ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ನಿನ್ನೆ ರಾತ್ರಿಯಿಂದ ಫೆ.23ರ ಬೆಳಗಿನ ಜಾವದವರೆಗೂ ಕರ್ಫ್ಯೂ #Curfew ಜಾರಿಗೊಳಿಸಲಾಗಿದ್ದು, ಟಿಪ್ಪುನಗರದಲ್ಲಿ ಕರ್ಫ್ಯೂ ಜಗ್ಗದ ಕಿಡಿಗೇಡಿಗಳು 2 ಆಟೋಗಳಿಗೆ ಹಾಗೂ ಗೋಪಾಳದ ಕೊರಮರ ಕೇರಿಯಲ್ಲಿ ಒಂದು ಗಾಡಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ.
ಗೋಪಾಳದ ಕೊರಮರ ಕೇರಿಯ ಗೊಬ್ಬರ ಇಳಿಸುವ ಕೆಲಸ ಮಾಡುವವರಿಗೆ ಸೇರಿದ್ದ ಆಕ್ಟಿವಾ ಹೋಂಡಾ ಗಾಡಿಯನ್ನು ಬೆಳಗಿನ ಜಾವದಲ್ಲಿ ಸುಟ್ಟಹಾಕಲಾಗಿದೆ.
Also read: ಹರ್ಷ ಹತ್ಯೆ, ಹಿಂಸಾಚಾರ ಪ್ರಕರಣ-ಗುಪ್ತಚರ ಇಲಾಖೆ ವೈಫಲ್ಯವೂ ಕಾರಣ: ಸೂಲಿಬೆಲೆ ವಾಗ್ದಾಳಿ
ಟಿಪ್ಪುನಗರದ 6ನೇ ತಿರುವಿನ ನಿವಾಸಿ ರಾಜಶೇಖರ್, ಸುಧಾಕರ್ ಎಂಬುವವರಿಗೆ ಸೇರಿದ ಎರಡು ಆಟೋಗಳನ್ನು ಸುಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post