Read - < 1 minute
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಖ್ಯಾತ ಸಾಹಿತಿಗಳು ಹಾಗೂ ಅಂಕಣ ಬರಹಗಾರರಾದ ಸುಂದರರಾಜ್ ಅವರು ಜಯಗಳಿಸಿದ್ದಾರೆ.
238 ಮತಗಳಲ್ಲಿ 206 ಮತಗಳು ಚಲಾವಣೆಯಾಗಿದ್ದು, 2 ತಿರಸ್ಕೃತವಾಗಿವೆ. ಸುಂದರ್ ರಾಜ್ ಅವರಿಗೆ 120 ಮತ, ಕೃಷ್ಣಮೂರ್ತಿ ಅವರಿಗೆ 84 ಮತಗಳು ಸಂದಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post