ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಸಹ್ಯಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಬಿಎಚ್ ರಸ್ತೆ ಇಲ್ಲಿ ಇಂದು ಸಂಭ್ರಮದಿಂದ ಲಕ್ಷ್ಮೀ ಪೂಜೆಯನ್ನು ಆಚರಿಸಲಾಯಿತು.


ಈ ಸಂದರ್ಭದಲ್ಲಿ ಸಂಸ್ಥೆಯ ಚೇರ್ಮನ್ ಟಿ ಎಸ್ ಬದ್ರಿನಾಥ್ .ವ್ಯವಸ್ಥಾಪಕ ನಿರ್ದೇಶಕರಾದ ರಮೇಶ್ ಭಟ್. ಮಾರ್ಕೆಟಿಂಗ್ ಡೈರೆಕ್ಟರ್ ಯು ಎಂ ಶಿವರಾಜ್ ನಿರ್ದೇಶಕರಾದ ಜಿ ವಿಜಯಕುಮಾರ್. ಸುನೀಲ್ ಕುಮಾರ್. ಮಧುಕರ್ .ರವಿ ಮುಲಾನಿ ಎಚ್ಎಸ ವೆಂಕಟೇಶ್ .ಡಿಎಸ್ ಅನೂಪ್. ದ್ವಾರಕಾನಾಥ್ ಬಾಬು. ನಳಿನಿ ಆರ್ ಐತಾಳ್ ಮೊದಲಾದವರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















