No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
  • Advertise With Us
  • Grievances
  • About Us
  • Contact Us
Tuesday, September 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ರೈತರ ಯೋಗಕ್ಷೇಮ ಸಮಾಜದ ಕರ್ತವ್ಯ: ಮುರುಘ ಶ್ರೀ

kalpa News by kalpa News
August 19, 2026
in ಶಿವಮೊಗ್ಗ
0
Farmers well being - society's duty: Murugha Shri
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ರೈತರ ಕಾರ್ಯಕ್ರಮದಲ್ಲಿ ಉದಾಸೀನ ಸಲ್ಲದು. ರೈತರು ಬದುಕಿನ ಅಪಾರ ಅನುಭವ ಉಳ್ಳವರು. ರೈತರ ಯೋಗಕ್ಷೇಮ ನೋಡಿಕೊಳ್ಳುವುದು ಸಮಾಜದ ಕರ್ತವ್ಯ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಹೇಳಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತ ಸಂಘದ ಸಂಸ್ಥಾಪಕರಾದ ಡಾ.ಎಚ್.ಎಸ್. ರುದ್ರಪ್ಪನವರ ಸವಿನೆನಪಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.PES Shivamogga

ಎಚ್ ಎಸ್ ರುದ್ರಪ್ಪನವರು ಸದಾ ರೈತ ಪರ ಚಿಂತನೆ ಮಾಡುವವರು. ಶಿವಮೊಗ್ಗದಲ್ಲಿ ನೂತನ ಎಪಿಎಂಸಿ ಮಾರುಕಟ್ಟೆ ಆದಾಗ ಅಲ್ಲಿ ಹೋಗಲು ಯಾವ ವರ್ತಕರು ತಯಾರಿರಲಿಲ್ಲ. ಆಗ ರುದ್ರಪ್ಪನವರು ಅಲ್ಲಿ ರೈತರ ಮತ್ತು ವರ್ತಕರ ಸಭೆ ನಡೆಸಿ ಎಪಿಎಂಸಿಗೆ ಎಲ್ಲರೂ ಬರಬೇಕು ಎಂದು ಕರೆಕೊಟ್ಟರು. ಆಗ ಎಲ್ಲರೂ ಅಲ್ಲಿಗೆ ಬಂದು ವ್ಯಾಪಾರ ವಹಿವಾಟು ಶುರು ಮಾಡಿಕೊಂಡರು ಅವರ ಮಾತಿಗೆ ಅಂದು ಬೆಲೆ ನೀಡಿದ್ದರಿಂದ ಇಂದು ಎಪಿಎಂಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಅದು ಅವರ ನಾಯಕತ್ವದ ಗುಣ ಎಂದರು. ರೈತ ಸಂಘದ ಆರಂಭದ ಚಳವಳಿ ನೆನಪು ಮಾಡಿಕೊಂಡಾಗ ಸ್ವಾತಂತ್ರ್ಯ ಹೋರಾಟದ ನೆನಪಾಗುತ್ತದೆ. ಒಬ್ಬ ರೈತ ಪ್ರಜಾಪ್ರಭುತ್ವದಲ್ಲಿ ಪ್ರಭು ಆಗಲು ಸಾಧ್ಯವಿದೆ ಎಂದು ತೋರಿಸಿಕೊಟ್ಟ ಚಳವಳಿ ಆಗಿನ ರೈತ ಚಳವಳಿಗಳಾಗಿತ್ತು.

Also read>> ಶಿವಮೊಗ್ಗದಲ್ಲಿ ಬಿಗಿ ಪೊಲೀಸ್ ಭದ್ರತೆ: ಎಸ್‌ಪಿ ನಿಖಿಲ್ ನೇತೃತ್ವದಲ್ಲಿ ರೂಟ್ ಮಾರ್ಚ್

ರೈತ ಸಂಘಟಿತರಾದಾಗ ಸ್ವಾಭಿಮಾನದ ಬದುಕನ್ನು ಗಳಿಸಬಹುದು. ರೈತ ಸಂಘ ಚಳವಳಿಗಳಿಗೆ ಹೊಸತನ ನೀಡಿತ್ತು. ಈಗ ರೈತ ಸಂಘಟನೆಗಳು ಮತ್ತು ಚಳವಳಿಗಳು ಬೇರೆ ಬೇರೆ ದಾರಿ ಹಿಡಿದಿದೆ. ಯಾವುದೇ ಕ್ಷೇತ್ರದಲ್ಲಿ ಹಿನ್ನಡೆಯಾದರು ಕೃಷಿ ಕ್ಷೇತ್ರದಲ್ಲಿ ಮಾತ್ರ ಹಿನ್ನಡೆಯಾಗಬಾರದು ಎಂದರು. ಎಲ್ಲದಕ್ಕೂ ಮೂಲ ಕ್ಷೇತ್ರ ಕೃಷಿ ಕ್ಷೇತ್ರವಾಗಿದೆ ಇವತ್ತಿನ ಮಾನಸಿಕ ಸ್ಥಿತಿ ಹೇಗಿದೆ ಎಂದರೆ ದುಡಿಮೆ ರಹಿತ ಸಂಪತ್ತು ಆತ್ಮ ಸಾಕ್ಷಿಗೆ ವಿರುದ್ಧ ಭೋಗ. ನೀತಿ ರೈತ ವಾಣಿಜ್ಯ ವ್ಯಾಪಾರ ಜನ ಬಯಸ್ತಾ ಇದ್ದಾರೆ ಆದರೆ ಆಚರಿಸಲು ತಯಾರಿಲ್ಲ ಪ್ರಚಾರ ಮತ್ತು ಬುದ್ಧಿಯನ್ನು ಪ್ರಾಣಿಗಳಿಂದ ನೋಡಿ ಸಂತೋಷಪಡುವವರಿದ್ದಾರೆ. ತತ್ವ ರೈತ ರಾಜಕೀಯ. ಶೀಲವಿಲ್ಲದ ಶಿಕ್ಷಣ. ನಾಮಕಾವಸ್ತೆ ಪರೀಕ್ಷೆಗಳು. ಗುಣಮಟ್ಟವಿಲ್ಲದ ಶಿಕ್ಷಣ. ಯಾಗ ಇಲ್ಲದ ಪೂಜೆ. ಮಾನವೀಯತೆ ಇಲ್ಲದ ವಿಜ್ಞಾನವನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ರೈತರ ಒಳಿತಿಗಾಗಿ ವಿಚಾರ ಸಂಕಿರಣ ಹಮ್ಮಿಕೊಂಡಿದ್ದಾರೆ ರೈತರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.Kumadvathi College Shikariura

ಈ ಸಂದರ್ಭದಲ್ಲಿ ಅಣು ವಿದ್ಯುತ್ ಸ್ಥಾವರದ ನಾಳೆಯ ಅಪಾಯಗಳು ಎಂಬ ವಿಚಾರದ ಬಗ್ಗೆ ವಿಶ್ರಾಂತ ಪ್ರಾಧ್ಯಾಪಕರಾದ ಪೆÇ್ರಫೆಸರ್ ಬಿ ಎಂ ಕುಮಾರಸ್ವಾಮಿ ಮತ್ತು ಶರಾವತಿ ಹಿನ್ನೀರಿಗೆ ಹೊಸ ಯೋಜನೆ ವಿದ್ಯುತ್ ಉತ್ಪಾದನೆ ನಂತರ ನಡೆಯುವ ಅಪಾಯಗಳ ಬಗ್ಗೆ ಪರಿಸರ ತಜ್ಞರಾದ ಅಖಿಲೇಶ್ ಚಿಪ್ಲಿ ಹಾಗೂ ರಾಜ್ಯದಲ್ಲಿ ಬರ ಎನ್ನುವ ವಿಚಾರದ ಬಗ್ಗೆ ಡಾ ಸರ್ಪ ರಾಜ ಚಂದ್ರಗುತ್ತಿ ಇವರಿಂದ ವಿಚಾರ ಸಂಕೀರ್ಣ ನಡೆಯಿತು.

ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ಭವನದವರೆಗೆ ರೈತನಾಯಕ ಎಚ್ಎಸ್ ರುದ್ರಪ್ಪನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಮಂಜುನಾಥ್ ಗೌಡ್ರು, ಬೈರೇಗೌಡರು, ಉಮೇಶ್ ಪಟೇಲ್, ವಸಂತ್ ಕುಮಾರ್, ಮಂಜುನಾಥ್ ಹಾರೇಕಪ್ಪ ,ರೇಣುಕಮ್ಮ ,ತಾರ, ರೇಖಾ ,ವೀರಭದ್ರ ಸ್ವಾಮಿ, ಇಂದೂಧರ್, ಕಲ್ಲಪ್ಪ ಲಗಾಡಿ, ಶಂಕರ್ ಬೆಳಗಾವಿ, ಬಸವರಾಜ್ ಹಾವೇರಿ, ಎಚ್ಪಿ ಸತೀಶ್, ಬಿಎಸ್ ಈಶ್ವರಪ,್ಪ ರಮೇಶ್ ಹೆಚ್ಎಸ್ ಮೊದಲಾದವರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news    Kalpa News Advertising DisclaimerKalahamsa Infotech private limited  

Tags: Bekkina Kalmata Muruga ShriShivamoggaಬೆಕ್ಕಿನ ಕಲ್ಮಠ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಶಿವಮೊಗ್ಗ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿ | ಅಪ್ರಾಪ್ತನ ಕೈಗೆ ಬೈಕ್ | ಮಾಲೀಕನಿಗೆ ₹27 ಸಾವಿರ ದಂಡದ ಶಾಕ್!

Next Post

ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ವರ್ಗ, ನೂತನ ಎಸಿ ಆಗಿ ಡಾ.ಮೈತ್ರಿ ನಿಯೋಜನೆ

kalpa News

kalpa News

Next Post
Shivamogga Satyanarayana Transfers Dr Mythri Is New AC copy

ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ವರ್ಗ, ನೂತನ ಎಸಿ ಆಗಿ ಡಾ.ಮೈತ್ರಿ ನಿಯೋಜನೆ

Leave a Reply Cancel reply

Your email address will not be published. Required fields are marked *

No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL