ಭದ್ರಾ ಹೊರ ಹರಿವು 55600 ಕ್ಯೂಸೆಕ್ಸ್’ಗೆ ಏರಿಕೆ: ಬಹುತೇಕ ಮುಳುಗಿದ ಹೊಸ ಸೇತುವೆ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದ್ದು, ಈ ಪ್ರಮಾಣವನ್ನು 55600 ಕ್ಯೂಸೆಕ್ಸ್'ಗೆ ಏರಿಕೆ ಮಾಡಲಾಗಿದೆ. ...
Read more