Tuesday, January 27, 2026
">
ADVERTISEMENT

Tag: ಚಳ್ಳಕೆರೆ

ಚಳ್ಳಕೆರೆ: ಅಂಗವಿಕಲರಿಗೆ ವಿವಿಧ ಸಾಧನ ವಿತರಣೆಗೆ ಭಾರೀ ಪ್ರಶಂಸೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಫಲಾನುಭವಿಗಳಿಗೆ ತಾಲೂಕಿನ 210 ಅಂಗವಿಕಲರಿಗೆ ವಿವಿಧ ಸಾಧನಗಳನ್ನು ವಿತರಿಸಲಾಯಿತು. ಕಸಬ ವಲಯ ಗಾಂಧಿನಗರದಲ್ಲಿ ಅಂಗವಿಕಲರಿಗೆ ವಿಕಲಚೇತನ ಸೈಕಲ್ ವಿತರಿಸಿದ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ದಿ ಯೋಜನೆ ...

ಚಳ್ಳಕೆರೆ: ಶಿಕ್ಷಕರೆಂದರೆ ಕೇವಲ ವಿದ್ಯೆ ಕಲಿಸುವವರಲ್ಲ, ಜೀವನ ರೂಪಿಸುವವರು

ಚಳ್ಳಕೆರೆ: ಶಿಕ್ಷಕರೆಂದರೆ ಕೇವಲ ವಿದ್ಯೆ ಕಲಿಸುವವರಲ್ಲ, ಜೀವನ ರೂಪಿಸುವವರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಕ್ಕಳು ಗುರುಗಳೆಂದರೆ ಕೇವಲ ಶಿಕ್ಷಿಸುವ ಹಾಗೂ ದೈನಂದಿನ ಪಠ್ಯ ಬೋಧಿಸುವರೆಂದು ಭಾವಿಸಿರುತ್ತಾರೆ. ಆದರೆ, ವಾಸ್ತವವಾಗಿ ಮಕ್ಕಳ ಜೀವನ ರೂಪಿಸುವವರು ಶಿಕ್ಷಕರು ಎಂದು ನಿವೃತ್ತ ಶಿಕ್ಷಕ ಎಸ್. ರುದ್ರಪ್ಪ ತಿಳಿಸಿದರು. ...

ಚಳ್ಳಕೆರೆಯಲ್ಲಿ ಡಿ.25ರಂದು ಸ್ಟಾರ್ ಸಿಂಗರ್ ಸ್ಪರ್ಧೆಗೆ ಆಡಿಶನ್

ಚಳ್ಳಕೆರೆಯಲ್ಲಿ ಡಿ.25ರಂದು ಸ್ಟಾರ್ ಸಿಂಗರ್ ಸ್ಪರ್ಧೆಗೆ ಆಡಿಶನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಗಾನ ಗಂಧರ್ವ ಅಭಿನವ ಕಲಾ ಬಳಗ ವತಿಯಿಂದ ಚಳ್ಳಕೆರೆ ಸ್ಟಾರ್ ಸಿಂಗರ್ ಪ್ರಶಸ್ತಿಗಾಗಿ ಆಡಿಷನ್ ಏರ್ಪಡಿಸಲಾಗಿದೆ. ಚಳ್ಳಕೆರೆ ತಾಲೂಕಿನ 6 ವರ್ಷದಿಂದ 50 ವರ್ಷದ ಗಾಯಕ-ಗಾಯಕಿಯರಿಗೆ ಸುವರ್ಣಾವಕಾಶವನ್ನು ನೀಡಲಾಗುತ್ತಿದ್ದು, ಆಡಿಷನ್ ಡಿ.25ರ ಶುಕ್ರವಾರ ನಗರದ ...

ಇಡಿಯ ದೇಶಕ್ಕೇ ಮಾದರಿಯಾಗುವ ಚಳ್ಳಕೆರೆ ಸರ್ವೆ ಇಲಾಖೆ ನೌಕರರು ಮಾಡಿದ ಆ ಪುಣ್ಯ ಕಾರ್ಯವೇನು ಗೊತ್ತಾ?

ಇಡಿಯ ದೇಶಕ್ಕೇ ಮಾದರಿಯಾಗುವ ಚಳ್ಳಕೆರೆ ಸರ್ವೆ ಇಲಾಖೆ ನೌಕರರು ಮಾಡಿದ ಆ ಪುಣ್ಯ ಕಾರ್ಯವೇನು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕಣ್ಣಿನಂತಹ ಅಪೂರ್ವವಾದ ಅಂಗವನ್ನು ವ್ಯಕ್ತಿಯು ಸತ್ತ ನಂತರ ಹೂಳುವುದು ಅಥವಾ ಸುಟ್ಟು ನಾಶ ಮಾಡುವ ಬದಲಿಗೆ ಕಣ್ಣು ಇಲ್ಲದವರಿಗೆ ದಾನ ಮಾಡಿದರೆ ಅಂಧ ವ್ಯಕ್ತಿಯ ಬಾಳಿಗೆ ಬೆಳಕಾಗುತ್ತದೆ ಎಂದು ಸರ್ವೆ ಇಲಾಖೆ ಅಧಿಕಾರಿ ಕೃಷ್ಣ ...

ಅಕಾಲಿಕ ಮಳೆಯಿಂದ ಕಡಲೆ ಬೆಳೆಗೆ ಕೊಳೆ ರೋಗ: ಕಂಗಾಲಾದ ಚಳ್ಳಕೆರೆ ರೈತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಕಡಲೆ ಬೆಳೆಗೆ ಕೊಳೆ ರೋಗ ಹರಡಿದ್ದು, ಬಿತ್ತನೆ ಮಾಡಿದ ರೈತ ಇಂದು ಕಂಗಾಲಾಗಿ ನಿಂತಿದ್ದಾನೆ. ಹೌದು... ಚಳ್ಳಕೆರೆ ಬಳಿಯ ಬಾಲೇನಹಳ್ಳಿ ಹಾಗೂ ರಾಮಜೋಗಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಜಮೀನಿನಲ್ಲಿ ಈ ಸಮಸ್ಯೆ ...

ಉಪಚುನಾವಣೆ ಗೆಲುವು: ಚಳ್ಳಕೆರೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಿರುವ ಹಿನ್ನೆಲೆಯಲ್ಲಿ ಚಳ್ಳಕೆರೆ ಬಿಜೆಪಿ ಕಾರ್ಯಕರ್ತರು ಮುರಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸಹಿ ಹಂಚಿ ಸಂಭ್ರಮಿಸಿದರು. ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ 15 ಕ್ಷೇತ್ರಗಳ ವಿಧಾನಸಭಾ ...

ತನ್ನ ಅಂಗವಿಕಲ ಮಗನನ್ನು ಪ್ರತಿದಿನವೂ ಭುಜದ ಮೇಲೆ ಹೊತ್ತು ಶಾಲೆಗೆ ಬಿಡುವ ಈ ತಾಯಿಯ ಕುರಿತು ನೀವು ತಿಳಿಯಲೇಬೇಕು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ತಾನು ಉಪವಾಸ ಇದ್ದರೂ ಮಗ ವ್ಯಾಸಂಗದಲ್ಲಿ ಮುಂದವರೆಯಬೇಕು ಎಂಬ ತಾಯಿ ಮಹಾದಾಸೆಯಂತೆ, ವಿಕಲಚೇತನ ಮಗನನ್ನು ಭುಜದ ಮೇಲೆ ಹೊತ್ತು ನಿತ್ಯವೂ ಶಾಲೆಗೆ ಬಿಡುವ ಈ ತಾಯಿ ಕಾಯಕ ನಿಜಕ್ಕೂ ಶ್ಲಾಘನೀಯ ಎಂದು ಕಾರ್ಮಿಕ ಇಲಾಖೆ ...

ಬರಗಾಲದ ನಾಡಿನ ಭಗೀರಥ ಎನಿಸಿಕೊಂಡ ಚಳ್ಳಕೆರೆ ಶಾಸಕರ ಸಾಧನೆ ಎಂತಹುದ್ದು ಗೊತ್ತಾ?

ಬರಗಾಲದ ನಾಡಿನ ಭಗೀರಥ ಎನಿಸಿಕೊಂಡ ಚಳ್ಳಕೆರೆ ಶಾಸಕರ ಸಾಧನೆ ಎಂತಹುದ್ದು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ವೇದವತಿ ನದಿಯಲ್ಲಿ ನಿರ್ಮಾಣಗೊಂಡಿರುವ ಬ್ರಿಡ್ಜ್‌ ಮತ್ತು ಬ್ಯಾರೇಜ್ ವೀಕ್ಷಿಸಲು ಜಿಲ್ಲೆಯ ಎಲ್ಲಾ ಮಠದ ಮಠಾಧೀಶರುಗಳು ಆಗಮಿಸಿ ಸಾನ್ನಿಧ್ಯ ವಹಿಸಿ ಬ್ಯಾರೇಜ್ ವೀಕ್ಷಿಸಿ ಆರ್ಶೀವಾದ ಮಾಡಿದ್ದಾರೆ. ತಾಲೂಕಿನ ಬೊಂಬೆರಹಳ್ಳಿ ಸಮೀಪ ವೇದವತಿ ನದಿಯಲ್ಲಿ 5.50 ಕೋಟಿ ...

ಚಳ್ಳಕೆರೆ: ಲಾರಿಗಳ ಮುಖಾಮುಖಿ ಡಿಕ್ಕಿ, ಇಬ್ಬರ ಧಾರುಣ ಸಾವು

ಚಳ್ಳಕೆರೆ: ಲಾರಿಗಳ ಮುಖಾಮುಖಿ ಡಿಕ್ಕಿ, ಇಬ್ಬರ ಧಾರುಣ ಸಾವು

ಚಳ್ಳಕೆರೆ: ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ನಸುಕಿನಲ್ಲಿ ನಡೆದಿದೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಹಳ್ಳಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 150ರಲ್ಲಿ, ತಳಕು ಕಡೆಯಿಂದ ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ...

ಚಳ್ಳಕೆರೆ: ಆದಿಕವಿ ವಾಲ್ಮೀಕಿ ಅವರ ಕೊಡುಗೆಗಳು ಅಮೂಲ್ಯವಾದದು

ಚಳ್ಳಕೆರೆ: ಆದಿಕವಿ ವಾಲ್ಮೀಕಿ ತಮ್ಮ ಅಮೂಲ್ಯ ಕೃತಿ ರಾಮಾಯಣದ ಮೂಲಕ ನೂರಾರು ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಯುವಕ ಸಂಘ ಹಮ್ಮಿಕೊಂಡಿದ್ದ ಶ್ರೀ ಮಹರ್ಶಿ ವಾಲ್ಮೀಕಿ ನೂತನ ವಿಗ್ರಹ ಪ್ರತಿಷ್ಠಾಪನೆ ...

Page 38 of 42 1 37 38 39 42
  • Trending
  • Latest
error: Content is protected by Kalpa News!!