ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಮಡಿವಾಳ ಸಮಾಜ ವೃತ್ತಿನಿರತ ಸಂಘದಿಂದ ನೂತನವಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್. ಅರುಣ್ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಚೌಡಪ್ಪ .ಕಾರ್ಯದರ್ಶಿ ಹೆಚ್ ಡಿ ಕುಮಾರ್ .ಉಪಾಧ್ಯಕ್ಷ ಮಾರಣ್ಣ .ನಿರ್ದೇಶಕರಾದ ಹಿರಣ್ಣಯ್ಯ .ಮಧು .ಗಣೇಶ .ನಗರ ಅಧ್ಯಕ್ಷರಾದ ವೆಂಕಟೇಶ್.ಅನು ಪ್ರತಾಪ್ ಸಿಂಗ್ .ಗಂಗಾಧರ. ಗೌರವಾಧ್ಯಕ್ಷರಾದ ನಾಗರಾಜಪ್ಪ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post