Sunday, July 26, 2026
Advertisement
ADVERTISEMENT

Tag: ಮಲೆನಾಡು_ಸುದ್ಧಿ

Shivamogga - Sringeri Train | ಕೋಟ ಶ್ರೀನಿವಾಸ ಪೂಜಾರಿ ಹೊಸ ಮಾಹಿತಿ

Shivamogga – Sringeri Train | ಕೋಟ ಶ್ರೀನಿವಾಸ ಪೂಜಾರಿ ಹೊಸ ಮಾಹಿತಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ–ಮಂಗಳೂರು ರೈಲ್ವೇ ಯೋಜನೆಯ ಪ್ರಸ್ತಾವಿತ ವರದಿಯಲ್ಲಿ ರೈಲು ಮಾರ್ಗವನ್ನು ಶಿವಮೊಗ್ಗ–ತೀರ್ಥಹಳ್ಳಿ–ಶೃಂಗೇರಿ ಮೂಲಕ ಸಾಗುವಂತೆ ಸೂಚಿಸಲಾಗಿದೆ. ಆದರೆ, ಈ ಹಿಂದೆ ಎನ್.ಆರ್.ಪುರದ ಸಾರ್ವಜನಿಕರು ರೈಲು ಮಾರ್ಗವನ್ನು ಎನ್.ಆರ್.ಪುರದ ಮೂಲಕವೇ ಹಾದು ಹೋಗುವಂತೆ ಒತ್ತಾಯಿಸಿದ್ದಾರೆ ಎಂದು ...

Shivamogga | ಸಾಲದ ಬಾಧೆಯಿಂದ ನೊಂದು ಅಟೋ ಚಾಲಕ ಆತ್ಮಹತ್ಯೆ

Shivamogga | ಸಾಲದ ಬಾಧೆಯಿಂದ ನೊಂದು ಅಟೋ ಚಾಲಕ ಆತ್ಮಹತ್ಯೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಾಲದ ಬಾಧೆಯಿಂದ ಮನನೊಂದ ಲಗೇಜ್ ಆಟೋ ಚಾಲಕ ಮಂಜುನಾಥ್ (35) ಅವರು ಶಿವಮೊಗ್ಗದ (Shivamogga) ಶರಾವತಿ ನಗರ ಬಡಾವಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಮಂಜುನಾಥ್ ಅವರು ತಮ್ಮ ...

Shivamogga | ಜುಲೈ 18 ರಂದು ನಾರಾಯಣ ಕ್ಲಿನಿಕ್ನಲ್ಲಿ ಉಚಿತ BMD ಪರೀಕ್ಷೆ

Shivamogga | ಜುಲೈ 18 ರಂದು ನಾರಾಯಣ ಕ್ಲಿನಿಕ್ನಲ್ಲಿ ಉಚಿತ BMD ಪರೀಕ್ಷೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ನಗರದ (Shivamogga) ಗೋಪಾಳದಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಆವರಣದಲ್ಲಿ ಜುಲೈ 18ರ ಶನಿವಾರದಂದು ಉಚಿತ ಮೂಳೆ ಸಾಂದ್ರತೆ (Bone Mineral Density - BMD) ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರವನ್ನು ...

ಅರ್ಥಗರ್ಭಿತ ಮಹಿಳಾ ದಿನಾಚರಣೆ: ಎಸ್‌ಪಿ ನಿಖಿಲ್ ಸಂತಸ

Shivamogga | ಗಾಂಜಾ ಸೇವನೆ ವಿದ್ಯಾರ್ಥಿ ಜೀವನಕ್ಕೆ ಕಪ್ಪುಚುಕ್ಕೆ: ಎಸ್‌ಪಿ ನಿಖಿಲ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಾಹನ ಸಂಚಾರಿ ನಿಯಮ ಮಾದಕ ದ್ರವ್ಯಗಳ ಜಾಗೃತಿ, ಗಾಂಜಾ ಇನ್ನಿತರ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ಹಾನಿ ಮತ್ತು ಅವರ ವಿದ್ಯಾರ್ಥಿ ಜೀವನಕ್ಕೆ ಆಗುವ ನಷ್ಟದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ...

World Plastic Surgery day celebrated in Shivamogga Sarji Hospital

ಪ್ಲಾಸ್ಟಿಕ್ ಸರ್ಜರಿ ಎಷ್ಟೋ ಜನರ ಪಾಲಿಗೆ ಮರುಜೀವ ನೀಡುವ ಸಂಜೀವಿನಿ: ಡಾ ಚೇತನ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ   | ಪ್ಲಾಸ್ಟಿಕ್ ಸರ್ಜರಿ (Plastic Surgery) ವೈದ್ಯಕೀಯ ವಿಜ್ಞಾನವು ಎಷ್ಟೋ ಜನರ ಪಾಲಿಗೆ ಮರುಜೀವ ನೀಡುವ ಸಂಜೀವಿನಿಯಾಗಿದ್ದರೂ, ಇದರ ಬಗ್ಗೆ ಜನಸಾಮಾನ್ಯರಲ್ಲಿ ಇಂದಿಗೂ ಅನೇಕ ತಪ್ಪು ಕಲ್ಪನೆಗಳಿವೆ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ...

ವಿದ್ಯಾರ್ಥಿಗಳು ಗುರಿ ಹೊಂದಿದ್ದರೆ ಸಾಧಿಸುವುದು ಅತಿ ಸುಲಭ: ಡಾ. ಶಿವಕುಮಾರ್ ಅಭಿಮತ

ವಿದ್ಯಾರ್ಥಿಗಳು ಗುರಿ ಹೊಂದಿದ್ದರೆ ಸಾಧಿಸುವುದು ಅತಿ ಸುಲಭ: ಡಾ. ಶಿವಕುಮಾರ್ ಅಭಿಮತ

ಕಲ್ಪ ಮೀಡಿಯಾ ಹೌಸ್  | ಶಿಕಾರಿಪುರ | ವಿದ್ಯಾರ್ಥಿಗಳು ಅಚಲವಾದ ನಿಷ್ಠೆ ಏಕಾಗ್ರತೆ ಪರಿಶ್ರಮ, ನಿಖರವಾದ ಗುರಿ ಯನ್ನು ಹೊಂದಿದ್ದರೆ, ನೀವು ಏನನ್ನಾದರೂ ಸಾಧಿಸಬಹುದು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಶಿವಕುಮಾರ್ ಹೇಳಿದರು. ಕುಮದ್ವತಿ ಪದವಿಪೂರ್ವ ಕಾಲೇಜಿನ ಸೈನ್ಸ್ ...

ರಾಮಚಂದ್ರ ಗೌಡರ ನಿಧನಕ್ಕೆ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ತೀವ್ರ ಸಂತಾಪ

ರಾಮಚಂದ್ರ ಗೌಡರ ನಿಧನಕ್ಕೆ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ತೀವ್ರ ಸಂತಾಪ

ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ/ಬೆಂಗಳೂರು | ಮಾಜಿ ಸಚಿವ ರಾಮಚಂದ್ರ ಗೌಡರ ನಿಧನದ ಸುದ್ದಿ ತೀವ್ರ ಆಘಾತ ಮತ್ತು ದುಃಖವನ್ನು ತಂದಿದೆ. ಅವರ ಅಗಲಿಕೆಯಿಂದ ಕೇವಲ ಒಬ್ಬ ಹಿರಿಯ ಸಹೋದ್ಯೋಗಿಯನ್ನಷ್ಟೇ ಅಲ್ಲ, ಬದುಕಿನ ಅತ್ಯಮೂಲ್ಯ ಒಡನಾಡಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ...

ಪೌರಕಾರ್ಮಿಕರ ಸೇವೆಗೆ ಸಮಾಜ ಸದಾ ಋಣಿಯಾಗಿರಬೇಕು: ಶಾಸಕ ಚನ್ನಬಸಪ್ಪ

ಪೌರಕಾರ್ಮಿಕರ ಸೇವೆಗೆ ಸಮಾಜ ಸದಾ ಋಣಿಯಾಗಿರಬೇಕು: ಶಾಸಕ ಚನ್ನಬಸಪ್ಪ

ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ | ಪೌರಕಾರ್ಮಿಕರು ನಗರದ ಸ್ವಚ್ಛತೆ ಮತ್ತು ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದ್ದು, ಅವರ ಸೇವೆಗೆ ಸಮಾಜ ಸದಾ ಋಣಿಯಾಗಿರಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು. ಶಿವಮೊಗ್ಗ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ...

ಮಣ್ಣೆತ್ತಿನ ಅಮಾವಾಸ್ಯೆ | ಗೋಮಾತೆಗೆ ಸಂಸದ ರಾಘವೇಂದ್ರ ವಿಶೇಷ ಪೂಜೆ ಸಲ್ಲಿಕೆ

ಮಣ್ಣೆತ್ತಿನ ಅಮಾವಾಸ್ಯೆ | ಗೋಮಾತೆಗೆ ಸಂಸದ ರಾಘವೇಂದ್ರ ವಿಶೇಷ ಪೂಜೆ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ | ನಮ್ಮ ನೆಲದ ಜೀವನಾಡಿಯಾದ ಅನ್ನದಾತ ಹಾಗೂ ಕೃಷಿ ಸಂಸ್ಕೃತಿಗೆ ಗೌರವ ಸಲ್ಲಿಸುವ ಪವಿತ್ರ "ಮಣ್ಣು ಎತ್ತಿನ ಅಮಾವಾಸ್ಯೆ"ಯ (ಮಣ್ಣೆತ್ತಿನ ಅಮಾವಾಸ್ಯೆ) ಹಿನ್ನಲೆಯಲ್ಲಿ ಇಂದು ಸಂಸದ ಬಿ.ವೈ. ರಾಘವೇಂದ್ರ ಗೋಮಾತೆಗೆ ಮೇವು ಉಣಿಸಿ, ಶ್ರದ್ಧಾಭಕ್ತಿಗಳಿಂದ ...

ಪ್ರತಿಯೊಂದು ಸವಾಲನ್ನು ಆತ್ಮವಿಶ್ವಾಸದಿಂದ ಎದುರಿಸಿ: ಎನ್‌ಇಎಸ್ ಅಧ್ಯಕ್ಷ ನಾರಾಯಣ ರಾವ್

ಪ್ರತಿಯೊಂದು ಸವಾಲನ್ನು ಆತ್ಮವಿಶ್ವಾಸದಿಂದ ಎದುರಿಸಿ: ಎನ್‌ಇಎಸ್ ಅಧ್ಯಕ್ಷ ನಾರಾಯಣ ರಾವ್

ಕಲ್ಪ ಮೀಡಿಯಾ ಹೌಸ್  | ಶಿವಮೊಗ್ಗ (ಕೋಣಂದೂರು) | ಸಾಧನೆಯ ಹಾದಿಯಲ್ಲಿ ಪ್ರತಿಯೊಂದು ಹೆಜ್ಜೆಯೂ ಜಾಗೃತಿಯ ಬೆಳಕಿನಲ್ಲಿ ಸಾಗಬೇಕು. ಶಿಖರವನ್ನು ತಲುಪುವುದಷ್ಟೇ ಸಾಧನೆಯ ಪರಿಪೂರ್ಣತೆ ಅಲ್ಲ; ಆ ಶಿಖರದತ್ತ ಮತ್ತೊಬ್ಬರನ್ನು ಕೈಹಿಡಿದು ನಡೆಸಿ, ಅವರನ್ನೂ ಸಾಧಕರನ್ನಾಗಿ ರೂಪಿಸಿದಾಗಲೇ ನಿಜವಾದ ಸಾರ್ಥಕತೆ ಸಾಧ್ಯ ...

Page 5 of 937 1 4 5 6 937
  • Trending
  • Latest
error: Content is protected by Kalpa News!!