ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಗೌಡ ಸಾರಸ್ವತ ಸಮಾಜದ 2022-25ನೇ ಸಾಲಿನ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಸಮಾಜದ ಅಧ್ಯಕ್ಷರಾಗಿ ಭಾಸ್ಕರ್. ಜಿ. ಕಾಮತ್, ಉಪಾಧ್ಯಕ್ಷರಾಗಿ ಎಚ್. ರಮೇಶ್ ಶೆಣೈ, ಕಾರ್ಯದರ್ಶಿಯಾಗಿ ಪಿ. ಸದಾನಂದ. ನಾಯಕ್, ಸಹ ಕಾರ್ಯದರ್ಶಿಯಾಗಿ ಟಿ. ನಾರಾಯಣ್ ಪ್ರಭು, ಖಜಾಂಚಿಯಾಗಿ ಸತೀಶ್ ಬಾಳಿಗ ಆಯ್ಕೆಯಾದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















