Sunday, August 2, 2026
Advertisement
ADVERTISEMENT

Tag: ಶಿವಮೊಗ್ಗ

ಎಂಪಿಎಂ ವಸತಿ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟು ತೆರವುಗೊಳಿಸಲು ಸೂಚನೆ

ಎಂಪಿಎಂ ಪುನಾರಂಭ, ಕಾರ್ಖಾನೆ ನಿರ್ವಹಣೆಗೆ 3 ಸಂಸ್ಥೆ ಆಸಕ್ತಿ, ಶೀಘ್ರ ಟೆಂಡರ್ ಪ್ರಕ್ರಿಯೆ ಪೂರ್ಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸ್ಥಗಿತಗೊಂಡಿರುವ ಮೈಸೂರು ಪೇಪರ್ ಮಿಲ್(ಎಂಪಿಎಂ) ಕಾರ್ಖಾನೆಯನ್ನು ಪುನಾರಂಭಿಸಲಿದ್ದು, ಕಾರ್ಖಾನೆ ನಿರ್ವಹಣೆಗೆ ಮೂರು ಖಾಸಗಿ ಸಂಸ್ಥೆಗಳು ಆಸಕ್ತಿ ತೋರಿಸಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಂಪಿಎಂ ಕಾರ್ಖಾನೆಯ ಇತಿಹಾಸ ಹಾಗೂ ...

ವಿಐಎಸ್’ಎಲ್ ಕಾರ್ಖಾನೆ ಪುನಶ್ಚೇತನ: ಉತ್ಪಾದನೆ ಹೆಚ್ಚಿಸಲು ಖಾಸಗಿ ಹೂಡಿಕೆ: ಸಂಸದ ರಾಘವೇಂದ್ರ

ವಿಐಎಸ್’ಎಲ್ ಕಾರ್ಖಾನೆ ಪುನಶ್ಚೇತನ: ಉತ್ಪಾದನೆ ಹೆಚ್ಚಿಸಲು ಖಾಸಗಿ ಹೂಡಿಕೆ: ಸಂಸದ ರಾಘವೇಂದ್ರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ದೇಶದಲ್ಲೇ ವಿಶಿಷ್ಠ ಉಕ್ಕು ಕಾರ್ಖಾನೆ ಎಂದು ಹೆಸರು ಮಾಡಿರುವ ವಿಐಎಸ್’ಎಲ್’ನ ಉತ್ಪಾದನೆಯನ್ನು ಹೆಚ್ಚಿಸಲು ಖಾಸಗಿ ಹೂಡಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ...

ರಾಘವೇಂದ್ರ ಅವರೇ, ನೀವೊಬ್ಬ ಸಮರ್ಥ ಸಂಸದ ಎಂಬುದನ್ನು ನಿಮ್ಮ ಸಾಧನೆಗಳೇ ಕೂಗಿ ಹೇಳುತ್ತಿವೆ

ಯುದ್ಧದ ಸಂದರ್ಭ ಬಟ್ಟೆ ಬದಲಾಯಿಸದಂತ ತಂತ್ರಜ್ಞಾನಕ್ಕೆ ಬಯೋಟೆಕ್ನೋಲಜಿಗೆ ಪಶ್ಚಿಮ ಘಟ್ಟದ ಗಿಡಮೂಲಿಕೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನಾ ಯೋಧರು ಬಟ್ಟೆ ಬದಲಾಯಿಸದಂತಹ ತಂತ್ರಜ್ಞಾನಕ್ಕೆ ಪಶ್ಚಿಮ ಘಟ್ಟದ ಗಿಡಮೂಲಿಕೆ ಬಳಸಿಕೊಳ್ಳುವಲ್ಲಿ ಚಿಂತನೆಗಳು ನಡೆದಿವೆ. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂಸದ ಬಿ.ವೈ. ರಾಘವೇಂದ್ರ, ಯುದ್ಧ ಸಂದರ್ಭದಲ್ಲಿ ಭಾರತೀಯ ಸೇನಾ ...

ಶಿವಮೊಗ್ಗ ವಲಯವನ್ನು ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಗೆ ಸೇರ್ಪಡೆ: ಸಂಸದ ರಾಘವೇಂದ್ರ

ಶಿವಮೊಗ್ಗ ವಲಯವನ್ನು ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಗೆ ಸೇರ್ಪಡೆ: ಸಂಸದ ರಾಘವೇಂದ್ರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಬೆಂಗಳೂರು-ಮುಂಬೈ ಕಾರಿಡಾರ್ ವ್ಯಾಪ್ತಿಗೆ ಶಿವಮೊಗ್ಗ ವಲಯವನ್ನು ಸೇರಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉತ್ಪಾದನಾ ವಲಯ ದೇಶದ ಆರ್ಥಿಕ ಅಭಿವೃದ್ಧಿಯ ಪ್ರಮುಖ ಚಾಲನಾ ಶಕ್ತಿಯಾಗಿದ್ದು, ಕೈಗಾರಿಕೀಕರಣ ಮತ್ತು ಯೋಜಿತ ...

ಡ್ರಗ್ಸ್‌ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಎಬಿವಿಪಿಯಿಂದ ಪೋಸ್ಟ್‌ ಕಾರ್ಡ್ ಅಭಿಯಾನ

ಡ್ರಗ್ಸ್‌ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಎಬಿವಿಪಿಯಿಂದ ಪೋಸ್ಟ್‌ ಕಾರ್ಡ್ ಅಭಿಯಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸಮಾಜಕ್ಕೆ ಮಾರತವಾಗಿ ಕಾಡುತ್ತಿರುವ ಡ್ರಗ್ಸ್‌ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಬಿವಿಪಿ ವತಿಯಿಂದ ಪೋಸ್ಟ್‌ ಕಾರ್ಡ್ ಅಭಿಯಾನ ನಡೆಸಲಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಶಾಖೆ ವತಿಯಿಂದ ಶಿವಮೊಗ್ಗ ...

ಐದನೆಯ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ಸಿಮ್ಸ್‌ ಮುಂದೆ ಅಸ್ವಸ್ಥಗೊಂಡ ವಿನಯ್ ರಾಜಾವತ್, ಪ್ರತಿಭಟನಾಕಾರರು

ಐದನೆಯ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ಸಿಮ್ಸ್‌ ಮುಂದೆ ಅಸ್ವಸ್ಥಗೊಂಡ ವಿನಯ್ ರಾಜಾವತ್, ಪ್ರತಿಭಟನಾಕಾರರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸಿಮ್ಸ್‌ ಮುಂಭಾಗದಲ್ಲಿ ಹೊರಗುತ್ತಿಗೆ ನೌಕರರ ಪ್ರತಿಭಟನೆ ಇಂದು 5ನೆಯ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆಯಲ್ಲಿ ವಿನಯ್ ರಾಜಾವತ್ ಹಾಗೂ ಪ್ರತಿಭಟನಾಕಾರರು ಅಸ್ವಸ್ಥಗೊಂಡ ಘಟನೆ ನಡೆದಿದೆ. ಸೆ.21 ರಿಂದ ಸಿಮ್ಸ್ ಮುಂದೆ ಕೆಲಸ ತ್ಯಜಿಸಿ ಹೊರಗುತ್ತಿಗೆ ...

ಲೋಕ ಕಲ್ಯಾಣಾರ್ಥ ಅಧಿಕ ಮಾಸ ಜಪಯಜ್ಞ: ನೀವೂ ಜಪದಲ್ಲಿ ಪಾಲ್ಗೊಳ್ಳಬಹುದು, ಇಲ್ಲಿದೆ ವಿವರ

ಲೋಕ ಕಲ್ಯಾಣಾರ್ಥ ಅಧಿಕ ಮಾಸ ಜಪಯಜ್ಞ: ನೀವೂ ಜಪದಲ್ಲಿ ಪಾಲ್ಗೊಳ್ಳಬಹುದು, ಇಲ್ಲಿದೆ ವಿವರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಅಧಿಕ ಆಶ್ವಯುಜ ಮಾಸದ ಹಿನ್ನೆಲೆಯಲ್ಲಿ ಸೊರಬ ಪಟ್ಟಣದಲ್ಲಿ ನೆಲೆಸಿರುವ ಶ್ರೀ ರಂಗನಾಥ ಸ್ವಾಮಿಯ ಪ್ರೀತ್ಯರ್ಥ ಹಾಗೂ ಲೋಕ ಕಲ್ಯಾಣಾರ್ಥವಾಗಿ 12 ಲಕ್ಷ ಜಪ ಯಜ್ಞವನ್ನು ಆಯೋಜನೆ ಮಾಡಲಾಗಿದ್ದು, ಈಗಾಗಲೇ ಇದು ಆರಂಭವಾಗಿದೆ. ಸೊರಬ ರಂಗನಾಥ ...

ಶಿವಮೊಗ್ಗ ದೊಡ್ಡಪೇಟೆ ಪೊಲೀಸರಿಬ್ಬರಿಗೆ ಕೊರೊನಾ ಸೊಂಕು! ಸೋಂಕಿನ ಮೂಲವೇನು ಗೊತ್ತಾ?

ಶಿವಮೊಗ್ಗ ಪೊಲೀಸ್ ಇಲಾಖೆಯ 12 ಸಿಬ್ಬಂದಿಗಳಿಗೆ ಸಿಎಚ್’ಸಿ ಹುದ್ದೆಗೆ ಮುಂಬಡ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದ ಸಿಎಚ್’ಸಿ ಹುದ್ದೆಗಳಿಗೆ 12 ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಲಾಗಿದೆ. ಈ ಕುರಿತಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದು, 12 ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಲಾಗಿದೆ. ಮುಂಬಡ್ತಿ ಪಡೆದ ಸಿಬ್ಬಂದಿಗಳು ಹಾಗೂ ...

ಶಿವಮೊಗ್ಗ ಯುವ ವಿಜ್ಞಾನಿಗಳ ಸಂಶೋಧನೆ: ಇದನ್ನು ಬಳಸಿದರೆ ಕೇವಲ 2.45 ಗಂಟೆಯೊಳಗೆ ಕೊರೋನಾ ವೈರಸ್ ನಾಶ

ಶಿವಮೊಗ್ಗ ಯುವ ವಿಜ್ಞಾನಿಗಳ ಸಂಶೋಧನೆ: ಇದನ್ನು ಬಳಸಿದರೆ ಕೇವಲ 2.45 ಗಂಟೆಯೊಳಗೆ ಕೊರೋನಾ ವೈರಸ್ ನಾಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮನುಕುಲಕ್ಕೆ ಮಾರಕವಾದ ಕೊರೋನಾ ಸಾಂಕ್ರಾಮಿಕ ವೈರಾಣುಗಳ ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಡುತ್ತಾ ಬಸವಳಿಯುತ್ತಿರುವ ಸರ್ಕಾರ-ಸಾರ್ವಜನಿಕರಿಗೆ ಆಶಾದಾಯಕವಾದ ಪರಿಹಾರವೊಂದನ್ನು ಶಿವಮೊಗ್ಗದ ಉತ್ಸಾಹಿ ವಿಜ್ಞಾನಿಗಳ ತಂಡವೊಂದು ಸಂಶೋಧನೆ ಮೂಲಕ ಅಭಿವೃದ್ಧಿಪಡಿಸಿರುವುದು ವೈದ್ಯಕೀಯ ಲೋಕದಲ್ಲಿ ಕುತೂಹಲ ಮೂಡಿಸಿದೆ. ಶಿವಮೊಗ್ಗದಲ್ಲಿರುವ ...

ರಿಪ್ಪನ್’ಪೇಟೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಕರೆಂಟ್ ಶಾಕ್’ನಿಂದ ಮೂವರು ಸಾವು

ರಿಪ್ಪನ್’ಪೇಟೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಕರೆಂಟ್ ಶಾಕ್’ನಿಂದ ಮೂವರು ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ರಿಪ್ಪನ್’ಪೇಟೆ ಬಳಿ ಟಾಟಾ ಇಂಡಿಕಾ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಇಂದು ಬೆಳಗಿನ ಜಾವದ ಎರಡೂವರೆ ಹೊತ್ತಿನಲ್ಲಿ ನಡೆದ ಅಫಘಾತದಲ್ಲಿ ರಿಪ್ಪನ್ ಪೇಟೆ ...

Page 797 of 881 1 796 797 798 881
  • Trending
  • Latest
error: Content is protected by Kalpa News!!