Monday, September 28, 2026
Advertisement
ADVERTISEMENT

Tag: Bhadravathi

ರೆಡ್ ಝೋನ್ ಜಿಲ್ಲೆಗಳಿಂದ ಜಿಲ್ಲೆಗೆ ಹಲವರ ಪ್ರವೇಶ: ನಾಗರಿಕರಲ್ಲಿ ಆತಂಕ ಸೃಷ್ಠಿ

ರೆಡ್ ಝೋನ್ ಜಿಲ್ಲೆಗಳಿಂದ ಜಿಲ್ಲೆಗೆ ಹಲವರ ಪ್ರವೇಶ: ನಾಗರಿಕರಲ್ಲಿ ಆತಂಕ ಸೃಷ್ಠಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ಪ್ರಕರಣದ ರೆಡ್’ಝೋನ್ ಎನಿಸಿದ ಬೆಂಗಳೂರು-ಮೈಸೂರಿನ ನಾಗರಿಕರು ಶಿವಮೊಗ್ಗ ಜಿಲ್ಲೆಗೆ ವಿವಿಧ ಕಾರಣಗಳಿಂದ ಬರಲಾರಂಭಿಸಿದ್ದಾರೆ ಎಂಬುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯ ಸಂಗತಿಯಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೂ ಕೊರೋನಾ ವೈರಸ್ ರೋಗದ ಒಂದೂ ಪ್ರಕರಣ ಪತ್ತೆಯಾಗಿಲ್ಲ. ...

ಅಕ್ಷಯ ತೃತೀಯ ನಿಮಿತ್ತ ಗಂಧ ಲೇಪನದಲ್ಲಿ ಕಂಗೊಳಿಸಿದ ಗುರುರಾಯರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಅಕ್ಷಯ ತೃತೀಯದ ವಿಶೇಷ ದಿನದ ಹಿನ್ನೆಲೆಯಲ್ಲಿ ಸಿದ್ದರೂಢನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರಿಗೆ ಗಂಧ ಲೇಪನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಂದು ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ ಅರ್ಚಕರು ...

ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಾಚೇನಹಳ್ಳಿ ಟಿಎಂಇಎ ಆಯುರ್ವೇದ ಕಾಲೇಜಿನಿಂದ ದಿನಸಿ ಕಿಟ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಲಾಕ್ ಡೌನ್’ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ಮಾಚೇನಹಳ್ಳಿಯ ಟಿಎಂಇಎ ಆಯುರ್ವೇದ ಕಾಲೇಜು ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು. ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪಟ್ಟಾಧ್ಯಕ್ಷರಾಗಿರುವ ಶ್ರೀವರ ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ ಇಪ್ಪತ್ತೇಳನೆಯ ಜನ್ಮದಿನವನ್ನು ...

ಭದ್ರಾವತಿಯಲ್ಲಿ ಪೊಲೀಸ್ ರೂಟ್ ಮಾರ್ಚ್: ಪುಷ್ಪವೃಷ್ಠಿ ಮಾಡಿ ಕೃತಜ್ಞತೆ ಸಲ್ಲಿಸಿದ ನಾಗರಿಕರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಲಾಕ್ ಡೌನ್ ನಿಯಮಾಗಳಿಗಳನ್ನು ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ರೂಟ್ ಮಾರ್ಚ್ ನಡೆಸಲಾಗಿದ್ದು, ನಾಗರಿಕರು ಆರಕ್ಷಕರಿಗೆ ಪುಷ್ಪವೃಷ್ಠಿ ಮಾಡಿ ಕೃತಜ್ಞತೆ ಸಲ್ಲಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ರೂಟ್ ಮಾರ್ಚ್ ...

ಕೂಡ್ಲಿಗೆರೆಯಲ್ಲಿ ಮಳೆ-ಗಾಳಿ ಅವಾಂತರ: ಹಾರಿ ಹೋದ ಶೀಟ್’ಗಳು, ಮಹಿಳೆಗೆ ತೀವ್ರ ಪೆಟ್ಟು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನ ಕೂಡ್ಲಿಗೆರೆಯಲ್ಲಿ ಇಂದು ಸಂಜೆ ಭಾರೀ ಗಾಳಿ ಹಾಗೂ ಮಳೆ ಅವಾಂತರ ಸೃಷ್ಠಿಸಿದ್ದು, ಪರಿಣಾಮವಾಗಿ ಹಲವು ಮನೆ ಹಾಗೂ ಮಸೀದಿಗೆ ಹಾನಿಯಾಗಿದೆ. ಗ್ರಾಮದ ಮಸೀದಿ ಮಳಿಗೆಗೆ ಹಾಕಲಾಗಿದ್ದ ಸುಮಾರು 50 ಅಡಿ ಅಗಲದ ಶೀಟ್ ...

ಉಚಿತ ಮಾಸ್ಕ್‌ ವಿತರಿಸಿದ ಭದ್ರಾವತಿ ಬಿಜೆಪಿ ಮುಖಂಡ ಪ್ರವೀಣ್ ಪಟೇಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಹರಡಂತೆ ಮುಂಜಾಗ್ರಾತಾ ಕ್ರಮಗಳನ್ನು ಕೈಗೊಳ್ಳುತ್ತಿರುವಂತೆಯೇ, ಇಲ್ಲಿನ ಹಲವು ಬಡಾವಣೆಯ ನಿವಾಸಿಗಳಿಗೆ ಬಿಜೆಪಿ ಮುಖಂಡ ಪ್ರವೀಣ್ ಪಟೇಲ್ ಅವರು ಉಚಿತ ಮಾಸ್ಕ್‌ ವಿತರಣೆ ಮಾಡಿದರು. ನಗರದ ನ್ಯೂ ಕಾಲೋನಿ ಹಾಗೂ ಜಿಂಕ್ ಲೈನ್ ...

ಭದ್ರಾವತಿ: ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ಭದ್ರಾವತಿ: ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಶ್ರೀ ಧರ್ಮ ಜಾಗರಣಾ ಅರ್ಚಕರ ಸಭಾ ಮಂಡಳಿ ವತಿಯಿಂದ ಸಂಘದ ನೂರಕ್ಕೂ ಅಧಿಕ ನಗರ ಮತ್ತು ಗ್ರಾಮೀಣ ಪ್ರದೇಶದ ಅರ್ಚಕರಿಗೆ ಹಾಗೂ ಪುರೋಹಿತರಿಗೆ ಅಕ್ಕಿ, ಎಣ್ಣೆ, ಬೇಳೆ ಸೇರಿದಂತೆ ಹಲವು ದವಸ ಧಾನ್ಯಗಳನ್ನು ವಿತರಣೆ ...

ಕೂಡ್ಲಿಗೆರೆಯ ಮೊಬೈಲ್ ಅಂಗಡಿಯಲ್ಲಿ ಭಾರೀ ಕಳ್ಳತನ

ಕೂಡ್ಲಿಗೆರೆಯ ಮೊಬೈಲ್ ಅಂಗಡಿಯಲ್ಲಿ ಭಾರೀ ಕಳ್ಳತನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿನ ಮೊಬೈಲ್ ಅಂಗಡಿಯೊಂದರಲ್ಲಿ ನಿನ್ನೆ ರಾತ್ರಿ ಭಾರೀ ಪ್ರಮಾಣದ ಕಳ್ಳನತ ನಡೆದಿದ್ದು, ಸಾವಿರಾರು ರೂ. ಮೌಲ್ಯದ ವಸ್ತುಗಳು ಕಳುವಾಗಿವೆ. ಗ್ರಾಮದಲ್ಲಿರುವ ಶ್ರೀ ರಾಜೇಶ್ವರಿ ಎಂಟರ್’ಪ್ರೈಸಸ್ ಮೊಬೈಲ್ ಫೋನ ಅಂಗಡಿಯಲ್ಲಿ ನಿನ್ನೆ ಮಧ್ಯರಾತ್ರಿ ...

ಭದ್ರಾವತಿಯಲ್ಲಿ ವೈನ್ ಸ್ಟೋರ್’ಗೆ ಕನ್ನ: 70 ಸಾವಿರ ಮೌಲ್ಯದ ಮದ್ಯ ಕಳವು

ಭದ್ರಾವತಿಯಲ್ಲಿ ವೈನ್ ಸ್ಟೋರ್’ಗೆ ಕನ್ನ: 70 ಸಾವಿರ ಮೌಲ್ಯದ ಮದ್ಯ ಕಳವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದೇ ಪರದಾಡುತ್ತಿರುವ ಮದ್ಯವ್ಯಸನಿಗಳು ಹೊಸಮನೆಯ ವೈನ್ ಸ್ಟೋರ್’ಗೆ ಕನ್ನ ಹಾಕಿದ್ದು, ಸುಮಾರು 70 ಸಾವಿರ ರೂ. ಮೌಲ್ಯದ ಮದ್ಯ ಕದ್ದಿದ್ದಾರೆ. ಹೊಸಮನೆ ಮುಖ್ಯರಸ್ತೆಯಲ್ಲಿರುವ ಧನುಶ್ರೀ ವೈನ್ಸ್‌ ...

ಉಕ್ಕಿನ ನಗರಿಯಲ್ಲಿ ಕಲಾವಿದರಿಂದ ಚಿತ್ರ ಬರೆದು ಕೊರೋನಾ ಜಾಗೃತಿ

ಉಕ್ಕಿನ ನಗರಿಯಲ್ಲಿ ಕಲಾವಿದರಿಂದ ಚಿತ್ರ ಬರೆದು ಕೊರೋನಾ ಜಾಗೃತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ದೇಶದಾದ್ಯಂತ ಮಾರಕ ಕೊರೋನಾ ವೈರಸ್ ಸಾಲು ಸಾಲು ಬಲಿ ಪಡೆಯುತ್ತಿರುವಂತೆಯೇ, ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಜನರಲ್ಲಿ ಜಾಗೃತಿ ಮೂಡುವುದೇ ಮಹತ್ವದ ಹಂತವಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ಕೊರೋನಾ ವೈರಸ್ ಕುರಿತು ನಗರದ ವಿವಿಧ ...

Page 164 of 198 1 … 163 164 165 … 198
  • Trending
  • Latest
error: Content is protected by Kalpa News!!