Sunday, April 12, 2026
Advertisement
ADVERTISEMENT

Tag: ಮಂಗಳೂರು

ಕರಾವಳಿಯ ಈ ಬಾಲಕನ ಜ್ಞಾಪಕಶಕ್ತಿಗೆ ದೇಶವೇ ತಲೆದೂಗಬೇಕು

ಕರಾವಳಿಯ ಈ ಬಾಲಕನ ಜ್ಞಾಪಕಶಕ್ತಿಗೆ ದೇಶವೇ ತಲೆದೂಗಬೇಕು

ಹೌದು... ಕರಾವಳಿಯ ಈ ಬಾಲಕ ಇಡಿಯ ದೇಶವೇ ಹೆಮ್ಮೆ ಪಡುವಂತಹ ಪ್ರತಿಭೆ ಎಂಬುದನ್ನು ಆರಂಭದಲ್ಲೇ ಹೇಳುತ್ತೇನೆ. ಆತ ಐದು ವರ್ಷ ಪ್ರಾಯದ ಬಾಲಕ ತಕ್ಷೀಲ್ ಎಂ ದೇವಾಡಿಗ. ಮಂಗಳೂರಿನ ದೇರೆಬೈಲ್ ಕೊಂಚಾಡಿಯ ವೃತ್ತಿಯಲ್ಲಿ ಉಪನ್ಯಾಸಕರಾದ ಮಹೇಶ್ ದೇವಾಡಿಗ ಹಾಗೂ ವೃತ್ತಿಯಲ್ಲಿ ವಕೀಲರಾದ ...

ಮಂಗಳೂರು: ದಾಖಲೆಯಿಲ್ಲದೇ ಬಸ್’ನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂ. ಹಣ ವಶ

ಮಂಗಳೂರು: ದಾಖಲೆಯಿಲ್ಲದೇ ಬಸ್’ನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂ. ಹಣ ವಶ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್’ನಲ್ಲಿ ವ್ಯಕ್ತಿಯೋರ್ವ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 1 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಮಂಜುನಾಥ್ ಎಂಬ ವ್ಯಕ್ತಿ ದಾಖಲೆಯಿಲ್ಲದೇ ಹಣ ಸಾಗಿಸುತ್ತಿದ್ದು, ಮಂಗಳೂರು ಪೊಲೀಸರು ಹಣ ಹಾಗೂ ವ್ಯಕ್ತಿಯನ್ನು ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಮಂಗಳೂರು: ಮಹಿಳೆಯ ರುಂಡ ಬೇರ್ಪಡಿಸಿ ಭೀಕರ ಹತ್ಯೆ

ಮಂಗಳೂರು: ಮಹಿಳೆಯೋರ್ವಳ ತಲೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿ, ಗೋಣಿಚೀದಲ್ಲಿ ಕಟ್ಟಿ ಎಸೆದಿರುವ ಬರ್ಭರ ಘಟನೆ ನಡೆದಿದೆ. ಕದ್ರಿ ಪಾರ್ಕ್ ಸಮೀಪ ಬೈಕ್ ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅಂಗಡಿ ಪಕ್ಕ ಹೆಲ್ಮೆಟ್ ಇಟ್ಟು ಹೋಗಿದ್ದ. ಅದಾಗಿ ತುಸು ಹೊತ್ತಿನಲ್ಲೇ ಅಲ್ಲೇ ಸಮೀಪದಲ್ಲಿ ...

ಯುವ ಯಕ್ಷ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ ಸಾಧನೆಗೆ ಕರುನಾಡು ಫಿದಾ

ಯುವ ಯಕ್ಷ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ ಸಾಧನೆಗೆ ಕರುನಾಡು ಫಿದಾ

ಯಕ್ಷರಂಗದಲ್ಲಿ ಅರಳುತ್ತಿರುವ ಪ್ರತಿಭೆ ವಿದ್ಯಾ ಕುಂಟಿಕ್ಕಾನ ಮಠ. 300ಕ್ಕೂ ಹೆಚ್ಚು ವೇದಿಕೆಯಲ್ಲಿ ಜನ ಮೆಚ್ಚುವಂತಹ ಯಕ್ಷಗಾನ ಪ್ರದರ್ಶನವನ್ನು ನೀಡಿ, ನೂರಾರು ಬಹುಮಾನಗಳನ್ನೂ ಗಳಿಸಿಕೊಂಡಿರುವ ಪ್ರತಿಭೆ. ಈಕೆ ಕಲಿಕೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಾಸರಗೋಡಿನ ಪೆರಡಾಲ ಗ್ರಾಮದ ಕುಂಟಿಕ್ಕಾನದಲ್ಲಿ ವಾಸವಾಗಿರುವ ಶಂಕರನಾರಾಯಣ ಭಟ್ ...

ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇವೇಗೌಡ ಪಿಎಂ ಅಲ್ಲ, ಸರ್ಕಾರಕ್ಕೆ ಅಡ್ವೈಸರ್: ಎಚ್’ಡಿಕೆ

ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇವೇಗೌಡ ಪಿಎಂ ಅಲ್ಲ, ಸರ್ಕಾರಕ್ಕೆ ಅಡ್ವೈಸರ್: ಎಚ್’ಡಿಕೆ

ಮಂಗಳೂರು: ಪ್ರಸಕ್ತ ಚುನಾವಣೆಯಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ಎಚ್.ಡಿ. ದೇವೇಗೌಡ ಪ್ರಧಾನಿಯಾಗುವುದಿಲ್ಲ. ಬದಲಾಗಿ, ಕೇಂದ್ರ ಸರ್ಕಾರಕ್ಕೆ ಸಲಹೆಗಾರರಾಗುತ್ತಾರೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಿನ್ನೆ ರಾತ್ರಿ ಮಂಗಳೂರಿನಲ್ಲಿ ಮಾತನಾಡಿರುವ ಅವರು, ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇವೇಗೌಡರು ಪ್ರಧಾನಿಯಾಗುವುದಿಲ್ಲ. ಆದರೆ, ದೇಶದ ...

ಕುಮಾರಸ್ವಾಮಿ ಹೇಳುತ್ತಾರೆ: ದೇವೇಗೌಡರು ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದಾರಂತೆ!

ಮೋದಿ ಮಂಗಳೂರಿಗೆ ಏನು ಕೊಡುಗೆ ನೀಡಿದ್ದಾರೆ? ಸಿಎಂ ಎಚ್’ಡಿಕೆ ವಾಗ್ದಾಳಿ

ಮಂಗಳೂರು: ಇಲ್ಲಿಗೆ ಬಂದು ಪ್ರಚಾರ ಮಾಡುವ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದು, ಮಂಗಳೂರಿಗೆ ಮೋದಿ ಏನು ...

Watch Video: ಮಂಗಳೂರು ಸಿಟಿ ಸೆಂಟರ್ ಮಾಲ್‌ನಲ್ಲಿ ಬೆಂಕಿ ಅವಘಡ

Watch Video: ಮಂಗಳೂರು ಸಿಟಿ ಸೆಂಟರ್ ಮಾಲ್‌ನಲ್ಲಿ ಬೆಂಕಿ ಅವಘಡ

ಮಂಗಳೂರು: ನಗರದ ಖ್ಯಾತ ಶಾಪಿಂಗ್ ಮಾಲ್ ‘ಸಿಟಿ ಸೆಂಟರ್’ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಡೀ ಮಾಲ್ ಹೊಗೆಮಯವಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಸಿಟಿ ಸೆಂಟರ್‌ನ ನಾಲ್ಕನೆ ಮಹಡಿಯಲ್ಲಿರುವ ಫುಡ್ ಕೋರ್ಟ್ನಲ್ಲಿ ಈ ಅವಘಡ ಸಂಭವಿಸಿದೆ. ಫುಡ್ ಕೋರ್ಟ್ನ ಅಡುಗೆ ಮನೆಯಲ್ಲಿ ...

ಪೇಜಾವರ ಶ್ರೀ ಇನ್ನು ಮುಂದೆ ಡಾ. ಪೇಜಾವರ ಶ್ರೀ: ಗೌರವ ಡಾಕ್ಟರೇಟ್ ಸಮರ್ಪಣೆ

ಪೇಜಾವರ ಶ್ರೀ ಇನ್ನು ಮುಂದೆ ಡಾ. ಪೇಜಾವರ ಶ್ರೀ: ಗೌರವ ಡಾಕ್ಟರೇಟ್ ಸಮರ್ಪಣೆ

ಮಂಗಳೂರು: ಹೌದು... ದೇಶ ಕಂಡ ಮಹಾನ್ ಸಂತ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದಂಗಳವರು ಇನ್ನು ಮುಂದೆ ಡಾ.ಪೇಜಾವರ ಶ್ರೀಗಳು... ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಪೇಜಾವರ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿ, ಈಗ ಅದನ್ನು ಶ್ರೀಗಳಿಗೆ ಸಮರ್ಪಣೆ ಮಾಡಿದೆ. ಅಧ್ಯಾತ್ಮ ...

ಮಂಗಳೂರು: ಒಪ್ಪಣ್ಣ ಪ್ರತಿಷ್ಠಾನದಿಂದ ಇಸಿಜಿ ಯಂತ್ರ ಕೊಡುಗೆ

ಮಂಗಳೂರು: ಒಪ್ಪಣ್ಣ ಪ್ರತಿಷ್ಠಾನದಿಂದ ಇಸಿಜಿ ಯಂತ್ರ ಕೊಡುಗೆ

ಮಂಗಳೂರು: ಹವ್ಯಕ ಸಾಹಿತ್ಯ ಮತ್ತು ಭಾಷಾ ಬೆಳವಣಿಗೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಬಂಟ್ವಾಳ ತಾಲೂಕಿನ ಸಜಿಪನಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದೆ. ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ...

Page 54 of 54 1 53 54
  • Trending
  • Latest
error: Content is protected by Kalpa News!!