ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಈಶ್ವರಪ್ಪನವರೇ, ನೀವು ನಮ್ಮೆಲ್ಲರ ಪಾಲಿನ ದೇವರು… ಇದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತನ ಮನದಾಳದ ಮಾತು…
ಹೌದು… ಈ ಕುರಿತಂತೆ ಕೋವಿಡ್ ಸೋಂಕಿತರೊಬ್ಬರು ಆಕ್ಸಿಜನ್ ಮಾಸ್ಕ್ ಧರಿಸಿಯೇ ವೀಡಿಯೋವೊಂದನ್ನು ಮಾಡಿ ರವಾನಿಸಿದ್ದು, ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಮಾಡಿದ್ದಾರೆ.
ಈಶ್ವರಪ್ಪನವರೇ, ನಿಮಗೆ ನಾವೆಲ್ಲಾ ಚಿರ ಋಣಿಯಾಗಿದ್ದೇವೆ. ಇಲ್ಲಿ ಅತ್ಯುತ್ತಮವಾದ ಸೌಕರ್ಯ ನೀಡಿದ್ದೀರಿ. ನಾವು ಬಂದು 12 ದಿನಗಳಾಗಿದ್ದು, ಉತ್ತಮ ಸೇವೆ ದೊರೆಯುತ್ತಿದೆ. ನೀವು ನಮ್ಮ ಪಾಲಿನ ದೇವರು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post