ಕಲ್ಪ ಮೀಡಿಯಾ ಹೌಸ್ | ಕೊಡಗು |
ಚುನಾವಣೆ ಹಿನ್ನೆಲೆಯಲ್ಲಿ ನಡೆಯಲು ಅಸಾಧ್ಯವಾದಂತಹವರಿಗೆ ಹಾಗೂ 80 ವರ್ಷ ದಾಟಿದವರಿಗೆ ಹಾಗೂ ವಿಕಲಚೇತನರಿಗೆ ಮತ್ತು ಅನಾರೋಗ್ಯದಿಂದ ಮತಗಟ್ಟೆಗೆ ಬರಲು ಅಸಾಧ್ಯವಾದದವರಿಗೆ ಮನೆಯಿಂದಲೇ ಅಂಚೆ ಮುಖಾಂತರ ಮತದಾನ ಮಾಡಲು ಅವಕಾಶ ಚುನಾವಣಾ ಅಧಿಕಾರಿಗಳು ( ಬಿ ಎಲ್ ಓ ಗಳು) ಮನೆ ಮನೆಗೆ ತೆರಳಿ ನೊಂದಣಿ ಕಾರ್ಯ ಆರಂಭಿಸಿದ್ದು, ಅದೇ ರೀತಿ ಗೌಡಳ್ಳಿ ಗ್ರಾಮ ಪಂಚಾಯತಿಯ ಚನ್ನಾಪುರ ಮತಗಟ್ಟೆಯ ಬಿಒಎಲ್ಒ ಹೇಮಾವತಿಯವರು ಹಾರಳ್ಳಿ ಗ್ರಾಮದ ರೋಜಿನಾ ಸಿಕ್ವೇರಾ ಮನೆಗೆ ಬಂದು ಅಂಚೆ ಮತದಾನದ ಅರ್ಜಿ ನೋಂದಣಿ ಮಾಡಿಕೊಂಡರು.
Also read: ನಿಜ ವಿಷಯ ಪರಿಶೀಲನೆಯ ತಿಳುವಳಿಕೆ ಮುಖ್ಯ: ಹೊನ್ನಾಳಿ ಚಂದ್ರಶೇಖರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post