ್ಕೆ...

Read moreDetails

ಬೈಕ್ ಅಪಘಾತದಲ್ಲಿ ಕೈ, ಭುಜ ಸ್ವಾಧೀನ ಕಳೆದುಕೊಂಡಿದ್ದ ಯುವಕ | ಹೊಸ ಬದುಕು ನೀಡಿದ ಮೆಡಿಕವರ್ ಆಸ್ಪತ್ರೆ

ಬೈಕ್ ಅಪಘಾತದಲ್ಲಿ ಕೈ, ಭುಜ ಸ್ವಾಧೀನ ಕಳೆದುಕೊಂಡಿದ್ದ ಯುವಕ | ಹೊಸ ಬದುಕು ನೀಡಿದ ಮೆಡಿಕವರ್ ಆಸ್ಪತ್ರೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು, ವೈಟ್‌ಫೀಲ್ಡ್‌  | ಬೈಕ್ ಅಪಘಾತದಲ್ಲಿ ಭಾರೀ ಗಾಯಗೊಂಡು, ಕೈ ಹಾಗೂ ಭುಜ ಭಾಗ ಸಂಪೂರ್ಣವಾಗಿ ಸ್ವಾಧೀನ ಕಳೆದುಕೊಂಡ ಸ್ಥಿತಿಗೆ ತಲುಪಿದ್ದ 23 ವರ್ಷದ ದೇಬ್‌ ರಂಜನ್‌ ಎಂಬ ಯುವಕನಿಗೆ, ಮೆಡಿಕವರ್ ಆಸ್ಪತ್ರೆಯಲ್ಲಿ #MedicoverHospital ನಡೆದ...

Read moreDetails

ಪಾಕೆಟ್ ಎಫ್‌ಎಂ ‘ಸೌಂಡ್ ಆಫ್ ಕರೇಜ್’ ಕಥೆಯಲ್ಲಿ ಮಿಂಚಿದ ಭಾರತದ ಮಹಿಳಾ ಐಸ್ ಹಾಕಿ ತಂಡ!

Victory Is Born Out of Persistence: India’s Ice Queens Rise in Pocket FM’s ‘Sound of Courage’

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ | ಇಡೀ ಜಗತ್ತೇ ಶಬ್ದ, ಗೊಂದಲಗಳಿಂದ ತುಂಬಿರೋವಾಗ, ವಿಶ್ವದ ಅತಿದೊಡ್ಡ ಆಡಿಯೋ ಸೀರೀಸ್ ಪ್ಲಾಟ್‌ಫಾರ್ಮ್ ಆಗಿರುವ ಪಾಕೆಟ್ ಎಫ್‌ಎಂ ಅರ್ಥಪೂರ್ಣ ಕಥೆಗಳ ಮೂಲಕ ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಪಾಕೆಟ್ ಎಫ್‌ಎಂ ನ...

Read moreDetails

ಆಗಸ್ಟ್ 10 | ನೀವು ಬೆಂಗಳೂರಿನಲ್ಲಿದ್ದರೆ ನಾಳೆ ಈ ನಾಟಕ ಮಿಸ್ ಮಾಡದೇ ನೋಡಿ

ಆಗಸ್ಟ್ 10 | ನೀವು ಬೆಂಗಳೂರಿನಲ್ಲಿದ್ದರೆ ನಾಳೆ ಈ ನಾಟಕ ಮಿಸ್ ಮಾಡದೇ ನೋಡಿ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ರಂಗಭೂಮಿ, ನಾಟಕಗಳು ಮನೋರಂಜನೆ ಮಾತ್ರವಲ್ಲದೆ ಸಂದೇಶವಾಹಕ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವ ಮಧ್ಯಮವಾಗಿ ಅನೇಕ ಶತಮಾನಗಳಿಂದಲೂ ನಡೆದು ಬಂದಿದೆ. ಸಂಪೂರ್ಣ ಪ್ರಮಾಣದ ರಂಗ ತಂಡಗಳು ಕಡಿಮೆಯಾಗುತ್ತಿದ್ದರೂ ಹವ್ಯಾಸಿ ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವವರು...

Read moreDetails

ಬೆಂಗಳೂರು | ಆಗಸ್ಟ್ 9ರಂದು ಯುವ ಕಲಾವಿದೆ ಗ್ರಿಷಾ ಭರತನಾಟ್ಯ ರಂಗಪ್ರವೇಶ

ಬೆಂಗಳೂರು | ಆಗಸ್ಟ್ 9ರಂದು ಯುವ ಕಲಾವಿದೆ ಗ್ರಿಷಾ ಭರತನಾಟ್ಯ ರಂಗಪ್ರವೇಶ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜಧಾನಿಯ ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ನಿರ್ದೇಶಕಿ ಗುರು ಡಾ. ಸುಪರ್ಣಾ ವೆಂಕಟೇಶ ಅವರ ಶಿಷ್ಯೆ ಗ್ರಿಷಾ ಮಧುಗೌಡ ಅವರ ರಂಗ ಪ್ರವೇಶ ಕಾರ್ಯಕ್ರಮ ಆಗಸ್ಟ್ 9 ರಂದು ನೆರವೇರಲಿದೆ. ಬೆಂಗಳೂರಿನ ಮಲ್ಲೇಶ್ವರದ...

Read moreDetails
Page 11 of 108 1 10 11 12 108
  • Trending
  • Latest
error: Content is protected by Kalpa News!!