ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರ ಮೋದಿಯವರಿಗೆ ಡಿ.5ರಂದು ಪಂಜಾಬ್ ನಲ್ಲಿ ನಡೆದ ಭದ್ರತಾ ಲೋಪ ಕುರಿತು ನರೇಂದ್ರ ಮೋದಿ ವಿಚಾರ ಮಂಚ್ ಇದರ ರಾಜ್ಯ ಅಧ್ಯಕ್ಷ ಬಳ್ಳೇಕೆರೆ ಸಂತೋಷ್ ರವರ ನೇತೃತ್ವದಲ್ಲಿ ಪಂಜಾಬ್ ಸರ್ಕಾರವನ್ನು ತೀವ್ರವಾಗಿ ಖಂಡಿಸಿ ವಜಾಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಪ್ರಮುಖರಾದ ಸಿಮ್ಸ್ ನಿರ್ದೇಶಕರಾದ ದಿವಾಕರ್ ಶೆಟ್ಟಿ, ರಾಜ್ಯ ಜಂಗಲ್ ರೆಸಾರ್ಟ್ ನಿರ್ದೇಶಕರಾದ ರಾಜೇಶ್ ಕಾಮತ್, ಡ ಗೌತಮ್ ಕಿಯಾನಿಕ್ಸ್ ನಿರ್ದೇಶಕರಾದ ಪ್ರಶಾಂತ್ ಪಂಡಿತ್, ಶ್ರೀನಿವಾಸ್ ಮಾರಪ್ಪ, ವಿಜಯಕುಮಾರ್ ಹಾಗೂ ಪ್ರಮುಖರು ಮತ್ತು ನರೇಂದ್ರ ಮೋದಿ ವಿಚಾರ್ ಮಂಚ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post