Friday, September 18, 2026
Advertisement
ADVERTISEMENT

Tag: Bengalore

bengaluru mangaluru vandebharat trial run ghati route

ಕರಾವಳಿಗೆ ವಂದೇ ಭಾರತ್ ಎಂಟ್ರಿ! ಬೆಂಗಳೂರು–ಮಂಗಳೂರು ನಡುವೆ 16 ಬೋಗಿಗಳ ಟ್ರಯಲ್ ರನ್

ಕಲ್ಪ ಮೀಡಿಯಾ ಹೌಸ್ |  ಮಂಗಳೂರು  | ಬೆಂಗಳೂರು (Bengaluru) ಹಾಗೂ ಕರಾವಳಿ ಕರ್ನಾಟಕದ ನಡುವಿನ ವೇಗದ ರೈಲು ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆ ಮೂಡಿಸಿರುವ ವಂದೇ ಭಾರತ್ ರೈಲು (Vande Bharat Train) ಸೇವೆಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆಯಿಂದ ಮಹತ್ವದ ಬೆಳವಣಿಗೆ ...

ದಿ ಕ್ಲೈಮೇಟ್ ಪ್ಲೆಡ್ಜ್ ನಿಂದ ಸಿ40 ಸಿಟೀಸ್ ಸಹಭಾಗಿತ್ವದಲ್ಲಿ ಭಾರತದ ಸರಕು ಸಾಗಣೆ ಹೆದ್ದಾರಿಗಳ ವಿದ್ಯುದ್ದೀಕರಣಕ್ಕೆ ಬ್ಲೂಪ್ರಿಂಟ್ ಬಿಡುಗಡೆ

ದಿ ಕ್ಲೈಮೇಟ್ ಪ್ಲೆಡ್ಜ್ ನಿಂದ ಸಿ40 ಸಿಟೀಸ್ ಸಹಭಾಗಿತ್ವದಲ್ಲಿ ಭಾರತದ ಸರಕು ಸಾಗಣೆ ಹೆದ್ದಾರಿಗಳ ವಿದ್ಯುದ್ದೀಕರಣಕ್ಕೆ ಬ್ಲೂಪ್ರಿಂಟ್ ಬಿಡುಗಡೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಭಾರೀ ಕೈಗಾರಿಕೆಗಳ ಸಚಿವಾಲಯವು ಗುರುತಿಸಿರುವ 20 ಆದ್ಯತೆಯ ಹೆದ್ದಾರಿಗಳ ಆಧಾರದ ಮೇಲೆ ಸಿದ್ಧಪಡಿಸಲಾದ ಈ ರಾಷ್ಟ್ರೀಯ ಇವಿ ಹೆದ್ದಾರಿ ಮಾರ್ಗದರ್ಶಿ ಚೌಕಟ್ಟು ಅಥವಾ ಬ್ಲೂಪ್ರಿಂಟ್, ಸರಕು ಸಾಗಣೆಯನ್ನು ಡೀಸೆಲ್‌ ನಿಂದ ಶೂನ್ಯ-ಹೊಗೆ ಹೊರಸೂಸುವ ...

ಪ್ರಗತಿ ಪರಿಶೀಲನೆ | ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವೀಡಿಯೋ ಸಂವಾದ

SSLC ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಕೊಟ್ಟ ಮಿನಿಸ್ಟರ್ ಮಧು ಬಂಗಾರಪ್ಪ | ಏನದು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕಳೆದ ವರ್ಷ ಎಸ್'ಎಸ್'ಎಲ್'ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಶೇ.10 ಹೆಚ್ಚುವರಿ ಗ್ರೇಸ್ ಮಾರ್ಕ್ಸ್ #GraceMarks ಕೊಟ್ಟಿದ್ದ ರಾಜ್ಯ ಶಿಕ್ಷಣ ಇಲಾಖೆ ಈಗ ಅದನ್ನು ರದ್ದು ಮಾಡುವ ಮೂಲಕ ಶಾಕ್ ನೀಡಿದೆ. Also Read>> ನಮ್ಮ ...

ಮೇ 4ರಿಂದ ಮದ್ಯ ಮಾರಾಟಕ್ಕೆ ಅವಕಾಶ: ಆದರೆ ಪಾರ್ಸಲ್ ಮಾತ್ರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್’ನಲ್ಲಿ ಸಡಿಲಿಕೆ ಮಾಡಿರುವ ರಾಜ್ಯ ಸರ್ಕಾರ ಮೇ 4ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಪಾರ್ಸಲ್ ತೆಗೆದುಕೊಂಡು ಹೋಗಲು ಮಾತ್ರ ಅನುಮತಿಯಿದೆ ಎಂದಿದೆ. ಈ ಕುರಿತಂತೆ ರಾಜ್ಯ ಅಬಕಾರಿ ...

ಬಾಡಿಗೆ ಕರಾರು: ಲೀಗಲ್‍ಡೆಸ್ಕ್-ಬೆಂಗಳೂರು ಒನ್ ಕೇಂದ್ರದ ನೂತನ ಸೇವೆ ಹೇಗಿದೆ ನೋಡಿ

ಬೆಂಗಳೂರು: ಬೆಂಗಳೂರು ಮೂಲದ ಕಾನೂನು ತಂತ್ರಜ್ಞಾನ ಕಂಪನಿ ಲೀಗಲ್‍ಡೆಸ್ಕ್.ಕಾಂ, ಬೆಂಗಳೂರು ಒನ್ ಸಹಯೋಗದಲ್ಲಿ ಹೊಸ ಆನ್‍ಲೈನ್ ಬಾಡಿಗೆ ಒಪ್ಪಂದ ಸೇವೆಯನ್ನು ಪ್ರಾರಂಭಿಸಿದೆ. ನಗರದ ನಿವಾಸಿಗಳು ಈಗ ಬಾಡಿಗೆ ಕರಾರು ಪತ್ರಗಳು ಮತ್ತು ಇತರೆ ದಾಖಲೆಗಳನ್ನು ನಗರದಾದ್ಯಂತ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಿದ್ಧಪಡಿಸಬಹುದು. ...

  • Trending
  • Latest
error: Content is protected by Kalpa News!!