Tuesday, November 17, 2026
Advertisement
ADVERTISEMENT

Tag: ದೀಪಾವಳಿ

ಹೊಸಪೇಟೆ: ಕಿರ್ಲೋಸ್ಕರ್ ಕಂಪೆನಿಯಲ್ಲಿ ಬೆಳಕಿನ ನಡುವೆ-ಸಂಭ್ರಮದ ದೀಪಾವಳಿ

ಹೊಸಪೇಟೆ: ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್’ನಲ್ಲಿ ಸಂಭ್ರಮ, ಸಡಗರ ಮತ್ತು ಸಂತಸದಿಂದ ದೀಪಾವಳಿಯನ್ನು ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಕಾರ್ಖಾನೆಯ ಆವರಣದಲ್ಲಿ ದೀಪಾವಳಿಯನ್ನು ಆಚರಣೆ ಮಾಡುವ ವ್ಯವಸ್ಥೆಯನ್ನು ಕಂಪನಿಯು ಆಡಳಿತ ಮಂಡಳಿಯು ವ್ಯವಸ್ಥೆ ಮಾಡಿದ್ದು, ವಿಶೇಷ ಎಂದರೆ, ಪರಿಸರಕ್ಕೆ ಹೆಚ್ಚಿನ ಮಹತ್ವವನ್ನು ...

ಹೊಸಪೇಟೆಯಲ್ಲಿ ಈ ವರ್ಷ ಸಂಭ್ರಮದಿಂದ ದೀಪಾವಳಿ ಆಚರಣೆ ಹೇಗಿದೆ ಗೊತ್ತಾ? ಇಲ್ಲಿದೆ ವಿಶೇಷ ವರದಿ

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಾದ್ಯಂತ ಈ ವರ್ಷ ದೀಪಾವಳಿ ಸಂಭ್ರಮ ಜೋರಾಗಿದ್ದು, ಜನರು ಸಂಸತದಿಂದ ಹಬ್ಬ ಆಚರಿಸುತ್ತಿದ್ದಾರೆ. ಜಿಲ್ಲಾಡಳಿತ ಹೊಸಪೇಟೆಯ ವಿಜಯನಗರ ಕಾಲೇಜು ಆವರಣದಲ್ಲಿ ಪಟಾಕಿಗಳ ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದು, ಸುಮಾರು 15 ಪಟಾಕಿ ಅಂಗಡಿಗಳು ಬಿರುಸಿನಿಂದ ಮಾರಾಟ ...

ಆರ್ಥಿಕ ಸಬಲತೆ ಹಬ್ಬದ ಸೊಗಡ ಹೊಸಕದಿರಲಿ

ಭಾರತೀಯ ಸಮಾಜ, ಸಂಪ್ರದಾಯ ಹಾಗೂ ಆಚರಣೆಗಳು ಪ್ರಪಂಚದಲ್ಲೇ ಅತ್ಯಂತ ವೈಜ್ಞಾನಿಕ ಹಿನ್ನೆಲೆಯಲ್ಲಿವುಗಳಾಗಿದ್ದು, ಇವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ, ಇಂದು ಆಧುನಿಕ ಯುಗದ ಭರಾಟೆಗೆ ಸಿಲುಕಿ ನಲುಗುತ್ತಿದೆ. ನಮ್ಮ ನೆಲದ ಪ್ರತಿ ಆಚರಣೆಗೂ ಒಂದೊಂದು ಅರ್ಥವಿದ್ದು, ಇವುಗಳನ್ನು ಸರಿಯಾಗಿ ತಿಳಿದುಕೊಳ್ಳದೇ, ಗೊಡ್ಡು ಸಂಪ್ರದಾಯಗಳೆಂಬ ...

ಇತಿಹಾಸ ನಿರ್ಮಿಸಿದ ಪ್ರಧಾನಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿ, ಪ್ರತಿ ಯೋಧರಿಗೂ ಸಿಹಿ ತಿನ್ನಿಸಿದ ಮೋದಿ

ಇತಿಹಾಸ ನಿರ್ಮಿಸಿದ ಪ್ರಧಾನಿ: ಇಂಡೋ-ಪಾಕ್ ಗಡಿಯಲ್ಲಿ ದೀಪಾವಳಿ ಆಚರಿಸಿ, ಪ್ರತಿ ಯೋಧರಿಗೂ ಸಿಹಿ ತಿನ್ನಿಸಿದ ಮೋದಿ

ಶ್ರೀನಗರ: ಭಾರತ-ಪಾಕಿಸ್ಥಾನ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶವನ್ನು ಕಾಯುತ್ತಿರುವ ಭಾರತೀಯ ಯೋಧರಿಗೆ ಈ ಬಾರಿಯದ್ದು ಎಂದಿಗೂ ಮರೆಯದ ದೀಪಾವಳಿಯಾಗಿದೆ. ಹೌದು... ಪ್ರಧಾನಿ ನರೇಂದ್ರ ಮೋದಿ ತಾವು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಕಾವಲು ಸೈನಿಕರೊಡನೆ ...

ದೀಪಾವಳಿ ಸಂತಸದ ಬೆಳಕಾಗಲಿ, ಬದಲಾಗಿ ಅಂಧಕಾರಕ್ಕೆ ಕಾರಣವಾಗದಿರಲಿ ನಿರ್ಲಕ್ಷ್ಯ

ದೀಪಾವಳಿ ಸಂತಸದ ಬೆಳಕಾಗಲಿ, ಬದಲಾಗಿ ಅಂಧಕಾರಕ್ಕೆ ಕಾರಣವಾಗದಿರಲಿ ನಿರ್ಲಕ್ಷ್ಯ

ಭಾರತ ವಿಶ್ವದ ಮಿಕ್ಕೆಲ್ಲ ದೇಶಗಳಿಗಿಂತ ಬಹಳಷ್ಟು ವಿಭಿನ್ನ. ಇದಕ್ಕೆ ಕಾರಣ ಇಲ್ಲಿನ ಸಂಸ್ಕೃತಿ ಸಂಪ್ರದಾಯ ಆಚರಣೆ ಎಂದರೆ ತಪ್ಪಲ್ಲ. ಸೃಷ್ಠಿಯ ಪ್ರತಿ ಕಣ ಕಣದಲ್ಲೂ ದೇವರನ್ನು ಕಾಣುವ ಕಣ ಕಣಕ್ಕೂ ಪ್ರಾಮುಖ್ಯತೆ ಕೊಡುವ ದೇಶ ಇದೆ ಎಂದಾದರೆ ಅದು ಕೇವಲ ಭಾರತ ...

ಈ ಐದು ಯಜ್ಞ ನಡೆಸಿದ ಗೃಹಸ್ಥ ಮೋಕ್ಷ ಪ್ರಾಪ್ತಿಗೆ ಅರ್ಹ: ಯಾವುದು ಆ ಯಜ್ಞ?

ಈ ಐದು ಯಜ್ಞ ನಡೆಸಿದ ಗೃಹಸ್ಥ ಮೋಕ್ಷ ಪ್ರಾಪ್ತಿಗೆ ಅರ್ಹ: ಯಾವುದು ಆ ಯಜ್ಞ?

ಕ್ರಿಮಿ ಕೀಟಾದಿ ಜನ್ಮದಿಂದ ಗೋವಿನವರೆಗೆ ಒಂದು ಹಂತ. ಇದೊಂದು formation. ನಂತರ ಬರುವುದೇ ಮಾನವ ಜನ್ಮ. ಇಲ್ಲಿ ಸತ್ಕರ್ಮಾದಿಗಳನ್ನು ಮಾಡುವುದೇ ಭಗವಂತನ ಪ್ರೀತ್ಯರ್ಥವಾಗಿ ಮಾಡುವ ಯಜ್ಞವಾಗುತ್ತದೆ. ಇಲ್ಲೇ ಬ್ರಾಹ್ಮಣತ್ವ ಲಭಿಸುತ್ತದೆ. ಇಂತಹ ಬ್ರಾಹ್ಮಣತ್ವ ಲಭಿಸುವುದೇ ಮೋಕ್ಷ ಮಾರ್ಗವೂ ಆಗುತ್ತದೆ. ಗೋವಿನ ತತ್ವಾದರ್ಶ ...

ನಮ್ಮ ಜೀವನವಿಡೀ ಉಪಕಾರ ಮಾಡುವ ಬೆಳಕಿಗೆ ಕೃತಜ್ಞತೆ ಹೇಳದಿದ್ದರೆ ಹೇಗೆ? ಆದರೆ ಹೇಳುವುದು ಹೇಗೆ?

ಬೆಳಕು ಅರಳುವುದೇ ಮೌನದಲ್ಲಿ, ಬೆಳಕು ನಿಶ್ಯಬ್ಧ, ಬೆಳಕು ಮಾತನಾಡುವುದಿಲ್ಲ ತಾನು ಮೌನವಾಗಿದ್ದುಕೊಂಡೇ ತನ್ನ ವ್ಯಾಪ್ತಿಯೊಳಗೆ ಬರುವ ಎಲ್ಲರನ್ನೂ ಮಾತಾಡುವಂತೆ ಪ್ರೇರೆಪಿಸುವುದೇ ಬೆಳಕಿನ ಆದಿಶಕ್ತಿ! ಅದಕ್ಕೆ ಅಲ್ಲವೆ ಅಬ್ಬರದಲ್ಲಿ ಗೌಜಿನಲ್ಲಿ ಸದ್ದಿನಲ್ಲಿ, ಗರ್ಜನೆಯಲ್ಲಿ ಬೆಳಕು ಮಿಂಚಿ ಮಾಯವಾಗುತ್ತದೆ. ಅತಿಯೆನ್ನುವ ಸದ್ದುಗದ್ದಲದಲ್ಲಿ ಬೆಳಕು ಹೆಚ್ಚು ...

ದೀಪಾವಳಿ ಲಕ್ಷ್ಮೀ ಪೂಜೆ ಹಿನ್ನೆಲೆ ಮುಂಜಾಗ್ರತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸರು ನೀಡಿರುವ ಸೂಚನೆಯಲ್ಲೇನಿದೆ ಗೊತ್ತಾ?

ದೀಪಾವಳಿ ಲಕ್ಷ್ಮೀ ಪೂಜೆ ಹಿನ್ನೆಲೆ ಮುಂಜಾಗ್ರತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸರು ನೀಡಿರುವ ಸೂಚನೆಯಲ್ಲೇನಿದೆ ಗೊತ್ತಾ?

ಶಿವಮೊಗ್ಗ: ದೀಪಾವಳಿ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಆಚರಿಸುವಂತೆ ಜಿಲ್ಲೆಯಲ್ಲೂ ಸಹ ಅದ್ದೂರಿ ಆಚರಣೆಗೆ ಜನರು ಸಿದ್ದತೆ ನಡೆಸಿದ್ದಾರೆ. ನಾಳೆ ಹಾಗೂ ನಾಡಿದ್ದು, ದೀಪಾವಳಿ ಮಹಾಲಕ್ಷ್ಮೀ ಪೂಜೆಯನ್ನು ವೈಭವದಿಂದ ಎಲ್ಲೆಡೆ ನೆರವೇರಿಸುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಾಗೂ ಸಾರ್ವಜನಿಕರ ...

34 ತಳಿಗಳಿರುವ ಪ್ರಪಂಚದ ಏಕೈಕ ಗೋಶಾಲೆಯಲ್ಲಿ ನಾಳೆ ಸಾಮೂಹಿಕ ಗೋಪೂಜೆ

34 ತಳಿಗಳಿರುವ ಪ್ರಪಂಚದ ಏಕೈಕ ಗೋಶಾಲೆಯಲ್ಲಿ ನಾಳೆ ಸಾಮೂಹಿಕ ಗೋಪೂಜೆ

ವಿಶ್ವಜನನಿ ಗೋಮಾತೆಯ ವಿರಾಟ್ ಸ್ವರೂಪದ ದರ್ಶನಮಾಡಿಸುವ 'ಮಹಾನಂದಿ ಗೋಲೋಕ' ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿದ್ದು, ದೀಪಾವಳಿ ಪ್ರಯುಕ್ತ ವಿಶೇಷ ಸಾಮೂಹಿಕ ಗೋಪೂಜಾ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 9.00 ರಿಂದ ಮಹಾನಂದಿ ಗೋಲೋಕದಲ್ಲಿ ಆಯೋಜಿಸಲಾಗಿದೆ. ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ...

ಬಲಿಚಕ್ರವರ್ತಿಯ ಆದರ್ಶ, ನಿಷ್ಠೆ ಸರ್ವಮಾನ್ಯ

ಬಲಿಚಕ್ರವರ್ತಿಯ ಆದರ್ಶ, ನಿಷ್ಠೆ ಸರ್ವಮಾನ್ಯ

99 ವಿಶ್ವಜಿತ್ ಯಾಗ. ಬಲಿಚಕ್ರವರ್ತಿಯು ಸ್ವರ್ಗ ಸಿಂಹಾಸನ(ದೇವೇಂದ್ರ ಪದವಿ) ಪಡೆಯುವ ಉದ್ದೇಶದಿಂದ ಶುರುಮಾಡಿದ ಯಾಗವದು. ರಾಜಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ 98 ಯಾಗ ಪೂರ್ತಿಯಾಗಿ 99 ಯಾಗ ಪ್ರಾರಂಭವಾಗಿದೆ. ಇನ್ನೇನು ಇದು ಪೂರ್ಣವಾದರೆ ನೂರನೆಯ ಯಾಗ ಸಮಾಪ್ತಿಗೆ ದೇವೇಂದ್ರ ಪದವಿಯಲ್ಲಿ ಆರೂಢನಾಗಿರುವ ಪುರಂದರನು ...

Page 5 of 6 1 … 4 5 6
  • Trending
  • Latest
error: Content is protected by Kalpa News!!