Tuesday, November 17, 2026
Advertisement
ADVERTISEMENT

Tag: ದೀಪಾವಳಿ

ಮನೆ ಬೆಳಗುವ ಹಬ್ಬದಲ್ಲಿ ಮನಸ್ಸಿಗೆ ಖುಷಿ ಹಂಚೋಣ

ಮನೆ ಬೆಳಗುವ ಹಬ್ಬದಲ್ಲಿ ಮನಸ್ಸಿಗೆ ಖುಷಿ ಹಂಚೋಣ

ಸೂರ್ಯನೂ ಕೂಡ ಅಂಗಿಬಿಚ್ಚಿ ಕುಳಿತಿರುವನೇನೋ ಅನಿಸುವಂತ ಉರಿಬಿಸಿಲು, ಆ ಬಿಸಿಲಿಗೆ ಒಣಮೀನಿನಂತೆ(Dry fish) ಒಣಗಿ ಹೋಗಿರುವ ಮಕ್ಕಳು, ಎಲ್ಲರ ಕೈಯಲ್ಲೂ ಒಂದೊಂದು ಅಗರಬತ್ತಿ ಮತ್ತು ಪಟಾಕಿ ಪ್ಯಾಕೆಟ್ ಸುತ್ತಲೂ ಡಾಂ... ಢೂಂ... ಟುಸ್... ಬುಸ್‌ ... ಎಂಬ ಅಬ್ಬರದ ಪಟಾಕಿ ಸದ್ದು... ...

ದೀಪಾವಳಿ ಮಹತ್ವ ಎಂತಹದ್ದು? ಮೂರು ದಿನ ಆಚರಣೆ ಹೇಗೆ?

ದೀಪಾವಳಿ ಮಹತ್ವ ಎಂತಹದ್ದು? ಮೂರು ದಿನ ಆಚರಣೆ ಹೇಗೆ?

ಗೋವತ್ಸ ದ್ವಾದಶಿ ತಿಥಿ: ಆಶ್ವಯುಜ ಕೃಷ್ಣ ದ್ವಾದಶಿ ಇತಿಹಾಸ: ಸಮುದ್ರಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎನ್ನುವ ಕಥೆ ಇದೆ. ಇದು ಅವುಗಳಲ್ಲಿ `ನಂದಾ' ಎನ್ನುವ ಹೆಸರಿನ ಕಾಮಧೇನುವಿಗೆ ಸಂಬಂಧಿಸಿದ ವ್ರತವಾಗಿದೆ. ಉದ್ದೇಶ: ಈ ಜನ್ಮ ಮತ್ತು ಮುಂದಿನ ಅನೇಕ ಜನ್ಮಗಳಲ್ಲಿನ ಮನೋಕಾಮನೆಗಳು ...

ನರಕ ಚತುರ್ಥಿಗೆ ತೈಲಾಭ್ಯಾಂಗ ಸ್ನಾನ ಮಾಡಿದರೆ ಯಮ ಭಾದೆ ದೂರ

ನರಕ ಚತುರ್ಥಿಗೆ ತೈಲಾಭ್ಯಾಂಗ ಸ್ನಾನ ಮಾಡಿದರೆ ಯಮ ಭಾದೆ ದೂರ

ಹದಿನಾರು ಸಾವಿರ ಮುಗ್ದ ಯುವರಾಜ ಕುಮಾರಿಯರನ್ನು ನರಕಾಸುರ ಬಂಧಿಸಿ, ತನ್ನ ಸಹಚರರ ಸುಖ ಭೋಗಕ್ಕೆ ಬಳಸಿ, ಸಜ್ಜನರ, ಋಷಿಮುನಿಗಳ ಹಿಂಸೆಗಿಳಿದ. ಇದು ಆಗಿನ ಕಥೆ. ಈಗಲೂ ನಡೆಯುತ್ತಿರುವುದು ಇದುವೆ. ಭಗವಂತ ಆಗಾಗ ಅವತರಿಸುತ್ತಲೇ ಇರುತ್ತಾನೆ ಈ ದುಷ್ಟರ ನಾಶಕ್ಕಾಗಿ. |ಧರ್ಮ ಸಂಸ್ಥಾಪನಾರ್ಥಾಯ ...

ದೀಪಾವಳಿಗೆ ಪಟಾಕಿ ಸಿಡಿಸಲು ಸುಪ್ರೀಂ ಸಮಯ ನಿಗದಿ

ಪಟಾಕಿ ಸಿಡಿಸಲು ಸಮಯ ನಿಗದಿ ಚೆಂಡನ್ನು ರಾಜ್ಯಗಳ ಅಂಗಳಕ್ಕೆ ಎಸೆದ ಸುಪ್ರೀಂ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಟಾಕಿ ಸಿಡಿಸಲು ಸಮಯ ನಿಗದಿ ಪಡಿಸಿ ತಾನೇ ಹೊರಡಿಸಿದ್ದ ಆದೇಶವನ್ನು ಇಂದು ಮಾರ್ಪಡಿಸಿರುವ ಸುಪ್ರೀಂ ಕೋರ್ಟ್, ದೀಪಾವಳಿಯಂತಹ ದೊಡ್ಡ ಹಬ್ಬಗಳಿಗೆ ಪಟಾಕಿ ಸಿಡಿಸುವ ಸಮಯ ನಿಗದಿಯ ನಿರ್ಧಾರದ ಚೆಂಡನ್ನು ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿದೆ. ದೀಪಾವಳಿ ವೇಳೆ ...

Page 6 of 6 1 … 5 6
  • Trending
  • Latest
error: Content is protected by Kalpa News!!