ಸಿಎಂ ಪುತ್ರನಾದರೂ ಕೊಂಚವೂ ಅಹಂ ಇಲ್ಲದ ರಾಘವೇಂದ್ರರ ವ್ಯಕ್ತಿತ್ವ ಮಾದರಿ: ಬೈಂದೂರು ಶಾಸಕರ ಪ್ರಶಂಸೆ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೈಂದೂರು: ರಾಜ್ಯದ ಮುಖ್ಯಮಂತ್ರಿಗಳ ಪುತ್ರ ಹಾಗೂ ಸಂಸದರಾಗಿದ್ದರೂ ಸಹ ಯಾವುದೇ ರೀತಿಯ ಅಹಂಭಾವವಿಲ್ಲದೇ ಸರಳತೆ ಹೊಂದಿರುವ ಬಿ.ವೈ. ರಾಘವೇಂದ್ರ ಅವರ ವ್ಯಕ್ತಿತ್ವ ...
Read more