No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Wednesday, October 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಬಾಡಿಕೇರ್ ಕಿಡ್ಸ್ ಹೊಸ ಬೇಸಿಗೆ ಸಂಗ್ರಹ ಅನಾವರಣ

ಪೇಂಟ್ಸ್ ಟೌನ್‌ಗಳನ್ನು ತಾಜಾ ಮತ್ತು ರೋಮಾಂಚಕ ಬಣ್ಣಗಳೊಂದಿಗೆ ಲಭ್ಯ: ಸಂಸ್ಥೆ ನಿರ್ದೇಶಕ ಮಿಥುನ್ ಗುಪ್ತಾ

kalpa News by kalpa News
November 10, 2023
in Special Articles
0
ಬಾಡಿಕೇರ್ ಕಿಡ್ಸ್ ಹೊಸ ಬೇಸಿಗೆ ಸಂಗ್ರಹ ಅನಾವರಣ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   | ವಿಶೇಷ ಲೇಖನ |

ಬಾಡಿಕೇರ್ ಕಿಡ್ಸ್, Bodycare Kids ಉಡುಪುಗಳ ಮುಂಚೂಣಿ ಸಂಸ್ಥೆ ಬಾಡಿಕೇರ್ ಇಂಟರ್‍ನ್ಯಾಶನಲ್ ಲಿಮಿಟೆಡ್‍ನ ಮಕ್ಕಳ ಕುರಿತ ಸಂಸ್ಥೆ, ಬಹುನಿರೀಕ್ಷಿತ ಬೇಸಿಗೆ ಸಂಗ್ರಹದ ಅನಾವರಣವನ್ನು ಘೋಷಿಸಲು ಉತ್ಸುಕವಾಗಿದೆ ಎಂದು ಬಾಡಿಕೇರ್ ಇಂಟರ್‍ನ್ಯಾಶನಲ್ ಲಿಮಿಟೆಡ್ ನಿರ್ದೇಶಕ ಮಿಥುನ್ ಗುಪ್ತಾ ಹೇಳಿದರು.

ಬೇಸಿಗೆ ಋತುವಿನ ಉತ್ಸಾಹಭರಿತ ಮತ್ತು ರೋಮಾಂಚಕತೆಯಿಂದ ಪ್ರೇರಣೆಗೊಂಡು ನಗರವನ್ನು ಸ್ಟೈಲ್ ಮತ್ತು ಉತ್ಸಾಹದೊಂದಿಗೆ ಚಿತ್ರಿಸಲು, ಬೇಸಿಗೆ ಋತುವಿಗಾಗಿ ಮಕ್ಕಳಿಗೆ ಆಹ್ಲಾದಕರ ವಾರ್ಡ್‍ರೋಬ್ ಅನ್ನು ನೀಡುತ್ತದೆ. ಹಿಂದಿನ ಸಂಗ್ರಹಗಳಂತೆಯೇ ಬಾಡಿಕೇರ್ ಕಿಡ್ಸ್‍ನ ಹೊಸ ಸಂಗ್ರಹವು ವೈವಿಧ್ಯಮಯ ಬಣ್ಣಗಳ ಶ್ರೇಣಿ, ಹೊಸ ವಿನ್ಯಾಸ ಮತ್ತು ಸೇರ್ಪಡೆ ಮಾಡಲಾಗಿರುವ ಅಕ್ಷರ ಮುದ್ರಣಗಳ ಮೂಲಕ ಗಮನ ಸೆಳೆಯುತ್ತದೆ. ಭಾರತದಾದ್ಯಂತ ಸುಮಾರು 450ಕ್ಕೂ ಅಧಿಕ ವಿತರಕರು, 19,000ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳು ಮತ್ತು 20+ ಎಕ್ಸ್‍ಕ್ಲೂಸೀವ್ ಬ್ರಾಂಡ್ ಔಟ್‍ಲೆಟ್ (ಇಬಿಒ)ಗಳಲ್ಲಿ ಹೊಸ ಸಂಗ್ರಹ ಲಭ್ಯವಿದೆ ಎಂದರು.
ಹೊಸ ಸಂಗ್ರಹವು ಪೆಪ್ಪಾ ಬಿಗ್, ಬೇಬಿ ಶಾರ್ಕ್, ಡಿಸ್ನಿ, ಹೆಲ್ಲೊ ಕಿಟ್ಟಿ, ಕಾರ್ಟೂನ್ ನೆಟ್‍ವರ್ಕ್ ಮತ್ತು ಮಾರ್ವೆಲ್‍ನ ಮಕ್ಕಳ ಪ್ರೀತಿಯ ಪಾತ್ರಗಳು ಹಾಗೂ ಅಕ್ಷರ ಮುದ್ರಣಗಳನ್ನು ಹೊಂದಿದ ವೈವಿಧ್ಯಮಯ ಶ್ರೇಣಿಯ ಟಿ-ಶರ್ಟ್‍ಗಳನ್ನು ಒಳಗೊಂಡಿದೆ. ಇದಲ್ಲದೆ, ಬೇಸಿಗೆ ಸಂಗ್ರಹವು ಬೇಸಿಗೆ ಋತುವಿಗೆ ಸೂಕ್ತವಾದ ಬೀಚ್ ಮೋಟಿಫ್‍ಗಳು, ಟ್ರೋಪಿಕಲ್ ಪ್ರಿಂಟ್ಸ್, ಚಿತ್ತಾಕರ್ಷಕ ಹೂವುಗಳ ಮುದ್ರಣ, ಮನಮೋಹಕ ಪ್ರಾಣಿಗಳ ಗ್ರಾಫಿಕ್ಸ್‍ಗಳನ್ನೂ ಒಳಗೊಂಡಿದೆ. ಐಸ್‍ಕ್ರೀಮ್ ಕೋನ್‍ಗಳು, ಸರ್ಫ್‍ಬೋರ್ಡ್‍ಗಳು, ಸೂರ್ಯನ ಕಿರಣ ಮೊದಲಾದ ಬೇಸಿಗೆ ಚಟುವಟಿಕೆಗಳಿಂದ ಪ್ರೇರಿತವಾದ ವಿನ್ಯಾಸಗಳು ಮಕ್ಕಳನ್ನು ನಿಜಕ್ಕೂ ಖುಷಿಯ ಅಲೆಯಲ್ಲಿ ತೇಲಿಸುತ್ತವೆ.

ಹೊಸ ಬೇಸಿಗೆ ಸಂಗ್ರಹದ ಘೋಷಣೆಗೆ ಮತ್ತಷ್ಟು ಹುರುಪು ತುಂಬಿದ `ಬಾಡಿಕೇರ್ ಕಿಡ್ಸ್ ಡೆನಿಮ್ಸ್ ಮತ್ತು ಸ್ಪೋರ್ಟ್‍ವೇರ್‍ಗಳಲ್ಲಿ ಇನ್ನೂ ಎರಡು ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಡೆನಿಮ್ಸ್ ಸಂಗ್ರಹವು ಸ್ಟೈಲಿಶ್ ಮತ್ತು ಟ್ರೆಂಡಿ ವಿನ್ಯಾಸಗಳನ್ನು ಹೊಂದಿದ್ದರೆ, ಸ್ಪೋಟ್ರ್ಸ್‍ವೇರ್ ಸಂಗ್ರಹವು ಕ್ರಿಯಾಶೀಲ ಜೀವನಶೈಲಿಗಾಗಿ ಆರಾಮದಾಯಕ ಮತ್ತು ಅಥ್ಲೆಟಿಕ್ ಉಡುಪುಗಳನ್ನು ಮಕ್ಕಳಿಗೆ ಒದಗಿಸುತ್ತದೆ. ನಿರಂತರವಾಗಿ ವಿಕಸನಗೊಳ್ಳುವ ಮತ್ತು ಮಕ್ಕಳ ಫ್ಯಾಷನ್‍ನಲ್ಲಿ ಇತ್ತೀಚಿನ ಟ್ರೆಂಡ್‍ಗಳ ಜತೆ ಹೆಜ್ಜೆ ಹಾಕುವ ಬ್ರಾಂಡ್‍ನ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ. ನಮ್ಮ ಚಿತ್ತಾಪಹಾರಿ ವಿನ್ಯಾಸಗಳು ಮತ್ತು ವೈವಿಧ್ಯಮಯ ಆಯ್ಕೆಗಳೊಂದಿಗೆ ಬಾಡಿಕೇರ್ ಕಿಡ್ಸ್, ಪ್ರತಿ ಮಗುವೂ ಸಂಗ್ರಹದಲ್ಲಿ ಏನಾದರೂ ವಿಶೇಷವನ್ನು ಕಂಡುಕೊಳ್ಳುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ’.
ಬಾಡಿಕೇರ್ ಕಿಡ್ಸ್ ಮಕ್ಕಳಿಗೆ ಆರಾಮದಾಯಕ ಉಡುಪುಗಳನ್ನು ಒದಗಿಸುವುದರ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿದೆ. ಇದು ಮಕ್ಕಳು ಬೇಸಿಗೆ ಚಟುವಟಿಕೆಗಳನ್ನು ಮುಕ್ತವಾಗಿ ಆನಂದಿಸಲು ಅನುವು ಮಾಡಿಕೊಡುತ್ತದೆ, ಜತೆಗೆ ದೀರ್ಘಕಾಲದ ಬಾಳಿಕೆಯನ್ನೂ ಖಚಿತಪಡಿಸುತ್ತದೆ. ಸಂಗ್ರಹದಲ್ಲಿನ ಉಡುಪುಗಳನ್ನು ಮೂಲಭೂತವಾಗಿ ಮೃದುವಾದ ಮತ್ತು ಉಸಿರಾಡುವ ಹತ್ತಿಯಿಂದ ತಯಾರಿಸಲಾಗಿದ್ದ, ಅತ್ಯಂತ ಸೆಖೆಯ ಬೆಸಿಗೆ ದಿನಗಳಲ್ಲಿಯೂ ಮಕ್ಕಳಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಬಾಡಿಕೇರ್‍ನ ವಿಶಿಷ್ಟವಾದ ಆ್ಯಂಟಿ-ಬ್ಯಾಕ್ಟೀರಿಯಲ್ ತಂತ್ರಜ್ಞಾನದಿಂದ ಸಂಗ್ರಹವು ಮಕ್ಕಳಿಗೆ ಆರಾಮದಾಯಕ ಮಾತ್ರವಲ್ಲ, ಸುರಕ್ಷಿತವೂ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2023/05/VID-20230516-WA0005.mp4

Tags: Bodycare KidsKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaSpecial Articleವಿಶೇಷ ಲೇಖನ
Share209Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬರ ಪರಿಹಾರ ನೀಡದೆ ರೈತರಿಗೆ ಅನ್ಯಾಯ: ರಾಜ್ಯ ಸರ್ಕಾರದ ವಿರುದ್ಧ ಸಂಸದ ರಾಘವೇಂದ್ರ ಕಿಡಿ

Next Post

ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಗೆ ಯಾರು ಅರ್ಹರು? ಇಲ್ಲಿದೆ ಮಾಹಿತಿ

kalpa News

kalpa News

Next Post
ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಗೆ ಯಾರು ಅರ್ಹರು? ಇಲ್ಲಿದೆ ಮಾಹಿತಿ

ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಣಿಗೆ ಯಾರು ಅರ್ಹರು? ಇಲ್ಲಿದೆ ಮಾಹಿತಿ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL