Tag: ಶಿವಮೊಗ್ಗ

ಶಿವಮೊಗ್ಗ: ಚಿಣ್ಣರ ರಂಗೋತ್ಸವದಲ್ಲಿ ಮಕ್ಕಳಿಂದ 8 ನಾಟಕಗಳ ಪ್ರದರ್ಶನ

ಶಿವಮೊಗ್ಗ: ಶಿವಮೊಗ್ಗ ರಂಗಾಯಣದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ `ಚಿಣ್ಣರ ರಂಗೋತ್ಸವ’ ಎಪ್ರಿಲ್ 29 ಮತ್ತು 30ರಂದು ನಡೆಯಲಿದ್ದು, ಮಕ್ಕಳಿಂದ ಒಟ್ಟು 8ನಾಟಕಗಳ ಪ್ರದರ್ಶನ ನಡೆಯಲಿದೆ ...

Read more

ಕತಾರ್’ನಿಂದ ಆಗಮಿಸಿ, ಗುಜರಾತ್’ನಲ್ಲಿ ಮತ ಚಲಾಯಿಸಿದ ಶಿವಮೊಗ್ಗ ಮೂಲದ ಯುವತಿಗೆ ಪ್ರಶಂಸೆ

ವಪಿ(ಗುಜರಾತ್): 2019ರ ಲೋಕಸಭಾ ಚುನಾವಣೆಗೆ ಮೂರನೆಯ ಹಂತದ ಮತದಾನ ಮುಕ್ತಾಯವಾಗಿದ್ದು, ದೇಶದಾದ್ಯಂತ ಮತದಾನ ಪ್ರಮಾಣ ಹೆಚ್ಚಾಗಿರುವಂತೆಯೇ, ಅನಿವಾಸಿ ಭಾರತೀಯರು ಸ್ವದೇಶಕ್ಕೆ ಆಗಮಿಸಿ ಮತ ಚಲಾಯಿಸಿದ ಬಹಳಷ್ಟು ಉದಾಹರಣೆಗಳು ...

Read more

ಮಂಗನಕಾಯಿಲೆ ಚಿಕಿತ್ಸೆ: ಮಲತಾಯಿ ಧೋರಣೆ ಯಾಕೆ?

ಅರಳುಗೋಡು: ಈಗ ಕೇವಲ ಮಲೆನಾಡಿನ ಮೂಲೆಯ ಯಾರೂ ತಿಳಿಯದ ಹಳ್ಳಿಯಾಗಿ ಉಳಿದಿಲ್ಲ. ನೆಲ್ಲಿಮಕ್ಕಿ, ಮರಬಿಡಿ, ಚೇಗಳ, ಸಂಪ, ಬಣ್ಣುಮನೆ, ಕಂಚಿಕೈ, ಕಾಳಮಂಜಿ, ಇಟಿಗೆ, ಐತುಮನೆ, ಮರಾಠಿಕೇರಿ ಮಜರೆಗಳ ...

Read more

ಡಾ.ರಾಜ್‍ಕುಮಾರ್ ಜಯಂತಿ ಅಂಗವಾಗಿ ಇಂದು ಸಂಗೀತ ರಸಸಂಜೆ

ಶಿವಮೊಗ್ಗ: ಕನ್ನಡದ ವರನಟ ಡಾ.ರಾಜಕುಮಾರ್ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಇಂದು ಸಂಜೆ 6.30ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ, ವಾರ್ತಾ ಮತ್ತು ...

Read more

ಶಿವಮೊಗ್ಗ: ಐಸಿಯುನಲ್ಲಿದ್ದರೂ ಮರೆಯದೇ ಸ್ಟ್ರೆಚರ್’ನಲ್ಲಿ ಬಂದು ಮತ ಚಲಾಯಿಸಿದ ಹಿರಿಯ

ಶಿವಮೊಗ್ಗ: ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂಬುದನ್ನು ಶಿವಮೊಗ್ಗದ ಹಿರಿಯ ನಾಗರಿಕ ದೇಶಕ್ಕೇ ಸಾರಿ ಹೇಳಿದ್ದಾರೆ. 90 ವರ್ಷ ವಯಸ್ಸಿನ ಹಿರಿಯ ನಾಗರಿಕ ರಾಮಕೃಷ್ಣಪ್ಪನವರು ...

Read more

ಶಿವಮೊಗ್ಗದಲ್ಲಿ ಮತದಾನ ಮುಕ್ತಾಯ: ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಯ್ತು? ಇಲ್ಲಿದೆ ಮಾಹಿತಿ

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮುಕ್ತಾಯವಾಗಿದ್ದು, ಜಿಲ್ಲಾಧಿಕಾರಿಗಳ ಪ್ರಯತ್ನದಿಂದಾಗಿ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ...

Read more

ಶಿವಮೊಗ್ಗ: ಹೊಸಹಳ್ಳಿ ತುಂಗಾ ನದಿ ನೀರಿಗೆ ವಿಷ ಮಿಶ್ರಣ? ನೂರಾರು ಮೀನು ಸತ್ತಿದ್ದೇಕೆ?

ಶಿವಮೊಗ್ಗ: ಗಂಗಾ ಸ್ನಾನ, ತುಂಗಾ ಪಾನ ಎಂಬ ನಾನ್ನುಡಿ ಹಿಂದಿನಿಂದಲೂ ಇದೆ. ಅಂದರೆ, ಮಲೆನಾಡಿನ ತುಂಗೆ ಕುಡಿಯಲು ಅಷ್ಟು ಶುದ್ಧ ಹಾಗೂ ರುಚಿ ಎಂಬುದು ಇದರ ಅರ್ಥ. ...

Read more

ಚುನಾವಣಾ ತುರ್ತು: ಮಾನ್ಯ ಶಿವಮೊಗ್ಗ ಜಿಲ್ಲಾಧಿಕಾರಿಯವರೇ ತತಕ್ಷಣವೇ ಇದನ್ನು ಗಮನಿಸಿ

ಶಿವಮೊಗ್ಗ: ಮಾನ್ಯ ಜಿಲ್ಲಾಧಿಕಾರಿ ಶ್ರೀ ದಯಾನಂದ್ ಅವರೇ, ಈ ಇಂದು ನಡೆಯುತ್ತಿರುವ ಮತದಾನದಲ್ಲಿ ಶಿವಮೊಗ್ಗ ರಾಜ್ಯದಲ್ಲೇ ನಂಬರ್ ಒನ್ ಆಗಬೇಕು ಎಂದು ನೀವು ಹಲವು ತಿಂಗಳಿನಿಂದ ನಡೆಸುತ್ತಿರುವ ...

Read more

ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದ್ದು ಯಾಕೆ ಗೊತ್ತಾ? ಶಿವಮೊಗ್ಗದಲ್ಲಿ ಸತ್ಯ ಬಿಚ್ಚಿಟ್ಟ ರಕ್ಷಣಾ ಸಚಿವೆ

ಶಿವಮೊಗ್ಗ: ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಆತ್ಮಾಹುತಿ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲು ಬಾಲಾಕೋಟ್’ನಲ್ಲಿ ಉಗ್ರ ಸಂಘಟನೆಗಳು ಸಿದ್ದತೆ ಮಾಡಿಕೊಂಡದ್ದವು. ಹೀಗಾಗಿ, ಖಚಿತ ಮಾಹಿತಿ ಆಧರಿಸಿ, ವಾಯು ...

Read more

ಮತದಾನ ಮಾಡಿ, ಶಿವಮೊಗ್ಗದ ಶ್ರೀನಿಧಿ ಟೆಕ್ಸ್‌’ಟೈಲ್ಸ್‌’ನಲ್ಲಿ ರಿಯಾಯ್ತಿ ಪಡೆಯಿರಿ

ಶಿವಮೊಗ್ಗ: ಮತದಾನ ಪ್ರಮಾಣದ ಹೆಚ್ಚಳಕ್ಕೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ, ಕೆಲವು ಖಾಸಗೀ ಸಂಸ್ಥೆಗಳೂ ಸಹ ಇದಕ್ಕೆ ಕೈಜೋಡಿಸಿವೆ. ಇಂತಹುದ್ದೊಂದು ವಿನೂತನ ...

Read more
Page 714 of 726 1 713 714 715 726

Recent News

error: Content is protected by Kalpa News!!