Sunday, January 18, 2026
">
ADVERTISEMENT

Tag: ವಿಂಗ್ ಕಮಾಂಡರ್ ಅಭಿನಂದನ್

ತಾಯ್ನೆಲವನ್ನು ಸ್ಪರ್ಶಿಸಿದ ಅಭಿನಂದನ್, ಭಾರತದೊಳಕ್ಕೆ ಆಗಮಿಸಿದ ವೀರಪುತ್ರ

ತಾಯ್ನೆಲವನ್ನು ಸ್ಪರ್ಶಿಸಿದ ಅಭಿನಂದನ್, ಭಾರತದೊಳಕ್ಕೆ ಆಗಮಿಸಿದ ವೀರಪುತ್ರ

ವಾಘಾ ಗಡಿ: ಇಡಿಯ ಭಾರತ ಕಾತರದಿಂದ ಕಾದಿದ್ದ ಗಳಿಗೆ ಬಂದೇ ಬಿಟ್ಟಿದ್ದು, ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಾಗಿದ್ದು, ತಾಯಿ ಭಾರತಿಯ ವೀರಪುತ್ರ ತಾಯ್ನೆಲವನ್ನು ಸ್ಪರ್ಶಿಸಿದ್ದಾರೆ. #BREAKING on #AbhinandanReturns | ...

ಅಭಿನಂದನ್ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಪಿ ಪಾಕ್?

ಅಭಿನಂದನ್ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕ್ಯಾತೆ ತೆಗೆಯುತ್ತಿರುವ ಪಾಪಿ ಪಾಕ್?

ವಾಘಾ ಗಡಿ: ತನ್ನ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸಂಜೆ 5.20ಕ್ಕೆ ಭಾರತಕ್ಕೆ ಹಸ್ತಾಂತರ ಮಾಡಿದ ಎಂಬ ಮಾಹಿತಿಗೆ ಭಿನ್ನ ಮಾಹಿತಿಗಳು ಬರಲಾರಂಭಿಸಿದ್ದು, 7.30 ಗಂಟೆಯವರೆಗೂ ಹಸ್ತಾಂತರ ಮಾಡಿಲ್ಲ ಎಂದು ವರದಿಯಾಗಿದೆ. ಇತ್ತೀಚಿನ ಮಾಹಿತಿಗಳ ಅನ್ವಯ ಅಭಿನಂದನ್ ಅವರನ್ನು ...

ಐತಿಹಾಸಿಕ ಕ್ಷಣ: ತಾಯ್ನಾಡಿಗೆ ಸ್ವಾಗತ, ಸುಸ್ವಾಗತ ವೀರ-ಭಾರತಕ್ಕೆ ಅಭಿನಂದನ್ ಹಸ್ತಾಂತರ

ಐತಿಹಾಸಿಕ ಕ್ಷಣ: ತಾಯ್ನಾಡಿಗೆ ಸ್ವಾಗತ, ಸುಸ್ವಾಗತ ವೀರ-ಭಾರತಕ್ಕೆ ಅಭಿನಂದನ್ ಹಸ್ತಾಂತರ

ವಾಘಾ: ಪಾಕಿಸ್ಥಾನದಿಂದ ಕಳೆದ ಎರಡು ದಿನಗಳ ಹಿಂದೆ ಅಕ್ರಮವಾಗಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಸಂಜೆ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದೆ. ಪಂಜಾಬ್'ನ ವಾಘಾದಲ್ಲಿರುವ ಗಡಿಯಲ್ಲಿ ಅಭಿನಂದನ್ ಅವರನ್ನು ಪಾಕಿಸ್ಥಾನ, ಭಾರತೀಯ ...

ಬೀಳುವ ಮುನ್ನ ಪಾಕ್ ವಿಮಾನ ಹೊಡೆದುರುಳಿಸಿದ್ದ ವೀರ ಅಭಿನಂದನ್, ನಿಮಗಿದೋ ಸ್ವಾಗತ

ಬೀಳುವ ಮುನ್ನ ಪಾಕ್ ವಿಮಾನ ಹೊಡೆದುರುಳಿಸಿದ್ದ ವೀರ ಅಭಿನಂದನ್, ನಿಮಗಿದೋ ಸ್ವಾಗತ

ನವದೆಹಲಿ: ಹೌದು... ಅಂತಾರಾಷ್ಟ್ರೀಯ ನಿಯಮ ಹಾಗೂ ಜಿನೇವಾ ಒಪ್ಪಂದವನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ತಾನು ಬಂಧಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಮಧ್ಯಾಹ್ನ ಬಿಡುಗಡೆ ಮಾಡಲಿದೆ. ಅಭಿನಂದನ್ ಅವರನ್ನು ಪಾಕಿಗಳು ಬಂಧಿಸುವ ಮುನ್ನ ಪಾಕ್ ವಿಮಾನದ ...

ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಕಾತುರ, ಖುದ್ದು ಸ್ವಾಗತಿಸಲಿದ್ದಾರೆ ಪಂಜಾಬ್ ಸಿಎಂ

ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಕಾತುರ, ಖುದ್ದು ಸ್ವಾಗತಿಸಲಿದ್ದಾರೆ ಪಂಜಾಬ್ ಸಿಎಂ

ವಾಘಾ: ಇಡಿಯ ದೇಶವೇ ಹೆಮ್ಮೆ ಪಡುವಂತಹ ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಇಂದು ಸಂಜೆ ಪಾಕಿಸ್ಥಾನ ಬಿಡುಗಡೆ ಮಾಡಲಿದ್ದು, ವಾಘಾ ಗಡಿಯ ಮೂಲಕ ತಾಯಿ ಭಾರತಿಯ ಮಡಿಲಿಗೆ ಆಕೆಯ ವೀರಪುತ್ರ ಆಗಮಿಸಲಿದ್ದಾರೆ. ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ನಿನ್ನೆ ಹೇಳಿಕೆ ...

ಗೋಕರ್ಣ ದೇಗುಲದಲ್ಲಿ ಯೋಧರಿಗೆ ವಿವಿಐಪಿ ಎಂಟ್ರಿ: ಅಭಿನಂದನ್ ಸುರಕ್ಷತೆಗೆ ವಿಶೇಷ ಪೂಜೆ

ಗೋಕರ್ಣ ದೇಗುಲದಲ್ಲಿ ಯೋಧರಿಗೆ ವಿವಿಐಪಿ ಎಂಟ್ರಿ: ಅಭಿನಂದನ್ ಸುರಕ್ಷತೆಗೆ ವಿಶೇಷ ಪೂಜೆ

ಗೋಕರ್ಣ: ಇಡಿಯ ದೇಶ ಭಾರತ ಹಾಗೂ ಪಾಕಿಸ್ಥಾನ ನಡುವೆ ಯುದ್ಧ ನಡೆಯಬಹುದಾ ಎಂಬ ಆತಂಕದಲ್ಲಿರುವಾಗಲೇ, ಪಾಕಿಸ್ಥಾನದಿಂದ ಅಕ್ರಮ ಬಂಧನಕ್ಕೆ ಒಳಗಾಗಿರುವ ವಿಂಗ್ ಕಮಾಂಡರ್ ಅಭಿನಂದನ್ ಅವರ ಸುರಕ್ಷಿತ ಬಿಡುಗಡೆಗಾಗಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ...

ಜೀವ ಬಿಟ್ಟೇನು, ರಹಸ್ಯ ಬಿಡೆನು: ದಾಖಲೆಗಳನ್ನೇ ನುಂಗಿದ ತ್ಯಾಗಮಯಿ ಅಭಿನಂದನ್!

ಜೀವ ಬಿಟ್ಟೇನು, ರಹಸ್ಯ ಬಿಡೆನು: ದಾಖಲೆಗಳನ್ನೇ ನುಂಗಿದ ತ್ಯಾಗಮಯಿ ಅಭಿನಂದನ್!

ನವದೆಹಲಿ: ಭಾರತದ ಮಣ್ಣಿನಲ್ಲಿ ಉದಯಿಸಿದ ಯೋಧರೇ ಹಾಗೆ.. ತಮ್ಮ ಪ್ರಾಣವನ್ನಾದರೂ ಕೊಡುತ್ತಾರೆ. ಆದರೆ, ದೇಶವನ್ನು ಬಿಟ್ಟುಕೊಡುವುದಿಲ್ಲ. ಇಂತಹ ವೀರ ಸಾಧಕರಿಗೆ ಉದಾಹರಣೆ ವಿಂಗ್ ಕಮಾಂಡರ್ ಅಭಿನಂದನ್. ನಿನ್ನೆ ಪಾಕಿಸ್ಥಾನ ಅಚಾನಕ್ ಆಗಿ ಬಂಧಿಸಿದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ...

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

ಅಭಿನಂದನ್ ಬಿಡುಗಡೆಗೆ ಒಪ್ಪಿರುವ ಪಾಕ್ ಹಾಕಿರುವ ಷರತ್ತು ಕೇಳಿದರೆ ಮೈ ಉರಿಯುತ್ತದೆ

ನವದೆಹಲಿ: ಕಣಿವೆ ರಾಜ್ಯದಲ್ಲಿ ನಿನ್ನೆ ನಡೆದ ಘಟನೆಯಲ್ಲಿ ಪಾಕಿಸ್ಥಾನ ಬಂಧಿಸಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿಕೊಂಡಿರುವ ಪಾಕಿಸ್ಥಾನ ಅದಕ್ಕೊಂದು ಷರತ್ತು ವಿಧಿಸಿದೆ. ವರದಿಗಳ ಆಧಾರದಲ್ಲಿ ಪಾಕ್ ವಿದೇಶಾಂಗ ಸಚಿವರು ಮಾತನಾಡಿದ್ದು, ಅಭಿನಂದನ್ ಅವರನ್ನು ಸುರಕ್ಷಿತವಾಗಿ ...

ನಮ್ಮ ಅಭಿನಂದನ್’ಗೆ ತೊಂದರೆಯಾದರೆ ಪರಿಣಾಮ ಭೀಕರವಾಗಿರುತ್ತದೆ: ಭಾರತ ಎಚ್ಚರಿಕೆ

ನಮ್ಮ ಅಭಿನಂದನ್’ಗೆ ತೊಂದರೆಯಾದರೆ ಪರಿಣಾಮ ಭೀಕರವಾಗಿರುತ್ತದೆ: ಭಾರತ ಎಚ್ಚರಿಕೆ

ನವದೆಹಲಿ: ಪಾಕಿಸ್ಥಾನದ ಪಡೆಗಳು ಅಕ್ರಮವಾಗಿ ಬಂಧಿಸಿರುವ ನಮ್ಮ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಕೊಂಚ ತೊಂದರೆಯಾದರೂ ಅದರ ಭೀಕರ ಪರಿಣಾಮವನ್ನು ನೀವು ಎದುರಿಸುತ್ತೀರಿ ಎಂದು ಭಾರತ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದೆ. ಭಾರತದ ವಾಯುಗಡಿಯೊಳಗೆ ಇಂದು ಮುಂಜಾನೆ ಪಾಕ್ ವಿಮಾನಗಳು ಅತಿಕ್ರಮ ...

Page 2 of 2 1 2
  • Trending
  • Latest
error: Content is protected by Kalpa News!!