Tuesday, January 27, 2026
">
ADVERTISEMENT

Tag: ಚಳ್ಳಕೆರೆ

ಬೇಕಾಬಿಟ್ಟಿ ವಾಹನ ನಿಲುಗಡೆ: ನಿಲ್ದಾಣ ನಿರ್ಮಾಣಕ್ಕೆ ಸ್ವತಃ ಸರ್ವೆಗಿಳಿದ ವೃತ್ತ ನಿರೀಕ್ಷಕ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ನಗರದಲ್ಲಿ ದ್ವಿಚಕ್ರ ವಾಹನಗಳು, ಆಟೋಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಅದಕೋಸ್ಕರ ವಾಹನಗಳಿಗೆ ನಿಗದಿತ ನಿಲ್ದಾಣವನ್ನು ನಿರ್ಮಿಸುವ ಉದ್ದೇಶದಿಂದ ನಗರದಲ್ಲಿ ಸರ್ವೇ ಮಾಡಲಾಗಿದೆ ಎಂದು ವೃತ್ತ ನಿರೀಕ್ಷಕ ಈ. ಆನಂದ ತಿಳಿಸಿದರು. ನಗರದ ...

ಅಡ್ಡ ಪರಿಣಾಮವಿಲ್ಲದ ಆರ್ಯುವೇದ ಎಲ್ಲರಿಗೂ ಪ್ರಯೋಜನಕಾರಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಆಯುರ್ವೇದದಲ್ಲಿ ಔಷಧ ಭೂಮಿಯಲ್ಲಿ ದೊರಕುವ ಸಸ್ಯಗಳು ಸಾಮಾನ್ಯವಾಗಿ ಹಲವು ಔಷಧಿ ಸಸ್ಯಗಳು ಮಿಶ್ರಣದಿಂದ ತಯಾರಿಸಿದ ಔಷಧವನ್ನು ಕಾಯಿಲೆಗಳ ನಿವಾರಣೆ ಹಾಗೂ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ತಾಲೂಕಿನ ದೇವರ ಮರಿಕುಂಟೆ ...

ನಾಯಕನಹಟ್ಟಿ ಜಾತ್ರೆ ಪೂರ್ವಭಾವಿ ಸಭೆ: ಪ್ರಸಾದ ವಿತರಣೆಗೂ ಮುನ್ನ ಪರೀಕ್ಷೆಗೆ ಡಿಸಿ ಸೂಚನೆ

ಚಿತ್ರದುರ್ಗ: ಜಿಲ್ಲೆಯ ಐತಿಹಾಸಿಕ ಶ್ರೀ ಕ್ಷೇತ್ರ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ  ಮಾರ್ಚ್ 5 ರಿಂದ 16 ರವರೆಗೆ ನಡೆಯಲಿದ್ದು, ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುಲು ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೂತ್ ಪ್ರಿಯಾ ಸೂಚನೆ ...

ಚಳ್ಳಕೆರೆ: ಅಮೂಲ್ಯ ಲಿಯೋನ್ ವಿರುದ್ಧ ಬೃಹತ್ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಅಮೂಲ್ಯ ಲಿಯೋನ್ ಎಂಬಾಕೆ ಪಾಕಿಸ್ಥಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್‌ಶೆಟ್ಟಿ ಬಣ)ದ ಕಾರ್ಯಕರ್ತರು ಸೋಮವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರ ನೆಹರು ವೃತ್ತದಲ್ಲಿ ...

ಕಳ್ಳತನದಂತಹ ಚಾಳಿಯಿಂದ ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಳ್ಳುತ್ತೀರ, ಗೌರವಯುತವಾಗಿ ಬದುಕಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕಳ್ಳತನ ಮಾಡುವುದು ಅಪರಾಧ. ಹೀಗಾಗಿ ಇಂತಹ ಕೃತ್ಯಗಳಲ್ಲಿ ತೊಡಗಿದ್ದವರನ್ನು ಸಮಾಜದಲ್ಲಿ ಕೀಳು ಮನೋಭಾವನೆಯಿಂದ ನೋಡುತ್ತಾರೆ. ಹಳೆ ಕಳ್ಳತನ ಚಾಳಿಯನ್ನು ಬಿಟ್ಟು ಹೊಸ ಮನುಷ್ಯರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸಿದರೆ ಅಂತವರನ್ನು ಕಳ್ಳರ ಪಟ್ಟಿಯಿಂದ ಕೈಬಿಡುವುದಾಗಿ ...

ಖೈದಿಗಳ ಮನಃಪರಿವರ್ತನೆಗೆ ಶಿಕ್ಷಣ ಅಸ್ತ್ರ ಪ್ರಯೋಗಿಸುವ ಈ ಕಾರಾಗೃಹ ಮುಖ್ಯ ಅಧೀಕ್ಷಕರ ಕಾರ್ಯ ಪ್ರಶಂಸನೀಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಶಿವಮೊಗ್ಗ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥರವರ ಹುಟ್ಟುವನ್ನು ಅವರ ಅಭಿಮಾನಿಗಳು ದುಗ್ಗಾವರ ಎಲ್’ಐಸಿ ರಂಗಸ್ವಾಮಿ ಅಭಿಮಾನಿ ಬಳದಿಂದ ಇಲ್ಲಿನ ಶ್ರೀಮಾನ್ಯ ವೃದ್ದಾಶ್ರಮದ ವೃದ್ದರಿಗೆ ಹಣ್ಣು, ಹಾಲು, ಬಿಸ್ಕತ್ ನೀಡುವ ಮೂಲಕ ಸರಳವಾಗಿ ಆಚರಿಸಿದರು. ಅಭಿಮಾನಿಗಳಲ್ಲಿ ...

ಮಾರ್ಚ್ 2-7: ಚಳ್ಳಕೆರೆಯಮ್ಮನವರ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ

ಮಾರ್ಚ್ 2-7: ಚಳ್ಳಕೆರೆಯಮ್ಮನವರ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಗ್ರಾಮ ದೇವತೆ ಚಳ್ಳಕೆರೆಯಮ್ಮನವರ ಜಾತ್ರಾ ಮಹೋತ್ಸವ ಮಾರ್ಚ್ 2ರಿಂದ ಆರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದ್ದು, ಇದಕ್ಕಾಗಿ ಭರದ ಸಿದ್ದತೆಗಳು ನಡೆದಿವೆ. ಮಾರ್ಚ್ 2ರಂದು ಜಲಧಿ ಗಂಗಾಪೂಜೆ, ಶ್ರೀ ವೀರಭದ್ರ ಸ್ವಾಮಿಗೆ ವೀರಗಾಶಿ ನಡೆಯಲಿದ್ದು, ...

ಶಿಕ್ಷಕರ ತ್ಯಾಗ-ಮಹತ್ವವನ್ನು ನಾಡಿಗೆ ಸಾರಿದ ಚಳ್ಳಕೆರೆ ವಿವೇಕಾನಂದ ಶಾಲೆಯ ಅಪರೂಪದ ವೇದಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಅದು ನಗರದ ಶಿಕ್ಷಣ ಕ್ಷೇತ್ರದಲ್ಲಿ ನಡೆದ ಒಂದು ಅಪರೂಪದ ಕಾರ್ಯಕ್ರಮ. ಜೀವನ ಕಲಿಸಿದ ಶಿಕ್ಷಕರಿಗೆ ಹಳೆಯ ಶಿಷ್ಯರಿಂದ ಗೌರವ ಅರ್ಪಿಸುವ ಒಂದು ಪವಿತ್ರ ವೇದಿಕೆ. ಅಲ್ಲಿ ಗುರು-ಶಿಷ್ಯರ ಬಾಂಧವ್ಯದ ಬೆಳಕಿತ್ತು, ಸ್ನೇಹಿತರ ನಡುವಿನ ಸೇತುವೆ ...

ಚಳ್ಳಕೆರೆ: ಅಪ್ರಾಪ್ತರು ವಾಹನ ಚಲಾಯಿಸಿದರೆ ಪೋಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚಗುತ್ತಿದ್ದು, ಅಪಘಾತಗಳ ಹೆಚ್ಚುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳ ಹೆಚ್ಚು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ತಳ ಮಟ್ಟದಿಂದ ಜಾಗೃತಿ ಮೂಡಿಸಿಬೇಕು ಎಂದು ವೃತ್ತ ನಿರೀಕ್ಷಕ ಈ. ಆನಂದ್ ಹೇಳಿದರು. ನಗರದ ಚಿತ್ರದುರ್ಗ ...

ಚಳ್ಳಕೆರೆ: ಶಿಕ್ಷಣದಿಂದ ಮಾನವೀಯ ಮೌಲ್ಯ, ನೈತಿಕತೆಯ ಕಲಿಕೆ ಸಾಧ್ಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಶಿಕ್ಷಣದ ವ್ಯವಸ್ಥೆ ಜೀವನದ ಮೌಲ್ಯ ಮಾನವೀಯ ಮೌಲ್ಯ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸುವುದಲ್ಲದೆ ಮನುಷ್ಯರನ್ನು ಸಂಸ್ಕೃತರನ್ನಾಗಿಸುತ್ತದೆ. ಶಿಕ್ಷವೇ ದೊಡ್ಡ ಶಕ್ತಿ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ತಾಲೂಕಿನ ಸಾಣಿಕೆರೆ ಗ್ರಾಮದ ಸಮೀಪ ವಸಿಷ್ಠ ...

Page 37 of 42 1 36 37 38 42
  • Trending
  • Latest
error: Content is protected by Kalpa News!!