ಕಲ್ಪ ಮೀಡಿಯಾ ಹೌಸ್ | ಮುಂಬೈ |
ಹಿಂದಿನ ಸಿನಿಮಾದಲ್ಲಿ ಬೆತ್ತಲೆಯಾಗಿಯೇ ನಟಿಸಿದ ನನಗೆ ಲಿಪ್ ಲಾಕ್ ಒಂದು ಲೆಕ್ಕವೇ ಅಲ್ಲ ಎಂದು ಬೋಲ್ಡ್ ಆಗಿ ಹೇಳುವ ಮೂಲಕ ಖ್ಯಾತ ನಟಿ ಅಮಲಾ ಪೌಲ್ #AmalaPaul ಅಚ್ಚರಿ ಮೂಡಿಸಿದ್ದಾರೆ.
ಪೃಥ್ವಿರಾಜ್ ಹಾಗೂ ಅಮಲಾ ಪೌಲ್ ಅಭಿನಯದ ಆಡು ಜೀವಿತಂ #aadujeevitham ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಈ ಟ್ರೈಲರ್’ನಲ್ಲಿ ಇಬ್ಬರೂ ಲಿಪ್ ಲಾಕ್ #LipLock ಮಾಡಿಕೊಂಡಿದ್ದಾರೆ. ಈ ದೃಶ್ಯ ಸಖತ್ ವೈರಲ್ ಕೂಡ ಆಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಮಲಾ ಪೌಲ್, ಹಿಂದಿನ ಸಿನಿಮಾದಲ್ಲಿ ನಾನು ಬೆತ್ತಲೆಯಾಗಿಯೇ ನಟಿಸಿದ್ದೇನೆ. ಲಿಪ್ ಲಾಕ್ ನನಗೆ ಲೆಕ್ಕಕ್ಕೇ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದು, ನನಗೆ ಇಂತಹ ದೃಶ್ಯಗಳಲ್ಲಿ ಅಭಿನಯಿಸಲು ನನಗೆ ಯಾವುದೇ ಮುಜುಗರವಿಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post