Sunday, November 29, 2026
Advertisement
ADVERTISEMENT

Tag: ಅಮಿತ್ ಶಾ

Amit Shah BY Vijayendra delhi meeting BJP Local Eections

ದೆಹಲಿಯಲ್ಲಿ ಅಮಿತ್ ಶಾ–ವಿಜಯೇಂದ್ರ ಮಹತ್ವದ ಭೇಟಿ | ಸ್ಥಳೀಯ ಚುನಾವಣೆಗಳಿಗೆ ಬಿಜೆಪಿ ಸಿದ್ಧತೆ!

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  |  ಕರ್ನಾಟಕ ರಾಜ್ಯ ಬಿಜೆಪಿ (BJP) ಅಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ...

Amit Shah police martyrs drugs rally

ಅಮಿತ್ ಶಾ ಅವರಿಂದ ಪೊಲೀಸ್ ಹುತಾತ್ಮರಿಗೆ ಶ್ರದ್ಧಾಂಜಲಿ; ‘ಫೈಟ್ ಅಗೇನ್ಸ್ಟ್ ಡ್ರಗ್ಸ್’ ರ‍್ಯಾಲಿಗೆ ಚಾಲನೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಪೊಲೀಸ್ ಸ್ಮರಣಾರ್ಥ ದಿನದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಬುಧವಾರ ನವದೆಹಲಿಯ (New Delhi) ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿ, ಕರ್ತವ್ಯದ ವೇಳೆ ...

3 Year Jail for Insulting ‘Vande Mataram Proposed Bill

Vande Mataram | ವಂದೇ ಮಾತರಂ ಅವಮಾನಕ್ಕೆ ಜೈಲು ಶಿಕ್ಷೆ? ಕೇಂದ್ರದ ಹೊಸ ಪ್ರಸ್ತಾಪ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ರಾಷ್ಟ್ರಗೀತೆ ‘ಜನ ಗಣ ಮನ’ಗೆ ಇರುವ ಕಾನೂನು ರಕ್ಷಣೆಯನ್ನು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೂ (Vande Mataram) ವಿಸ್ತರಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ...

A report suggests that the Union Cabinet is likely to be reshuffled soon, and Union Home Minister Amit Shah(ಅಮಿತ್ ಶಾ) may be appointed as the Deputy Prime Minister.

ಕೇಂದ್ರ ಸಚಿವ ಸಂಪುಟ ಪುನರ್‌ರಚನೆ | ಅಮಿತ್ ಶಾ ಉಪ ಪ್ರಧಾನಿಯಾಗುವ ಸಾಧ್ಯತೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಕೇಂದ್ರ ಸಚಿವ ಸಂಪುಟವು ಸದ್ಯದಲ್ಲೇ ಪುನರ್‌ರಚನೆಯಾಗುವ ಸಾಧ್ಯತೆ ಇದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Sha) ಅವರನ್ನು ಉಪ ಪ್ರಧಾನಿಯಾಗಿ ನೇಮಿಸುವ ಸಾಧ್ಯತೆ ಇದೆ ಎಂಬ ವರದಿ ಪ್ರಕಟವಾಗಿದೆ. ಮುಂಗಾರು ...

ವಿಶ್ವದ ಅತಿದೊಡ್ಡ ಪಕ್ಷ ಬಿಜೆಪಿಗೆ ಕಿರಿಯ ವಯಸ್ಸಿನ ಸಾರಥಿ | ನಿತಿನ್ ನಬಿನ್ ನೂತನ ರಾಷ್ಟ್ರಾಧ್ಯಕ್ಷ

ವಿಶ್ವದ ಅತಿದೊಡ್ಡ ಪಕ್ಷ ಬಿಜೆಪಿಗೆ ಕಿರಿಯ ವಯಸ್ಸಿನ ಸಾರಥಿ | ನಿತಿನ್ ನಬಿನ್ ನೂತನ ರಾಷ್ಟ್ರಾಧ್ಯಕ್ಷ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ವಿಶ್ವದಲ್ಲೇ ಅತಿ ದೊಡ್ಡ ಪಕ್ಷ ಎಂಬ ಖ್ಯಾತಿ ಪಡೆದಿರುವ ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಗೆ #BJP ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಕಿರಿಯ ಸಾರಥಿಯನ್ನು ಘೋಷಿಸಲಾಗಿದೆ. ಇಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ...

ದೆಹಲಿ ಸ್ಪೋಟದ ಹಿಂದಿರುವ ಒಬ್ಬೊಬ್ಬರನ್ನು ಬೇಟೆಯಾಡಿ | ಅಮಿತ್ ಶಾ ಖಡಕ್ ಆದೇಶ

ದೆಹಲಿ ಸ್ಪೋಟದ ಹಿಂದಿರುವ ಒಬ್ಬೊಬ್ಬರನ್ನು ಬೇಟೆಯಾಡಿ | ಅಮಿತ್ ಶಾ ಖಡಕ್ ಆದೇಶ

ದೆಹಲಿಯ ಕೆಂಪು ಕೋಟೆ ಪ್ರದೇಶದ ಬಳಿ ನಡೆದ ಮಾರಕ ದಾಳಿಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕರು, ಎನ್'ಐಎ ...

ಶಿವಮೊಗ್ಗ | ನಾಳೆ ಡಿಸಿಎಂ ಡಿಕೆಶಿ ಹುಟ್ಟುಹಬ್ಬ | ನಗರದಲ್ಲಿ ವಿವಿಧ ಕಾರ್ಯಕ್ರಮ

ಬಿಜೆಪಿ ಸೇರ್ತಾರ ಡಿಕೆ ಶಿವಕುಮಾರ್? ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ #DKShivakumar ಅವರು ಬಿಜೆಪಿ ಸೇರುವ ಕುರಿತಾಗಿ ಈವರೆಗೂ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ #BasavarajaBommai ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ವಿಧಾನಸೌಧದಲ್ಲಿ ...

ಶೃಂಗೇರಿ ವಿಧುಶೇಖರ ಶ್ರೀಗಳ ಆರ್ಶೀವಾದ ಪಡೆದ ಗೃಹ ಸಚಿವ ಅಮಿತ್ ಶಾ | ಕನ್ನಡದಲ್ಲೇ ಪೋಸ್ಟ್

ಶೃಂಗೇರಿ ವಿಧುಶೇಖರ ಶ್ರೀಗಳ ಆರ್ಶೀವಾದ ಪಡೆದ ಗೃಹ ಸಚಿವ ಅಮಿತ್ ಶಾ | ಕನ್ನಡದಲ್ಲೇ ಪೋಸ್ಟ್

ಕಲ್ಪ ಮೀಡಿಯಾ ಹೌಸ್  |  ಪ್ರಯಾಗರಾಜ್  | ಕೇಂದ್ರ ಗೃಹ ಸಚಿವ ಅಮಿತ್ ಶಾ #AmitShah ಅವರು ಮಹಾಕುಂಭದಲ್ಲಿ ಪಾಲ್ಗೊಳ್ಳಲು ಪ್ರಯಾಗರಾಜ್'ನಲ್ಲಿ ವಾಸ್ತವ್ಯ ಹೂಡಿರುವ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳ #VidhushekharaBharati ದರ್ಶನ ...

ತಿರುಪತಿ ಕಾಲ್ತುಳಿತ | ಒಟ್ಟು 6 ಭಕ್ತರ ಸಾವು | ಪ್ರಧಾನಿ ಸಂತಾಪ | ಈಗ ಹೇಗಿದೆ ಪರಿಸ್ಥಿತಿ?

ತಿರುಪತಿ ಕಾಲ್ತುಳಿತ | ಒಟ್ಟು 6 ಭಕ್ತರ ಸಾವು | ಪ್ರಧಾನಿ ಸಂತಾಪ | ಈಗ ಹೇಗಿದೆ ಪರಿಸ್ಥಿತಿ?

ಕಲ್ಪ ಮೀಡಿಯಾ ಹೌಸ್  |  ತಿರುಪತಿ  | ತಿಮ್ಮಪ್ಪನ ಸನ್ನಿಧಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಈವರೆಗೂ ಒಟ್ಟು ಆರು ಭಕ್ತರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆಯ ವರದಿಯಂತೆ ಕಾಲ್ತುಳಿತದಲ್ಲಿ ಒಟ್ಟು ಆರು ಭಕ್ತರು ಸಾವನ್ನಪ್ಪಿದ್ದಾರೆ. ...

ನಮ್ಮ ತಂದೆಯ ಅಭಿವೃದ್ಧಿ ಕೆಲಸ ನೋಡಿ, ಜನ ಆಶೀರ್ವಾದ ಮಾಡುವ ವಿಶ್ವಾಸ ಇದೆ: ಭರತ್ ಬೊಮ್ಮಾಯಿ

ನಮ್ಮ ತಂದೆಯ ಅಭಿವೃದ್ಧಿ ಕೆಲಸ ನೋಡಿ, ಜನ ಆಶೀರ್ವಾದ ಮಾಡುವ ವಿಶ್ವಾಸ ಇದೆ: ಭರತ್ ಬೊಮ್ಮಾಯಿ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಮ್ಮೆಲ್ಲರ ನೆಚ್ಚಿನ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, #PM Narendra Modi ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವರಾದ ...

Page 1 of 10 1 2 … 10
  • Trending
  • Latest
error: Content is protected by Kalpa News!!