Thursday, August 27, 2026
Advertisement
ADVERTISEMENT

Tag: ಪ್ರಧಾನಿ ನರೇಂದ್ರ ಮೋದಿ

ದೆಹಲಿಯಲ್ಲಿ ಅವನು ನೇಣು ಹಾಕೋತಾನಾ: ಮೋದಿ ವಿರುದ್ಧ ಖರ್ಗೆ ಕೀಳುಮಟ್ಟದ ವಾಗ್ದಾಳಿ

ದೆಹಲಿಯಲ್ಲಿ ಅವನು ನೇಣು ಹಾಕೋತಾನಾ: ಮೋದಿ ವಿರುದ್ಧ ಖರ್ಗೆ ಕೀಳುಮಟ್ಟದ ವಾಗ್ದಾಳಿ

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್’ಗೆ 40 ಸೀಟು ಬರುವುದಿಲ್ಲ ಎಂದು ಮೋದಿ ಪ್ರಚಾರ ಮಾಡುತ್ತಿದ್ದಾನೆ. ಅವನು ನನಗಿಂತಲೂ ವಯಸ್ಸಿನಲ್ಲಿ ಸಣ್ಣವ. ಒಂದು ವೇಳೆ 40ಕ್ಕಿಂತಲೂ ಹೆಚ್ಚು ಸೀಟು ಕಾಂಗ್ರೆಸ್’ಗೆ ಬಂದರೆ ದೆಹಲಿಯ ವಿಜಯ್ ಚೌಕದಲ್ಲಿ ಅವನು ನೇಣು ...

ನನ್ನನ್ನು ತುಂಡು ತುಂಡಾಗಿಸುತ್ತೇನೆ ಎಂದವರಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ: ಮೋದಿ ಹಿಗ್ಗಾಮುಗ್ಗಾ ವಾಗ್ದಾಳಿ

ನನ್ನನ್ನು ತುಂಡು ತುಂಡಾಗಿಸುತ್ತೇನೆ ಎಂದವರಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ: ಮೋದಿ ಹಿಗ್ಗಾಮುಗ್ಗಾ ವಾಗ್ದಾಳಿ

ಕುರುಕ್ಷೇತ್ರ: ನನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದವರಿಗೆ ಕಾಂಗ್ರೆಸ್ ಬೆಂಬಲಿಸಿ ಟಿಕೇಟ್ ನೀಡಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿರುವ ಅವರು, ನನ್ನನ್ನು ಕಾಂಗ್ರೆಸ್’ನವರು ಅವರ ಪ್ರೀತಿಯ ...

ನೀತಿಸಂಹಿತೆ ಉಲ್ಲಂಘನೆ ಕೇಸ್: ಮೋದಿ, ಶಾ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ

ನೀತಿಸಂಹಿತೆ ಉಲ್ಲಂಘನೆ ಕೇಸ್: ಮೋದಿ, ಶಾ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ನೀಡಲಾಗಿದ್ದ ದೂರಿನ ವಿಚಾರದಲ್ಲಿ ...

Big Breaking: 50 ಕೋಟಿ ರೂ. ಕೊಟ್ಟರೆ ಮೋದಿಯನ್ನು ಕೊಲ್ಲುತ್ತೇನೆ: ಮಾಜಿ ಯೋಧ?

Big Breaking: 50 ಕೋಟಿ ರೂ. ಕೊಟ್ಟರೆ ಮೋದಿಯನ್ನು ಕೊಲ್ಲುತ್ತೇನೆ: ಮಾಜಿ ಯೋಧ?

ನವದೆಹಲಿ: ಒಂದೆಡೆ ಲೋಕಸಭಾ ಚುನಾವಣೆಯ ಐದನೆಯ ಹಂತದ ಮತದಾನದಲ್ಲಿ ದೇಶವಿದ್ದರೆ, ಇನ್ನೊಂದೆಡೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಮಾಜಿ ಯೋಧನೊಬ್ಬನು 50 ಕೋಟಿ ರೂ. ಸುಪಾರಿ ಕೇಳಿದ್ದಾರೆ ಎಂಬ ವಿಚಾರ ಈಗ ಭಾರೀ ಆತಂಕ ಸೃಷ್ಠಿಸಿದೆ. ಸೇನೆಯಲ್ಲಿ ...

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಪ್ರಧಾನಿ ಮೋದಿಗೆ ಕ್ಲೀನ್’ಚಿಟ್

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಪ್ರಧಾನಿ ಮೋದಿಗೆ ಕ್ಲೀನ್’ಚಿಟ್

ನವದೆಹಲಿ: ಎರಡು ಕಡೆಯಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯೋಗ ಕ್ಲೀನ್ ಚಿಟ್ ನೀಡಿದೆ. ಎಪ್ರಿಲ್ 23ರಂದು ಪ್ರಧಾನಿ ಮೋದಿ ಅಹ್ಮದಾಬಾದ್’ನಲ್ಲಿ ನಡೆದಿದ್ದ ರೋಡ್ ಷೋ ಸಂದರ್ಭದ ಭಾಷಣ ಮತ್ತು ಎಪ್ರಿಲ್ 9ರಂದು ...

ಮಮತಾ ಅಹಂಕಾರಕ್ಕೆ ವ್ಯಾಪಕ ಟೀಕೆ: ಪ್ರಧಾನಿ ಕರೆಯನ್ನೇ ಸ್ವೀಕರಿಸದ ದೀದಿ

ಮಮತಾ ಅಹಂಕಾರಕ್ಕೆ ವ್ಯಾಪಕ ಟೀಕೆ: ಪ್ರಧಾನಿ ಕರೆಯನ್ನೇ ಸ್ವೀಕರಿಸದ ದೀದಿ

ನವದೆಹಲಿ: ಫನಿ ಚಂಡಮಾರುತದ ಅವಾಂತರ ಹಾಗೂ ಪರಿಹಾರ ಕಾರ್ಯಾಚರಣೆಗಳ ಕುರಿತಾಗಿ ಚರ್ಚಿಸಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಮಾಡಿದರೂ, ಸ್ವೀಕರಿಸಿದೇ ದುರಹಂಕಾರ ಪ್ರದರ್ಶಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಮತಾ ಬ್ಯಾನರ್ಜಿಯನ್ನು ಸಂಪರ್ಕಿಸಲು ಪ್ರಧಾನಿ ...

ಅಮ್ಮಣ್ಣಾಯ ಬರೆಯತ್ತಾರೆ: ಹಕ್ಕಿದೆ ಎಂದು ಹೀನ ಕೆಲಸ ಮಾಡಿದವರನ್ನು ಗೌರವಿಸಬೇಕೆ?

ಅಮ್ಮಣ್ಣಾಯ ಬರೆಯತ್ತಾರೆ: ಹಕ್ಕಿದೆ ಎಂದು ಹೀನ ಕೆಲಸ ಮಾಡಿದವರನ್ನು ಗೌರವಿಸಬೇಕೆ?

ನಾನು ಬರೆಯುವುದು ನಿಂದನೆ ಅಂತ ಕಾಣಬಹುದು. ಒಂದು ವಿಚಾರ ಹೇಳ್ತೀನಿ. ನಮಗೆ ಈ ದೇಶದಲ್ಲಿ ಹಕ್ಕು ಇದೆ. ಚುನಾವಣೆಗೆ ನಿಲ್ಲುವ ಹಕ್ಕೂ ಇದೆ, ಇಲ್ಲ ಎಂದು ಹೇಳುತ್ತಿಲ್ಲ. ಅದನ್ನು ಗೌರವದಿಂದಲೂ ನೋಡುತ್ತೇನೆ. ಆದರೆ ಆ ಹಕ್ಕಿನ ದುರುಪಯೋಗ ಆದರೆ ಅದನ್ನು ಗೌರವಿಸಬೇಕಾ? ...

ಇದು ಆರಂಭವಷ್ಟೇ, ಮುಂದೇನಾಗುತ್ತೆ ಕಾದು ನೋಡಿ: ಉಗ್ರರಿಗೆ ಮೋದಿ ಎಚ್ಚರಿಕೆ

ಇದು ಆರಂಭವಷ್ಟೇ, ಮುಂದೇನಾಗುತ್ತೆ ಕಾದು ನೋಡಿ: ಉಗ್ರರಿಗೆ ಮೋದಿ ಎಚ್ಚರಿಕೆ

ಜೈಪುರ: ಮೋಸ್ಟ್‌ ವಾಂಟೆಡ್ ಉಗ್ರ ಮಸೂದ್ ಅಜರ್’ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ಕ್ರಮ ಆರಂಭವಷ್ಟೆ. ಮುಂದೇನಾಗುತ್ತದೆ ಎಂದು ಕಾದು ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಭಾರತದ ರಾಜತಾಂತ್ರಿಕತೆಗೆ ...

ನಿಮ್ಮ ಮೋದಿಯ ದ್ವೇಷಿಸುವ ಕಾಂಗ್ರೆಸ್, ಆತನನ್ನು ಕೊಲ್ಲಲು ಕನಸು ಕಾಣುತ್ತಿದೆ: ಮೋದಿ ಕಟು ಟೀಕೆ

ನಿಮ್ಮ ಮೋದಿಯ ದ್ವೇಷಿಸುವ ಕಾಂಗ್ರೆಸ್, ಆತನನ್ನು ಕೊಲ್ಲಲು ಕನಸು ಕಾಣುತ್ತಿದೆ: ಮೋದಿ ಕಟು ಟೀಕೆ

ಇಟಾರ್ಸಿ(ಮಧ್ಯಪ್ರದೇಶ): ಕಾಂಗ್ರೆಸ್ ನಾಯಕರು ನಿಮ್ಮ ಮೋದಿಯನ್ನು ದ್ವೇಷಿಸುತ್ತಿದ್ದು, ಆತನನ್ನು ಕೊಲ್ಲಲು ಬಯಸುತ್ತಾರೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೈ ನಾಯಕರ ವಿರುದ್ಧ ಕಟು ಟೀಕೆ ಮಾಡಿದ್ದಾರೆ. ಮಧ್ಯಪ್ರದೇಶದ ಇಟಾರ್ಸಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನಿಮ್ಮ ...

ಮೋದಿ ವಿರುದ್ಧ ಕಣಕ್ಕಿಳಿದಿದ್ದ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ

ಮೋದಿ ವಿರುದ್ಧ ಕಣಕ್ಕಿಳಿದಿದ್ದ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ

ವಾರಣಾಸಿ: ಲೋಕಸಭಾ ಚುನಾವಣೆಯ ಕೇಂದ್ರ ಬಿಂದು ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಸೇನೆಯಲ್ಲಿ ಕಳಪೆ ಆಹಾರ ನೀಡುತ್ತಾರೆ ಎಂದು ವೀಡಿಯೋ ಮಾಡಿ ದೇಶದಾದ್ಯಂತ ಸುದ್ದಿ ಮಾಡಿದ್ದ ಯಾದವ್, ...

Page 54 of 61 1 53 54 55 61
  • Trending
  • Latest
error: Content is protected by Kalpa News!!