ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ವಾರ್ಡ್ ನಂ.1ರ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿರುವ ಹೈಮಾಸ್ಕ್ ಹಾಗೂ ಬೀದಿ ದೀಪದ ಸ್ವಿಚ್‌ಗಳು ಅನಾಹುತಕ್ಕೆ ಆಹ್ವಾನ ನೀಡುವಂತಿವೆ.
ಹೌದು… ಹಳೆ ಡಬ್ಬ ಹಾಗೂ ಕಿತ್ತು ಹೋದ ಮೀಟರ್, ವೈರ್‌ಗಳನ್ನು ನೋಡಿದವರು ಹೌಹಾರುವುದು ಖಂಡಿತಾ. ಸ್ವಿಚ್ ಸಮೀಪದಲ್ಲಿಯೇ ಮನೆಗಳು ಮತ್ತು ಶಾಲೆಯೂ ಸಹ ಇದೆ. ಏನಾದರೂ ಅನಾಹುತಾ ಸಂಭವಿಸುವ ಮೊದಲು ಮೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಾರ್ಡ್‌ನ ಜನರು ಮನವಿ ಮಾಡಿದ್ದಾರೆ.
Also read: ಊರನ್ನು ದೇವಿ ಕಾಪಾಡಿದರೆ ಶಿವಮೊಗ್ಗಕ್ಕೆ ಕ್ಷೇತ್ರಪಾಲಕನಂತೆ ಈಶ್ವರಪ್ಪ: ಅವಧೂತ ವಿನಯ್ ಗುರೂಜಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	





 Loading ...
 Loading ... 
							



 
                
Discussion about this post