No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Saturday, July 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಅಪ್ಪನೆಂಬ ಬದುಕು-ಬೆಳಕು

kalpa News by kalpa News
June 21, 2020
in Small Bytes, Special Articles
0
ಅಪ್ಪನೆಂಬ ಬದುಕು-ಬೆಳಕು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಪ್ಪನೆಂದರೆ
ಬಯಲ ಹಸಿರು, ಸೂರ್ಯನ ಧಗೆ, ಚಂದ್ರನ ತಂಪು;
ಬತ್ತಿದಂತೆ  ಬೆಚ್ಚಿದಂತೆ  ಕೆಲವೊಮ್ಮೆ ವಸಂತನ ಚೆಲುವು ! ಮತ್ತದೇ ನಿಶೆಯ ನಶೆ ! ತ್ರಾಣವಿಲ್ಲ ಅಮಲು ! ಅಮಲು !
ಅದೇ ಅವನ ಸೊಗಡು !

ಅಪ್ಪನೆಂದರೆ
ಕೋಟಿ ಕಲರವವ ಮೀಟಿದ ಬೆಳಕಲ್ಲೂ ಕಂಡ ಕತ್ತಲೆ !
ಕತ್ತಲಾಚೆ ಖುಷಿಯ ಪುಳಕ ! ನಡುನಡುವೆ ಬೆವತು ಬೆತ್ತಲು !
ಆತ ಹಮ್ಮುಬಿಮ್ಮುಗಳ ನಡುವೆ ಏಳು ಬೀಳು ಕಂಡ ಬದುಕ ಸೆಳೆತ
ಸಾಂತ್ವನದ ಹೆಗಲು ! ಹಾಗೆ ಬೈಗುಳದ ಬರಸಿಡಿಲು..!

ಅಪ್ಪನೆಂದರೆ
ಸದಾ ಪುಟಿಯುವ ಚೆಂಡು, ಮೋಡಿಗಾರ , ಮೋಜುಗಾರ !
ನೋವು ನಲಿವಿಗೆ ಭಾಗಿದಾರ_ ಮುಗಿಯದ ಮಮಕಾರ ;
ಅಲ್ಲಲ್ಲಿ ಸಾಲಗಾರ ! ಬದುಕು ಕೊಟ್ಟ ಸಾಹುಕಾರ !
ಆತ ನಾ ಹಿಡಿದ ಮೊದಲ ಊರುಗೋಲು! ಕೆಲವೊಮ್ಮೆ ಅರ್ಥವಾಗದ ಒಗಟು !

ಅಪ್ಪನೆಂದರೆ
ಸದಾ ವಟವಟ ! ವಾಗ್ಧೇವಿ ಪುತ್ರ , ಬದುಕಿನ ಮಿಡಿತ,
ಹಟ ಚಟಗಳ ಮರ್ಕಟ ! ನಿಷ್ಕಪಟ ! ಪರರಿಗೆ ಪರಮಾಪ್ತ !
ಸವೆದ ಚಪ್ಪಲಿ, ಮೊಬೈಲ್, ಕನ್ನಡಕ, ಯಕ್ಷಗಾನ ! ಪೇಪರ್, ಪುಸ್ತಕ,  ಹಾಡು, ಭಜನೆ ಕುಣಿತಗಳ ರಸದೂಟ
ಆತ ಅಪಮಾನ,ಅನುಮಾನ, ಅಭಿಮಾನದ ಧ್ಯೋತಕ !

ಅಪ್ಪನೆಂದರೆ
ಒಲ್ಮೆಯ ತವರು,ಸ್ವಾಭಿಮಾನದ ಕಡಲು ! ಅಕ್ಕರೆಯ ಮಡಿಲು !
ವಸುದೇವನ ಹೊನಲು ! ದಶರಥನ ಅಳಲು !
ಯಯಾತಿಯಂತೆ ! ದಕ್ಷನಂತೆ ! ಹಿರಣ್ಯಕಶಪುವಿನಂತೆ !
ತರತರದ ಸವಾಲುಗಳೆಸೆದು  ನಮ್ಮ ಹದಗೊಳಿಸಿದ ಧೀರ !
ಹಟ-ಹೋರಾಟ, ಹವ್ಯಾಸಗಳ ಆಳಕ್ಕಿಸಿದ ಮಹಾಗುರು !

ಅಪ್ಪನೆಂದರೆ
ಅಮ್ಮನುಸಿರ ಆಮ್ಲಜನಕ, ಬದುಕ ನಾವಿಕ, ಮಕ್ಕಳೆದೆಯ ಕಳಶ
ಆತ ನಿರ್ಜಾರಣ್ಯದ ಕಪ್ಪು ಮಣ್ಣಲಿ ಬೆಳೆದ ಹತ್ತಿಯಂತೆ,
ಮನೆ ಮನವ ಸದಾ ವಿಸ್ಮಯದಿ ಬೆಳಗಿದಂತೆ,
ಕೋಟಿ ತರುಲತೆಗಳ ಚಿಗುರಿಗೆ ಬೆಳಕನ್ನಿತ್ತು ಪೊರೆವ ‘ಸೂರ್ಯ’ನಂತೆ.


Get In Touch With Us info@kalpa.news Whatsapp: 9481252093

Tags: FatherFathers dayKannada News WebsiteLatest News KannadaMalnadShivamoggaಅಪ್ಪ
Share220Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಅಪ್ಪ ಅಂತಾ ಹೇಳೋದೇ ಒಂದು ಬಲ

Next Post

ಜಿಲ್ಲೆಯಲ್ಲಿ ಇಂದು 2 ಕೊರೋನಾ ಪಾಸಿಟಿವ್ ಕೇಸ್ ಪತ್ತೆ: 111ಕ್ಕೇರಿದ ಸೋಂಕಿತರ ಸಂಖ್ಯೆ

kalpa News

kalpa News

Next Post
ವದಂತಿಗಳಿಗೆ ಕಿವಿಗೊಡಬೇಡಿ, ಜಿಲ್ಲೆಯಲ್ಲಿ ಕರೋನ ವೈರಸ್ ಇಲ್ಲ: ಡಿಎಚ್’ಒ ಸ್ಪಷ್ಟನೆ

ಜಿಲ್ಲೆಯಲ್ಲಿ ಇಂದು 2 ಕೊರೋನಾ ಪಾಸಿಟಿವ್ ಕೇಸ್ ಪತ್ತೆ: 111ಕ್ಕೇರಿದ ಸೋಂಕಿತರ ಸಂಖ್ಯೆ

Leave a Reply Cancel reply

Your email address will not be published. Required fields are marked *

No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL