ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
“ತರ್ಪಣ” #Tarpana ಕೊಂಕಣಿ ಚಲನಚಿತ್ರ ಪ್ರದರ್ಶನದ ಪ್ರೀಮಿಯರ್ ಶೋವನ್ನು ಭಾರತ್ ಸಿನಿಮಾ ಸಿಟಿ ಸೆಂಟ್ರಲ್ ಮಾಲ್‍ನಲ್ಲಿ ತಾರೀಕು ಮೇ 18ರ ಭಾನುವಾರ ಸಂಜೆ 4 ಗಂಟೆಗೆ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಒಂದು ಟಿಕೇಟಿಗೆ ರೂಪಾಯಿ 200 ಆಗಿರುತ್ತದೆ ಇದು ಸಂಪೂರ್ಣವಾಗಿ ಕೊಂಕಣಿ ಚಲನಚಿತ್ರವಾಗಿರುವುದರಿಂದ ಸಮಾಜ ಬಾಂಧವರು ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ಟಿಕೇಟನ್ನು ಗೌಡ ಸಾರಸ್ವತ ಸಮಾಜದ ಲಕ್ಷ್ಮೀ ವೆಂಕಟರಮಣ ದೇವಮಂದಿರದ ಆಫೀಸಿನಲ್ಲಿ ಲಭ್ಯವಿದ್ದು, “ಪ್ರದರ್ಶನಕ್ಕೆ ಹೋಗುವವರು ಆಫೀಸಿನಲ್ಲಿ ಹಣ ಪಾವತಿಸಿ ಟಿಕೆಟ್ ಪಡೆದುಕೊಳ್ಳಬೇಕಾಗಿ ವಿನಂತಿ. ಟಿಕೇಟ್ ದರ 200 ಜನರಿಗೆ ಮಾತ್ರ ಅವಕಾಶ ಇರುತ್ತದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಂಸ್ಕøತಿ ಸಾರುವ ಈ ಚಿತ್ರಕ್ಕೆ ಪ್ರೋತ್ಸಾಹಿಸಬೇಕೆಂದು ಸಮಾಜದ ಅಧ್ಯಕ್ಷರಾದ ಭಾಸ್ಕರ್ ಜಿ. ಕಾಮತ್ ಹಾಗೂ ಹರ್ಷ ಕಾಮತ್ ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















