Tag: ಎಂ.ಜೆ. ಅಪ್ಪಾಜಿ ಗೌಡ

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ಪ್ರತಿಮೆ ಯಾರದು ಗೊತ್ತಾ? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ರಾಜಕಾರಣದಲ್ಲಿ 4 ದಶಕಗಳ ಕಾಲ ತಮ್ಮದೇ ಆದ ವಿಶಿಷ್ಟವಾದ ಛಾಪನ್ನು ಮೂಡಿಸಿದ್ದ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಷ್ಠೆಯೊಂದಿಗೆ 3 ಬಾರಿ ಶಾಸಕರಾಗಿ ...

Read more

ಕೊರೋನಾದಿಂದ ಕಂಗೆಟ್ಟ ನಾಡಿಗೆ ದೀಪಾವಳಿ ಹೊಸ ಬೆಳಕು ತರಲಿ: ಅಪ್ಪಾಜಿ ಗೌಡರ ಕುಟುಂಬಸ್ಥರ ಹಾರೈಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಹಾಗೂ ಲಾಕ್’ಡೌನ್’ನಿಂದ ಕಂಗೆಟ್ಟ ನಾಡಿಗೆ ದೀಪಾವಳಿ ಹಬ್ಬ ಹೊಸ ಬೆಳಕನ್ನು ತರಲಿ, ಎಲ್ಲರ ಬದುಕಲ್ಲಿ ನವ ಜೀವನೋತ್ಸಾಹ ...

Read more

ಭದ್ರಾವತಿ ಉತ್ತರಾಧಿಕಾರಿ ಘೋಷಿಸಲು ಇದು ಸೂಕ್ತ ಸಮಯವಲ್ಲ: ಮಾಜಿ ಸಿಎಂ ಎಚ್‌ಡಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾಜಿ ಶಾಸಕ ಅಪ್ಪಾಜಿ ಗೌಡರ ನಿಧನದ ನಂತರ ಭದ್ರಾವತಿ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎಂದು ಘೋಷಣೆ ಮಾಡಲು ಇದು ಸೂಕ್ತ ...

Read more

ಅಪ್ಪಾಜಿ ಗೌಡರ ನಿಧನಕ್ಕೆ ಆದಿ ದ್ರಾವಿಡ ಕ್ಷೇಮಾಭಿವೃದ್ಧಿ ಸಂಘ, ಎಐಟಿಯುಸಿ ಸಂತಾಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡರ ನಿಧನಕ್ಕೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸಂತಾಪ ಸೂಚಿಸಲಾಯಿತು. ಆದಿ ...

Read more

ಅಪ್ಪಾಜಿ ಗೌಡರ ನಿಧನಕ್ಕೆ ಸಂತಾಪ ಸೂಚಿಸಿದ ಬಜರಂಗದಳ ಕಾರ್ಯಕರ್ತರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಅಪ್ಪಾಜಿ ಗೌಡರ ನಿವಾಸಕ್ಕೆ ಭೇಟಿ ನೀಡಿದ ಬಜರಂಗದಳದ ಕಾರ್ಯಕರ್ತರು, ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ...

Read more

ಸರಿಯಾದ ಸಮಯಕ್ಕೆ ವೆಂಟಿಲೇಟರ್ ದೊರೆಕಿದ್ದರೆ ಅಪ್ಪಾಜಿ ಗೌಡ ಬದುಕುತ್ತಿದ್ದರು: ವೈಎಸ್’ವಿ ದತ್ತಾ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ಸೋಂಕು ಹೊಂದಿದ್ದ ಅಪ್ಪಾಜಿ ಗೌಡರಿಗೆ ಸರಿಯಾದ ಸಮಯಕ್ಕೆ ವೆಂಟಿಲೇಟರ್ ದೊರಕಿದ್ದರೆ ಬದುಕುತ್ತಿದ್ದರು ಎಂದು ಜೆಡಿಎಸ್ ಮಾಜಿ ಶಾಸಕ ವೈಎಸ್’ವಿ ...

Read more

ಕಾರ್ಮಿಕ ನಾಯಕನಿಂದ ಜನನಾಯಕನಾಗಿ ಬೆಳೆದ ಉಕ್ಕಿನ ನಗರಿಯ ಹೃದಯ ಸಾಮ್ರಾಟ್ ಅಪ್ಪಾಜಿ ಗೌಡ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಒಂದು ಕಾಲಕ್ಕೆ ದಿನಗೂಲಿ ನೌಕರನಂತೆ ವೇತನಕ್ಕೆ ಸೇರಿ ಕಾರ್ಮಿಕ ನಾಯಕನಾಗಿದ್ದ ಸಾಮಾನ್ಯ ವ್ಯಕ್ತಿ ಬೆಳೆಯುತ್ತಾ ಬೆಳೆಯುತ್ತಾ ಜನನಾಯಕನಾಗಿ ಉಕ್ಕಿನ ನಗರಿಯ ಹೃದಯ ...

Read more

ಅಪ್ಪಾಜಿಗೌಡರಂತ ಸ್ವಭಾವದ ರಾಜಕಾರಣಿಗಳು ಬೇಕು:ಎಂ.ಬಿ. ಭಾನುಪ್ರಕಾಶ್ ಹೃದಯಸ್ಪರ್ಶಿ ನುಡಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿದ್ದ ಅಪ್ಪಾಜಿ ಗೌಡರ ಆಕಸ್ಮಿಕವಾದ ನಿಧನ ಭದ್ರಾವತಿ ರಾಜಕಾರಣದಲ್ಲಿ ಶೂನ್ಯ ಉಂಟು ಮಾಡಿದೆ. ತಮ್ಮ ವ್ಯಕ್ತಿಗತ ...

Read more

ಅಪ್ಪಾಜಿ ಗೌಡ ನಿಧನ: ಮುಗಿಲುಮುಟ್ಟಿದ ಅಭಿಮಾನಿಗಳ ಆಕ್ರಂದನ, ಅಂತಿಮ ದರ್ಶನಕ್ಕೆ ಜನಸಾಗರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾಜಿ ಶಾಸಕ ಅಪ್ಪಾಜಿ ಗೌಡರ ಹಠಾತ್ ನಿಧನ ಅವರ ಅಭಿಮಾನಿಗಳಲ್ಲಿ ತೀವ್ರ ದುಃಖ ಉಂಟು ಮಾಡಿದ್ದು, ಎಲ್ಲೆಲ್ಲೂ ರೋಧನ ಕಂಡು ...

Read more

ಅಪ್ಪಾಜಿ ಗೌಡ ನಿಧನ: ಅಂತಿಮ ದರ್ಶನಕ್ಕೆ ರಾತ್ರೋ ರಾತ್ರಿ ತಾಲೂಕಿನೆಲ್ಲೆಡೆಯಿಂದ ಧಾವಿಸಿದ ಜನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾಜಿ ಶಾಸಕ ಅಪ್ಪಾಜಿ ಗೌಡರು ಹಠಾತ್ ನಿಧನರಾದ ಸುದ್ದಿ ಮಿಂಚಿನಂತೆ ತಾಲೂಕಿನಾದ್ಯಂತ ತಲುಪಿದ್ದು, ಅವರ ನಿವಾಸದ ಮುಂದೆ ರಾತ್ರೋ ರಾತ್ರಿ ...

Read more
Page 1 of 2 1 2
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!