Read - < 1 minute
ಕಲ್ಪ ಮೀಡಿಯಾ ಹೌಸ್ | ಸಾಗರ |
ತ್ಯಾಗರ್ತಿ ಎಸ್.ಆರ್.ಎಸ್ ಮಿಲ್ ಆವರಣದಲ್ಲಿ “ಭತ್ತ ಖರೀದಿ ಕೇಂದ್ರಕ್ಕೆ” ಶಾಸಕರಾದ ಹೆಚ್. ಹಾಲಪ್ಪ ಚಾಲನೆ ನೀಡಿ, ರೈತರಿಗೆ ಧಾನ್ಯ ಚೀಟಿ ವಿತರಿಸಿದರು.
ಈ ಸಂದರ್ಭದಲ್ಲಿ ಎಪಿಎಮ್‌ಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಅಧಿಕಾರಿಗಳು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post