No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Monday, October 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಪುನೀತ್ ಜಿ. ಕೂಡ್ಲೂರು

ಕೃಷ್ಣರಾಜ ಕ್ಷೇತ್ರಕ್ಕೆ ಬಿಜೆಪಿ ಅಚ್ಚರಿಯ ಅಭ್ಯರ್ಥಿ ಶ್ರೀವತ್ಸ ಅವರ ಮನೆ ನೋಡಿದರೆ ಆಶ್ಚರ್ಯ ಪಡುತ್ತೀರಿ

ಯಾರು ಈ ಶ್ರೀವತ್ಸ | ರಾಮದಾಸ್ ನಿರ್ಣಯ ಕೃಷ್ಣರಾಜ ಕ್ಷೇತ್ರದ ಭಾಜಪ ಭವಿಷ್ಯದಲ್ಲಿದೆ

kalpa News by kalpa News
April 17, 2023
in ಪುನೀತ್ ಜಿ. ಕೂಡ್ಲೂರು
0
ಕೃಷ್ಣರಾಜ ಕ್ಷೇತ್ರಕ್ಕೆ ಬಿಜೆಪಿ ಅಚ್ಚರಿಯ ಅಭ್ಯರ್ಥಿ ಶ್ರೀವತ್ಸ ಅವರ ಮನೆ ನೋಡಿದರೆ ಆಶ್ಚರ್ಯ ಪಡುತ್ತೀರಿ

ಭಾಜಪ ಅಭ್ಯರ್ಥಿ ಶ್ರೀವತ್ಸ ಹಾಗೂ ಅವರು ಹಾಲಿ ವಾಸವಿರುವ ಅವರ ಮನೆ

Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ: ಪುನೀತ್ ಜಿ. ಕೂಡ್ಲೂರು  |

ಭಾಜಪ ಸಾಮಾನ್ಯ ಜನರಿಗೆ ಅಚ್ಚರಿ ಎಂಬಂತೆ ಸಾಮಾನ್ಯರಲ್ಲಿ ಸಾಮಾನ್ಯರಾದ ಭಾಜಪ ನಗರಾಧ್ಯಕ್ಷರಾದ ಟಿ.ಎಸ್. ಶ್ರೀವತ್ಸರವರನ್ನು #TSSrivatsa ಕಣಕ್ಕೆ ಇಳಿಸಿದೆ. ರಾಜಕೀಯ ಲೆಕ್ಕಾಚಾರಗಳೆಲ್ಲವೂ ಬದಲಾಗಿದೆ.

ಕಡೆಯ ಹಂತದ ವರೆಗೂ ರಾಮದಾಸ್ #SARamadas ಹಾಗೂ ರಾಜೀವ್ ರವರಿಗೆ ತೀವ್ರ ಪೈಪೋಟಿ ಎಂದು ಸಾರ್ವಜನಿಕರ ಅಭಿಪ್ರಾಯವಿತ್ತು, ಬದಲಾವಣೆಯ ಸುಳಿವು ಸಿಕ್ಕಾಗಲೆ ಪ್ರತಿಸ್ಪರ್ಧಿ ರಾಜೀವ್ ರವರು ಸಾರ್ವಜನಿಕರ ಅಭಿಪ್ರಾಯ ಬದಲಾವಣೆಯ ಸಂಗ್ರಹ, ವ್ಯಕ್ತಪಡಿಸುವ ವೇದಿಕೆ ಎಲ್ಲವನ್ನೂ ನಿರ್ಮಿಸಿ ತೀವ್ರವಾಗಿ ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದರು.

ಸಮಾಜದಲ್ಲಿ ರಾಮದಾಸ್ ರವರಿಗೂ, ರಾಜೀವ್ ರವರಿಗೂ ಅಭಿಪ್ರಾಯಗಳು ಶೇಖರಣೆ ಆದವು. ತಂತ್ರ ಪ್ರತಿ ತಂತ್ರ ನೆಡೆದವು, ಅವರವರ ನಾಯಕರು ಬೆಳವಣಿಗೆ ವೀಕ್ಷಿಸಿದರು. ಇಬ್ಬರೂ ಸಹ ಅವರವರ ಕಾರ್ಯಕರ್ತರ ಸೇನೆಯನ್ನೇ ಚುನಾವಣೆಗೆ ಸಿದ್ದಮಾಡಿದ್ದರು. ರಾಜೀವ್ ಅಥವಾ ರಾಮದಾಸ್ ರವರಿಗೆ ಭಾಜಪ ಟಿಕೆಟ್ ನೀಡಿದ್ದರೆ ಇಬ್ಬರ ಕಾರ್ಯಕರ್ತರು ಸಹ ಅಲ್ಲಲ್ಲಿ ಸಹಕಾರ ಅಸಹಕಾರ ನೀಡುತ್ತಿದ್ದರು, ಭಾಜಪ ಕೃಷ್ಣರಾಜ ಕ್ಷೇತ್ರ ಒಡೆದ ಮನೆಯಾಗಿಯೇ ಉಳಿಯುತ್ತಿತ್ತು. ಇಬ್ಬರೂ ಆಕಾಂಕ್ಷಿಗಳು ಸಹ ಪ್ರಬಲ ಸ್ಪರ್ಧಿಗಳು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇವರಿಬ್ಬರಲ್ಲಿ ಯಾರಿದ್ದರೂ ಸಹ ಇವರ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಅಪಪ್ರಚಾರಗಳನ್ನು ಮಾಡಿ ಜನರ ಭಾವನೆಗಳ ಬದಲಾವಣೆಗೆ ಶ್ರಮಿಸುತ್ತಿತ್ತು. ಪಕ್ಷ, ಸ್ಥಳೀಯ ನಾಯಕರು, ಸಂಸದರು ಕೃಷ್ಣರಾಜ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದೆ ಅನ್ನಿಸುತ್ತದೆ.
ಕೃಷ್ಣರಾಜ #Krishnaraja  ಭಾಜಪಕ್ಕೆ ಗೆಲ್ಲುವ ಕುದುರೆ, ಆ ಕುದುರೆ ರಾಮದಾಸ್, ರಾಮದಾಸ್ ಅವರನ್ನು ಬದಲಿಸುವುದು ಪಕ್ಷಕ್ಕೆ ಸುಲಭದ ನಿರ್ಧಾರವಲ್ಲ. ಆ ನಿರ್ಧಾರವನ್ನು ಅರಗಿಸಿಕೊಳ್ಳಲು ಸಹ ಪಕ್ಷಕ್ಕೆ ರಾಮದಾಸ್ ರವರ ಸಹಾಯ ಬೇಕು ಸಹಕಾರ ಬೇಕು. ರಾಮದಾಸ್ ರವರು ಕಟ್ಟಿ ಬೆಳಸಿದ ಪಕ್ಷದಲ್ಲಿ ಸಾವಿರಾರು ಕಾರ್ಯಕರ್ತರು ಅವರೊಂದಿಗೆ ಇದ್ದರು, ಬದಲಾವಣೆಯ ಪರ್ವದಂತೆ ಕಾರ್ಯಕರ್ತರು, ಪಾಲಿಕೆ ಸದಸ್ಯರು ಇವರ ಜೊತೆಗೆ ಇದ್ದರು ಹಾಗೂ ದೂರವೂ ಹೋದರು, ಕೆಲವರನ್ನು ದೂರವೂ ಇಟ್ಟರು. ಇಂದಿನ ರಾಮದಾಸ್ ರವರ ಬೆಳವಣಿಗೆಗೆ 20-25 ವರ್ಷಗಳ ಕಾರ್ಯಕರ್ತರ ಶ್ರಮವಿದೆ, ಇಂದು ಅಧಿಕಾರದಲ್ಲಿರುವ ಹಲವರಿಗೆ ರಾಮದಾಸ್ ರವರ ಕೃಪಾಕಟಾಕ್ಷವೂ ಇದೆ.

ರಾಜೀವ್ ತಮ್ಮ ಬೆಳವಣಿಗೆಯ ಹಾದಿ ತಾವೇ ಹಿಡಿದವರು, ಯಡಿಯೂರಪ್ಪರವರ ಬೆಂಬಲಿಗರಾಗಿ ಪಕ್ಷ ಕಟ್ಟಲು ಶ್ರಮವಹಿಸಿದರು, ಪಕ್ಷದ ಕೆಲಸ ಮಾಡಿದರು. ಮೂಡಾ ಅಧ್ಯಕ್ಷರಾಗಿ ಭಾಜಪಕ್ಕೆ ಗೌರವ ತರುವ ಹಲವು ಕೆಲಸ ಮಾಡಿದರು ಕರೋನ ಕಾಲಘಟ್ಟದಲ್ಲಿ ಅತ್ಯಂತ ಹೆಚ್ಚು ಶ್ರಮಿಸಿದರು. ಇಬ್ಬರೂ ಪಕ್ಷದಲ್ಲಿ ಪ್ರಭಾವಿಗಳು ಇಬ್ಬರಲ್ಲಿ ಯಾರಿಗೆ ಕೊಟ್ಟರೂ ಸಹ ಪಕ್ಷ ಒಂದಲ್ಲ ಒಂದು ನಿರಂತರ ಸಮಸ್ಯೆಗೆ ಗುರಿಯಾಗಬೇಕು ಅನ್ನಿಸಿರಬೇಕು. ಹೀಗಾಗಿ ಭಾಜಪ ಇಬ್ಬರನ್ನೂ ಹೊರೆತು ಪಡೆಸಿ ಮತ್ತೊಬ್ಬರ ಆಯ್ಕೆ ಅನಿವಾರ್ಯವಾಗಿರಬಹುದು. ಭಾಜಪದ ಸಾಮಾನ್ಯ ಕಾರ್ಯಕರ್ತರಾಗಿ ಇಂದು ಭಾಜಪ ನಗರಾಧ್ಯಕ್ಷರಾದ ಶ್ರೀವತ್ಸರವರೇ ಅವರ ಆಯ್ಕೆಯಾಗಿರಬೇಕು ಹಾಗೂ ಈ ಮೂವರು ಸಹ ಬ್ರಾಹ್ಮಣ ಸಮುದಾಯದವರು. ಬ್ರಾಹ್ಮಣರು ಹಾಗೂ ಕಾರ್ಯಕರ್ತರೇ ನಿರ್ಣಾಯಕ ಭಾಜಪ ಈ ಕ್ಷೇತ್ರದಲ್ಲಿ ಗೆಲ್ಲಲು‌. ನೂತನ ಪ್ರಯೋಗ ಮಾಡುತ್ತಿರುವ ಭಾಜಪಕ್ಕೆ ಕೃಷ್ಣರಾಜ ಮತ್ತೊಂದು ಪ್ರಯೋಗಶಾಲೆ ಆಗಿದೆ.

ಭಾಜಪ ಅಭ್ಯರ್ಥಿ ಶ್ರೀವತ್ಸ ಹಾಗೂ ಅವರು ಹಾಲಿ ವಾಸವಿರುವ ಅವರ ಮನೆ

ಯಾವುದೇ ಆಪಾದನೆ, ಆರೋಪವಿಲ್ಲದ ಅಭ್ಯರ್ಥಿಯನ್ನು ಭಾಜಪ ಹುಡುಕಿ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿಸಿದೆ. ಈಗ ರಾಮದಾಸ್ ಹಾಗೂ ರಾಜೀವ್ ರವರ ಪಾತ್ರ ಮತ್ತು ಜವಾಬ್ದಾರಿ ಬಹಳ ದೊಡ್ಡದಾಗಿ ಹೊರಹೊಮ್ಮಿದೆ.

ಒಂದು ವೇಳೆ ಇಬ್ಬರಲ್ಲಿ ಯಾರೇ ಅಸಹಕಾರ ನೀಡಿದರು ಸಾರ್ವಜನಿಕರ ಎದುರು ಅವರ ಪಕ್ಷದವರಿಗೆ ಕೊಟ್ಟರು ಸಹ ಇವರು ಹೇಗೆ ಮಾಡಿದರು ನೋಡು ಅನ್ನುತ್ತಾರೆ. ಇನ್ನೂ ಕೆಲವರು ರಾಮದಾಸ್ ಅಷ್ಟೆಲ್ಲ ಮಾಡಿದ್ದರು ಅವರಿಗೆ ಟಿಕೆಟ್ ಕೊಡದೆ ಯಾರಿಗೂ ಪರಿಚಯವಿಲ್ಲದ ಶ್ರೀವತ್ಸರವರಿಗೆ ಕೊಟ್ಟಿದ್ದಾರೆ. ಅವರು ಗೆಲ್ಲಲು ಆಗುತ್ತದೆಯೇ? ರಾಜೀವ್ ಅಷ್ಟು ವರ್ಷ ಕೆಲಸ ಮಾಡಿದ್ದಾರೆ ಅವರಿಗೆ ನೀಡಬೇಕಿತ್ತು ಎಂಬ ಸಾರ್ವಜನಿಕರ ಅಭಿಪ್ರಾಯ ಸರ್ವೇ ಸಾಮಾನ್ಯ.
Kalahamsa Infotech private limitedಅಭ್ಯರ್ಥಿ ಘೋಷಣೆ ಆಗಿದೆ ಅಭ್ಯರ್ಥಿ ಭಾಜಪ ಅಭ್ಯರ್ಥಿ ಎಂದು ಬೆಂಬಲಿಸುವುದು ಕಾರ್ಯಕರ್ತರ ಕೆಲಸ ಎಂದು ಇಬ್ಬರೂ ನಾಯಕರು ತಮ್ಮ ಬೆಂಬಲಿಗರಿಗೆ ಹೇಳುತ್ತಾರೆಯೇ!??

ಇಷ್ಟು ವರ್ಷ ಅವರವರ ನಾಯಕರನ್ನು ನಂಬಿ ಸ್ಥಳೀಯ ವಿಚಾರದಲ್ಲಿ ಅನ್ಯ ಪಕ್ಷದೊಂದಿಗೆ ಮನಃಸ್ಥಾಪಗಳು, ಗಲಾಟೆಗಳು, ಹೋರಾಟ ಮಾಡಿಕೊಂಡು ಬಂದ ಕಾರ್ಯಕರ್ತರ ಗತಿ ಏನು!? ಈ ಎಲ್ಲಾ ಕಾರ್ಯಕರ್ತರ ಮನ ಗೆಲ್ಲುವ ಸಾಮರ್ಥ್ಯ ಶ್ರೀವತ್ಸ ಅವರಿಗೆ ಕಾರ್ಯಗತವಾಗಬೇಕು.

ರಾಮದಾಸ್ ರವರ ನಿರ್ಣಯ ಕೃಷ್ಣರಾಜ ಕ್ಷೇತ್ರದ ಭಾಜಪ ಭವಿಷ್ಯದಲ್ಲಿದೆ. ಹೊಸ ಹೊಸ ಅಭ್ಯರ್ಥಿಗಳ ಅಖಾಡ ಸಂಸದರ ಜವಾಬ್ದಾರಿ ಹೆಚ್ಚಿಸಿದೆ. ಸಂಸದರು ಬಹಳ ಚತುರರು ಇದೆಲ್ಲವನ್ನೂ ನಿಭಾಯಿಸುತ್ತಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Assembly Election 2023BrahminKannada News WebsiteKarnataka Election 2023KrishnarajaLatest News KannadamysoreS A RamadasT S Srivatsaಎಸ್.ಎ. ರಾಮದಾಸ್ಕೃಷ್ಣರಾಜಟಿ.ಎಸ್. ಶ್ರೀವತ್ಸಬ್ರಾಹ್ಮಣ ಸಮುದಾಯ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಸಾಮಾನ್ಯ ಕಾರ್ಯಕರ್ತನಿಗೆ ಟಿಕೇಟ್ ಸಿಕ್ಕಿದೆ, ರಾಮದಾಸ್ ತಾಯಿಮನೆ ತೊರೆಯಲ್ಲ: ಪ್ರತಾಪ್ ಸಿಂಹ

Next Post

ಶಿವಮೊಗ್ಗ ಪಿಇಎಸ್ ಕಾಲೇಜಿನಲ್ಲಿ ಏನ್ವೆಂಚರ್ ಇಂಜಿನಿಯರಿಂಗ್ ಕಂಪನಿಯ 3ನೆಯ ಶಾಖೆ ಆರಂಭ

kalpa News

kalpa News

Next Post
ಶಿವಮೊಗ್ಗ ಪಿಇಎಸ್ ಕಾಲೇಜಿನಲ್ಲಿ ಏನ್ವೆಂಚರ್ ಇಂಜಿನಿಯರಿಂಗ್ ಕಂಪನಿಯ 3ನೆಯ ಶಾಖೆ ಆರಂಭ

ಶಿವಮೊಗ್ಗ ಪಿಇಎಸ್ ಕಾಲೇಜಿನಲ್ಲಿ ಏನ್ವೆಂಚರ್ ಇಂಜಿನಿಯರಿಂಗ್ ಕಂಪನಿಯ 3ನೆಯ ಶಾಖೆ ಆರಂಭ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL