Friday, January 30, 2026
">
ADVERTISEMENT

Tag: Atal ji

ವಿಶ್ವಕ್ಕೇ ಮಾದರಿ ಎತ್ತರದ ಸ್ಥಾನವೇ ಬೇಡ ಎಂದು ದೇವರಲ್ಲಿ ಬೇಡಿದ್ದ ನಮ್ಮ ಅಟಲ್ ಜೀ

ವಿಶ್ವಕ್ಕೇ ಮಾದರಿ ಎತ್ತರದ ಸ್ಥಾನವೇ ಬೇಡ ಎಂದು ದೇವರಲ್ಲಿ ಬೇಡಿದ್ದ ನಮ್ಮ ಅಟಲ್ ಜೀ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಟಲ್ ಬಿಹಾರಿ ವಾಜಪೇಯಿ ಎಂಬ ಹೆಸರನ್ನು ಹೇಳುವುದೇ ಒಂದು ರೀತಿಯ ಹೆಮ್ಮೆ. ನಾಲ್ಕಾರು ದಶಕಗಳ ಕಾಲ ರಾಜಕೀಯದಲ್ಲಿದ್ದು, ಈ ದೇಶದ ಪ್ರಧಾನಿಯಾಗಿ ದೇಶವೇ ಕಂಡು ಕೇಳರಿಯಂತೆ ಅಭಿವೃದ್ದಿ ಪರ್ವ ಆರಂಭಿಸಿದ್ದ ಅಟಲ್ ಜೀ ಅವರ ಮನದೊಳಗೆ ...

ಶ್ರೇಷ್ಠ ಸಂಸದೀಯ ಪಟು ಅಟಲ್ ಜೀ ಭಾವಚಿತ್ರ ಸಂಸತ್’ನಲ್ಲಿ ಅನಾವರಣ

ಶ್ರೇಷ್ಠ ಸಂಸದೀಯ ಪಟು ಅಟಲ್ ಜೀ ಭಾವಚಿತ್ರ ಸಂಸತ್’ನಲ್ಲಿ ಅನಾವರಣ

ನವದೆಹಲಿ: ಭಾರತ ಇತಿಹಾಸ ಕಂಡ ಅತ್ಯಂತ ಶ್ರೇಷ್ಠ ಸಂಸದೀಯ ಪಟು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ತೈಲವರ್ಣದ ಭಾವಚಿತ್ರವನ್ನು ಸಂಸತ್ ಭವನದ ಹಾಲ್'ನಲ್ಲಿ ಇಂದು ಅನಾವರಣಗೊಳಿಸಲಾಯಿತು. President Kovind unveils the portrait of late Prime ...

ಹಿಮಾಲಯದ ಮೇರು ಶಿಖರಕ್ಕೆ ಅಟಲ್ ಜೀ ಹೆಸರು

ಡೆಹ್ರಾಡೂನ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಅಜರಾಮರವಾಗಿಸುವಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಉತ್ತರಾಖಂಡ್‌ನಲ್ಲಿರುವ ಹಿಮಾಲಯ ಪರ್ವತದ ತುದಿಯೊಂದಕ್ಕೆ ಅಟಲ್ ಜೀ ಹೆಸರು ನಾಮಕರಣ ಮಾಡಲಾಗುತ್ತಿದೆ. ಈ ಕುರಿತಂತೆ ಉತ್ತರಾಖಂಡ್ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಉತ್ತರಾಖಂಡ್ ನ ...

ಹಾಡಲಾರೆನು ನಾನು, ಮುಖವಾಡ ಕಳಚಿದ ಚಹರೆಗಳು

ಹಾಡಲಾರೆನು ನಾನು (ಗೀತ್ ನಹಿ ಗಾತಾ ಹೂ ಎಂಬ ಕವನದ ಭಾವಾನುವಾದ) ಹಾಡಲಾರೆನು ನಾನು.. ಮುಖವಾಡ ಕಳಚಿದ ಚಹರೆಗಳು, ಆಳವಾಗಿಹ ಗಾಯದ ಕಲೆಗಳು ಕಳಚುತ್ತಿರುವ ರಹಸ್ಯದಿ ಸತ್ಯತೆಯಿಂದಲೇ ಭಯಭೀತಗೊಂಡು ಹಾಡಲಾರೆನು ನಾನು ಯಾರ ದೃಷ್ಟಿ ತಗುಲಿತೋ ಸೀಸೆಯ ನಗರ ಚದುರಿತೋ ತನ್ನವರ ...

ಎತ್ತರದ ಶಿಖರದಲ್ಲಿ ಮರಗಳೆಂದೂ ಬೆಳೆಯುವುದಿಲ್ಲ

ಎತ್ತರದ ಶಿಖರದಲ್ಲಿ (ಊಂಚೆ ಪಹಾಡ್ ಪರ್ ಎಂಬ ಕವನದ ಭಾವಾನುವಾದ) ಎತ್ತರದ ಶಿಖರದಲ್ಲಿ, ಮರಗಳೆಂದೂ ಬೆಳೆಯುವುದಿಲ್ಲ, ಬಳ್ಳಿಗಳೂ ಮೊಳೆಯುವುದಿಲ್ಲ, ಹುಲ್ಲುಗಳಂತು ಒಸರುವುದೇ ಇಲ್ಲ, ಎಂತಾದರೂ ಮಡುಗಟ್ಟಿದರೆ ಅದು ಮಂಜುಗಡ್ಡೆ ಮಾತ್ರ ಅದು ಹೆಣದ ಬಿಳಿ ಹೊದಿಕೆಯಂತೆ ಹಾಗೂ ಸಾವಿನ ತರಹ ತಣ್ಣಗೆ ...

ಅಟಲ್ ಜೀ, ನೀವಿಲ್ಲದ ಶೂನ್ಯ ಕವಿದ ಒಂದು ತಿಂಗಳು

ಹೌದು... ಅಟಲ್ ಜೀ ನೀವಿಲ್ಲದ ಒಂದು ತಿಂಗಳು ನಿಜಕ್ಕೂ ಒಂದರ್ಥದಲ್ಲಿ ಶೂನ್ಯವೇ... ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ನೀವು ನಮ್ಮನ್ನೆಲ್ಲಾ ಅಗಲಿ ಮೋಕ್ಷದೆಡೆಗೆ ಸಾಗಿದಿರಿ. ನೀವೇನು ನನಗೆ ರಕ್ತ ಸಂಬಂಧಿಯಲ್ಲ, ಒಡಹುಟ್ಟಿದವರಲ್ಲ, ಸ್ನೇಹಿತರಲ್ಲ, ಬಂಧುವಲ್ಲ, ಪ್ರತಿನಿತ್ಯ ನಿಮ್ಮೊಂದಿಗೆ ಒಡನಾಟ ಹೊಂದಿದವನೂ ...

ಸ್ಮೃತಿ ಸ್ಥಳದಲ್ಲಿ ಅಟಲ್ ಜೀ ಮೊಮ್ಮಗಳು ಪಡೆದ ಕೊನೆಯ ಉಡುಗೊರೆ ಏನು ಗೊತ್ತಾ?

ನವದೆಹಲಿ: ನಿಜಕ್ಕೂ ಇದು ಅತ್ಯಂತ ಹೃದಯವನ್ನೇ ಹಿಂಡುವ ಗಳಿಗೆಗಳು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಸಂಸ್ಕಾರ ಇಂದು ನೆರವೇರಿದ್ದು, ಸ್ಮೃತಿ ಸ್ಥಳದಲ್ಲಿ ಎಲ್ಲ ರೀತಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು, ಪ್ರಧಾನಿ, ರಾಷ್ಟ್ರಪತಿ ...

ಅಜಾತಶತ್ರು ಎಂಬುದಕ್ಕೆ ಪರ್ಯಾಯ ಅಟಲ್ ಜೀ

ಹೌದು...! ಅವರು ರಾಷ್ಟ್ರವೇ ಹೆಮ್ಮೆ ಪಡುವಂತಹ ಒಬ್ಬ ಶ್ರೇಷ್ಠ ಪ್ರಧಾನಿಮಂತ್ರಿಯಾಗಿದ್ದವರು. ಮಾತ್ರವಲ್ಲ ಅದ್ಬುತ ಕವಿ ಕೂಡಾ ಹೌದು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಭಾರತ ದೇಶ ಮಾತ್ರವೇಕೆ, ಪ್ರಪಂಚವೇ ಕಂಡಂತಹ ಶ್ರೇಷ್ಠ ನಾಯಕ ಹಾಗೂ ಪ್ರಧಾನಮಂತ್ರಿಗಳಲ್ಲಿ ಒಬ್ಬರು. ಅವರೇ ಮಾಜಿ ಪ್ರಧಾನಮಂತ್ರಿ, ಹಿರಿಯ ...

ಅಟಲ್ ಜೀ ಎಂಬ ಮಹಾನ್ ಚೇತನಕ್ಕೆ ಅಕ್ಷರ ನಮನವಲ್ಲದೇ ಇನ್ನೇನು ಅರ್ಪಿಸಲಿ

ಅಮರರಾದರು ಅಟಲ್ ಜೀ...! ಜನರ ಜೀವನದಲ್ಲಿ ಅಬ್ಬರದಿಂದ ಬರುವ ಅಲೆಯೊಂದಿದೆ,ಪ್ರವಾಹ ಬಂದಾಗ ಆ ಅಲೆಯನ್ನೇರಿ ಬಂದಾತ ಒಳ್ಳೆಯ ಅದೃಷ್ಟವನ್ನು ತಲುಪುತ್ತಾನೆ(There is a tide in the affairs of men.which taken at the floods, leads on to ...

ಪಂಜಾಬ್‌ನಲ್ಲಿ ಗಂಡಸರೂ ಬಳೆ ತೊಡುತ್ತಾರೆ ಎಂದು ವಾಜಪೇಯಿ ಹೇಳಿದ್ದೇಕೆ?

ಅದು 2001ರ ಡಿಸೆಂಬರ್ 13... ಭಾರತದ ಸಂಸತ್ ಇತಿಹಾಸದಲ್ಲೇ ಕರಾಳದಿನ. ಮುಖಮರೆಸಿಕೊಂಡ ಶಸ್ತ್ರಧಾರಿ ವ್ಯಕ್ತಿಗಳು ಭಾರತದ ಆಡಳಿತ ಕೇಂದ್ರ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಕಾರುಗಳ ಮೇಲೆ ಕೇಂದ್ರ ಗೃಹ ಇಲಾಖೆ ಹಾಗು ಸಂಸತ್ ಸದಸ್ಯರು ಎಂಬ ಪಟ್ಟಿಗಳನ್ನು ಬಳಸಿಕೊಂಡು ...

Page 1 of 2 1 2
  • Trending
  • Latest
error: Content is protected by Kalpa News!!