ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೆಸ್ಕಾಂ ಇಲಾಖೆಯಿಂದ ವಿದ್ಯಾನಗರ ಮಧ್ಯಂತರ ಯಂತ್ರಗಾರಕ್ಕೆ ಸರಬರಾಜಾಗುವ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ದುರಸ್ಥಿ ಮತ್ತು ನಿರ್ವಹಣೆ ಸಂಬಂಧ ಫೆ.7ರಂದು ವಿದ್ಯಾನಗರ ಮಧ್ಯಂತರ ಯಂತ್ರಗಾರಕ್ಕೆ ವಿದ್ಯುತ್ ಪೂರೈಕೆ ನಿಲುಗಡೆ ಮಾಡುವುದರಿಂದ ಫೆ.7, 8 ರಂದು ಮಲವಗೊಪ್ಪ ಮತ್ತು ಹರಿಗೆ ಪ್ರದೇಶದ ಸಾರ್ವಜನಿಕರಿಗೆ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















