No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Saturday, April 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಎಲ್ಲಕ್ಕಿಂತ ಪ್ರೀತಿ ಮಿಗಿಲು | ದಿ ಗಿಫ್ಟ್ ಕಿರುಚಿತ್ರ ನೋಡಿದ ಅನುಭವ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 11, 2025
in Special Articles
0
ಎಲ್ಲಕ್ಕಿಂತ ಪ್ರೀತಿ ಮಿಗಿಲು | ದಿ ಗಿಫ್ಟ್ ಕಿರುಚಿತ್ರ ನೋಡಿದ ಅನುಭವ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಮನೆ ಕೆಲಸ ಮಾಡುವ ಕಾರ್ಮಿಕನೊಬ್ಬನ ವಾಚನ್ನು ಅವನ ಜೊತೆಯವರೇ ಅಪಹರಿಸುತ್ತಾರೆ. ನಂತರ ಅದು ಸಿಕ್ಕ ಮೇಲೆ ಅದರ ಬೆಲೆ ಹಾಗೂ ಮಹತ್ವವನ್ನ ಆತ ತಿಳಿಸುತ್ತಾನೆ. ಅದರಂತೆ ಉದ್ದ ಕೂದಲಿನ ಮೇರಿ ಕೂಡ ಮನೆ ಕೆಲಸ ಮಾಡುವಾಗ ಅಲ್ಲಿ ತಲೆಗೆ ಅಲಂಕಾರದ ವಸ್ತುಗಳನ್ನು ನೋಡಿ ಆಸೆ ಪಡುತ್ತಾಳೆ. ಅದನ್ನು ತನ್ನ ಗಂಡನೇ ತಂದುಕೊಡಬೇಕೆಂಬ ಮಹಾದಾಸೆಯು ಅವಳಿಗಿರುತ್ತದೆ. ಕ್ರಿಸ್ಮಸ್ ಹಬ್ಬ ಬಂದೇ ಬಿಡುತ್ತದೆ. ಇಬ್ಬರೂ ಒಬ್ಬರಿಗೊಬ್ಬರು ಆಸೆಪಡುವ ತಮ್ಮ ಜೀವಗಳಿಗೆ ಉಡುಗೊರೆಯನ್ನು ತರುತ್ತಾರೆ. ಆದರೆ ಅಲ್ಲೊಂದು ಕುತೂಹಲಕಾರಿ ತಿರುವನ್ನು ಕಥೆಗಾರ ಇಟ್ಟಿದ್ದಾನೆ. ಮುಂದೇನಾಗುತ್ತದೆ ಎಂಬುದನ್ನ ಕಿರುಚಿತ್ರ ನೋಡಿಯೇ ನೀವು ತಿಳಿಯಬೇಕು.

ಇಂಗ್ಲೀಷ್ ನ ಕಥೆಯೊಂದು ಕನ್ನಡದಲ್ಲಿ ಕಿರುಚಿತ್ರವಾಗುವುದು ಹೊಸತೇನಲ್ಲವಾದರೂ ಗಮನ ಸೆಳೆದು ಕಾಡಿದ್ದು ಮೊನ್ನೆ ಮೊನ್ನೆಯಷ್ಟೇ ಅರಾಟೆ ಟಾಕೀಸ್ ನಲ್ಲಿ ಬಿಡುಗಡೆಯಾದ ‘ದಿ ಗಿಫ್ಟ್’ ಎನ್ನುವ ಕಿರುಚಿತ್ರ. ಮೂಲ ಇಂಗ್ಲಿಷ್ ನಲ್ಲಿ ಇರುವ ಈ ಕಥೆಯನ್ನು ಬರೆದಿರುವುದು ಓ ಹೆನ್ರಿ. ಈ ಕಥೆ  ಮನುಷ್ಯನ ಭಾವನೆಗಳಿಗೆ ಹತ್ತಿರವಾಗುವಂತಿದೆ. ಇಂಗ್ಲಿಷ್ ನ ಕಥೆಯನ್ನು ನಾಗರಾಜ್ ನೀಲ್ ಅವರು ಕಿರುಚಿತ್ರವಾಗಿ ಅಳವಡಿಸಿ ನಿರ್ದೇಶನ ಮಾಡಿರುವುದು ವಿಶೇಷವಾಗಿ ಮೂಡಿ ಬಂದಿದೆ.
ಮೂಲ ಕಥೆಯ ಓಘಕ್ಕೆ ಸ್ವಲ್ಪವೂ ಚ್ಯುತಿ ಬಾರದಂತೆ ನಾಗರಾಜ್ ನೀಲ್ ನಿರ್ದೇಶಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಬಂಧ ಹಾಗೂ ಗೆಳೆಯರು ಕೇವಲ ಉಪಯೋಗಕ್ಕಾಗಿ ಎನ್ನುವ ಮಾತುಗಳನ್ನ  ಕೇಳುವ ಈ ಮೆಟೀರಿಯಲ್ಸ್ಟಿಕ್ ಪ್ರಪಂಚದ ಜೊತೆಗೆ ನಾವು ಕಳೆದು ಹೋಗಿದ್ದೇವೆ. ಇದರ ನಡುವೆ ಭಾವನಾತ್ಮಕವಾದ ಸಂಬಂಧಗಳನ್ನು ಬೆಸೆಯುವ ಒಂದು ಸೂಕ್ಷ್ಮವಾದ ಕಥಾವಸ್ತುವನ್ನು ಹೊಂದಿರುವಂತಹ ಕಿರು ಚಿತ್ರ ಇದಾಗಿದೆ. ಕವಿ ಅಂದು ಬರೆದ ಕಥೆ ಇಂದಿಗೂ ಕೂಡ ಪ್ರಸ್ತುತವಾಗಿ ನಮ್ಮ ಮನ ಸೆಳೆಯುತ್ತದೆ.

ಕಥೆಯನ್ನು ಮನಮುಟ್ಟುವಂತೆ ಪಾತ್ರಧಾರಿಗಳು ಜೀವಿಸಿ ಅಭಿನಯಿಸಿದ್ದಾರೆ. ತನಗೆ ಇಷ್ಟವಾದವರಿಗೆ ಕೊಡುವ ಉಡುಗೊರೆಗಳಿಗಿಂತಲೂ ಅದಕ್ಕಿಂತ ಮಾಡಿದ ತ್ಯಾಗ ನಮ್ಮ ಮನಸ್ಸಿನೊಳಕ್ಕೆ ಇಳಿದು ಒಮ್ಮೆ ಮೌನ ಆವರಿಸುವಂತಾಗುತ್ತದೆ. ವಿಠಲ್ ರಂಗದೊಳ್  ಸಂಗೀತ ಸೆಳೆಯುತ್ತದೆ. ಸಿನಿಮಾಟೋಗ್ರಫಿಯಲ್ಲಿ ಪ್ರದೀಪ್ ಆರ್ಯನ್ ಗಮನ ಸೆಳೆಯುತ್ತಾರೆ. ಒಟ್ಟಿನಲ್ಲಿ ಸಂಕಲನ, ನಿರ್ದೇಶನ, ಅಭಿನಯ ಎಲ್ಲವುಗಳು ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲವೆಂಬಂತೆ  ಚಿತ್ರ ಬಂದಿದೆ. ನಿಜವಾಗಿಯೂ ಇಯರ್ ಫೋನ್ ಹಾಕಿ ಈ ಸಿನಿಮಾವನ್ನ ಕೇಳಿಸಿಕೊಂಡರಂತೂ ಚಲನಚಿತ್ರ ಮಂದಿರದಲ್ಲಿ ಕುಳಿತು ಬೆಳ್ಳಿ ಪರದೆಯಲ್ಲಿ ನೋಡುತ್ತಿರುವೆ ಏನೋ ಅನ್ನುವಷ್ಟರ ಮಟ್ಟಿಗೆ ಈ ಕಿರು ಚಿತ್ರದ ಶಬ್ದ ವಿನ್ಯಾಸವು ಮೂಡಿಬಂದಿದೆ.  ಕಡಿಮೆ ಸಮಯದ ಈ ಚಿತ್ರ ಬಹಳ ಕಾಲ ತನ್ನ ಇರುವಿಕೆಯನ್ನು ಕಾಡುವ ರೀತಿಯಲ್ಲಿ ಮೂಡಿಸುವಂತೆ ಬಂದಿದೆ.

ಈ ಕಿರು ಚಿತ್ರದಲ್ಲಿ ಬರುವಂತಹ ಪ್ರತಿಯೊಂದು ಪಾತ್ರವೂ ಸಹ ಉತ್ತಮ ಅಭಿನಯದಿಂದಲೇ ಆಕರ್ಷಿಸಿ ಅಲ್ಲಿನ ಪಾತ್ರದಾರಿಗಳು ನಮ್ಮನ್ನು ಸೆರೆಹಿಡಿದಿದ್ದಾರೆ. ರಜನೀಶ್ ನಾವುಡರ ಪಳಗಿದ ಅಭಿನಯ ಈ ಕಥೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಹಾಗೂ ಅವರ ಜೊತೆಯಲ್ಲಿ ನಟಿಸಿದಂತಹ ಸಿಂಧೂ ಕೂಡ ನಟನೆಯ ಮೂಲಕವೇ ಈ ಕಿರುಚಿತ್ರಕ್ಕೆ ಭಾವನಾತ್ಮಕ ಸಂವೇದನೆಯನ್ನು ತಂದು ಕೊಟ್ಟಿದ್ದಾರೆ.  ಎಲ್ಲಕ್ಕಿಂತ ಪ್ರೀತಿ ಮಿಗಿಲೆಂಬುದನ್ನು ಸೂಚ್ಯವಾಗಿ ಬಹಳ ಚೆನ್ನಾಗಿ ಈ ಚಿತ್ರದಲ್ಲಿ ತೋರಿಸಿದ್ದಾರೆ. ಈ ಕಿರು ಚಿತ್ರ ಹೃದಯಸ್ಪರ್ಶಿಯಾಗಿದೆ.  ಕಥೆ ಮುಂದೇನಾಗಬಹುದು ಎಂಬುದನ್ನು  ಹೇಗೆ ಚಿತ್ರೀಕರಿಸಿದ್ದಾರೆ ಎಂಬುದನ್ನು ನೋಡುವ ಕುತೂಹಲ ಮೂಡಿಸುವಂತೆ ಚಿತ್ರಿತವಾಗಿರುವುದು ಇಲ್ಲಿನ ವಿಶೇಷ. ಹಾಗಾಗಿ ಭಾವನೆಗಳಿರುವವರೆಲ್ಲರೂ ಕೂಡ ಒಮ್ಮೆ ನೋಡಲೇಬೇಕಾದಂತಹ ಕಿರು ಚಿತ್ರ ಇದು.

ಅಲ್ಲದೇ ಈ ಕಿರು ಚಿತ್ರವು ಶಿವಮೊಗ್ಗದ ಅಂಬೆಗಾಲು ಕಿರುಚಿತ್ರ ಪ್ರದರ್ಶನ ಸ್ಪರ್ಧೆ ಸೀಸನ್-5 ರಲ್ಲಿ ಉತ್ತಮ ನಟಿ ಅವಾರ್ಡ್ ಪಡೆದುಕೊಂಡಿದೆ ಹಾಗೂ ಪರಿದೃಶ್ಯ ಇಂಟರ್ನ್ಯಾಷನಲ್ ಫೆಸ್ಟಿವಲ್ಸ್ ಆಫ್ ಶಾರ್ಟ್ ಫಿಲಂ ಅಂಡ್ ಡಾಕ್ಯುಮೆಂಟೇರೀಸ್ ಕರ್ನಾಟಕ ಸೀಸನ್-1 (Paridrishya International festivals of Short Films and Documentaries, Karnataka season-1) ಇಲ್ಲಿ ಉತ್ತಮ ಕಥೆ ಮತ್ತು ಉತ್ತಮ ನಟಿ ಅವಾರ್ಡ್ ಪಡೆದುಕೊಂಡಿದೆ. ನಿಮಗೆ ಅರಾಟೆ ಟಾಕೀಸ್  ನ ಈ ಲಿಂಕ್ https://youtube.com/@araatetalkies?si=Od0xjZgmAB0_PcoZ ಕಿರು ಚಿತ್ರ ಲಭ್ಯವಿದೆ. ಎಲ್ಲರು ನೋಡಿ ಆನಂದಿಸಿ. ಮಲೆನಾಡಿನ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Ambegalu Shortfilm CompitionEnglishKannada News WebsiteLatest News KannadaShimogaShivamoggaShivamogga NewsShort MovieSpecial ArticleThe Giftಅಂಬೆಗಾಲು ಕಿರುಚಿತ್ರ ಪ್ರದರ್ಶನಇಂಗ್ಲೀಷ್ಕಾರ್ಮಿಕಕಿರುಚಿತ್ರಕ್ರಿಸ್‍ಮಸ್ ಹಬ್ಬದಿ ಗಿಫ್ಟ್ವಿಶೇಷ ಲೇಖನಶಿವಮೊಗ್ಗ
Share196Tweet123Send
Previous Post

ಗಮನಿಸಿ! ಮೈಸೂರು-ಬೆಳಗಾವಿ ನಡುವಿನ ಈ ರೈಲು ಇಷ್ಟು ದಿನ ತಡವಾಗಿ ಸಂಚಾರ

Next Post

ಭದ್ರಾವತಿಯಲ್ಲಿ ಇಂದು ಸಂಜೆವರೆಗೂ ಕರೆಂಟ್ ಇರಲ್ಲ | ಎಲ್ಲೆಲ್ಲಿ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಭದ್ರಾವತಿಯಲ್ಲಿ ಇಂದು ಸಂಜೆವರೆಗೂ ಕರೆಂಟ್ ಇರಲ್ಲ | ಎಲ್ಲೆಲ್ಲಿ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

ಕೃತಕ ಬುದ್ಧಿಮತ್ತೆ ಪ್ರಯೋಜನ ಪಡೆಯುವಾಗ ಎಚ್ಚರಿಕೆ ಅಗತ್ಯ: ಪ್ರೊ. ಶರತ್  ಅನಂತಮೂರ್ತಿ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL