Thursday, October 22, 2026
Advertisement
ADVERTISEMENT

Tag: Bhadravathi

ಭದ್ರಾವತಿಯಲ್ಲಿ ವೈನ್ ಸ್ಟೋರ್’ಗೆ ಕನ್ನ: 70 ಸಾವಿರ ಮೌಲ್ಯದ ಮದ್ಯ ಕಳವು

ಭದ್ರಾವತಿಯಲ್ಲಿ ವೈನ್ ಸ್ಟೋರ್’ಗೆ ಕನ್ನ: 70 ಸಾವಿರ ಮೌಲ್ಯದ ಮದ್ಯ ಕಳವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಸಿಗದೇ ಪರದಾಡುತ್ತಿರುವ ಮದ್ಯವ್ಯಸನಿಗಳು ಹೊಸಮನೆಯ ವೈನ್ ಸ್ಟೋರ್’ಗೆ ಕನ್ನ ಹಾಕಿದ್ದು, ಸುಮಾರು 70 ಸಾವಿರ ರೂ. ಮೌಲ್ಯದ ಮದ್ಯ ಕದ್ದಿದ್ದಾರೆ. ಹೊಸಮನೆ ಮುಖ್ಯರಸ್ತೆಯಲ್ಲಿರುವ ಧನುಶ್ರೀ ವೈನ್ಸ್‌ ...

ಉಕ್ಕಿನ ನಗರಿಯಲ್ಲಿ ಕಲಾವಿದರಿಂದ ಚಿತ್ರ ಬರೆದು ಕೊರೋನಾ ಜಾಗೃತಿ

ಉಕ್ಕಿನ ನಗರಿಯಲ್ಲಿ ಕಲಾವಿದರಿಂದ ಚಿತ್ರ ಬರೆದು ಕೊರೋನಾ ಜಾಗೃತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ದೇಶದಾದ್ಯಂತ ಮಾರಕ ಕೊರೋನಾ ವೈರಸ್ ಸಾಲು ಸಾಲು ಬಲಿ ಪಡೆಯುತ್ತಿರುವಂತೆಯೇ, ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಜನರಲ್ಲಿ ಜಾಗೃತಿ ಮೂಡುವುದೇ ಮಹತ್ವದ ಹಂತವಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ಕೊರೋನಾ ವೈರಸ್ ಕುರಿತು ನಗರದ ವಿವಿಧ ...

ಉಕ್ಕಿನ ನಗರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಉಕ್ಕಿನ ನಗರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು. ಅವರು ಮಂಗಳವಾರ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ...

ಕೊರೋನಾ ವಿರುದ್ಧದ ಚಿಕಿತ್ಸೆಯಲ್ಲಿ ಭಾರತೀಯ ಆಯುರ್ವೇದ ಪ್ರಯೋಗಕ್ಕೂ ಅವಕಾಶ ನೀಡಿ: ಡಾ.ಸುದರ್ಶನ್ ಕೆ. ಆಚಾರ್

ಕೊರೋನಾ ವಿರುದ್ಧದ ಚಿಕಿತ್ಸೆಯಲ್ಲಿ ಭಾರತೀಯ ಆಯುರ್ವೇದ ಪ್ರಯೋಗಕ್ಕೂ ಅವಕಾಶ ನೀಡಿ: ಡಾ.ಸುದರ್ಶನ್ ಕೆ. ಆಚಾರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಹಲವಾರು ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡಿ ಯಶಸ್ವಿಯಾಗಿರುವ ಆಯುರ್ವೇದಲ್ಲಿ ಮಾರಕ ಕೊರೋನಾ ವೈರಸ್ ಲಕ್ಷಣಗಳಿಗೂ ಚಿಕಿತ್ಸೆ ಲಭ್ಯವಿದ್ದು, ಇದರ ಫಾರ್ಮುಲಾ ನಮ್ಮಲ್ಲಿದೆ. ಇದರ ಪ್ರಯೋಗಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ...

ಭಗವಂತ ನೀಡಿದ ನೀರನ್ನು ಸಂರಕ್ಷಿಸದೇ ಸ್ವಯಂ ದ್ರೋಹ ಮಾಡಿಕೊಳ್ಳುತ್ತಿದ್ದೇವೆ: ಸಚಿವ ಈಶ್ವರಪ್ಪ ಅಭಿಮತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭಗವಂತ ನಮಗೆ ಸಮರ್ಪಕವಾಗಿ ಮಳೆಯ ಮೂಲಕ ನೀರನ್ನು ನದಿಯನ್ನು ನೀಡಿದ್ದಾನೆ. ಆದರೆ ನಾವು ಅವುಗಳ ಸಂರಕ್ಷಣೆಯ ಬಗ್ಗೆ ಗಮನ ಹರಿಸದೆ ನಮಗೆ ನಾವೇ ದ್ರೋಹ ಮಾಡಿ ಕೊಂಡಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ...

ಭದ್ರಾವತಿ ತಾಲೂಕಿನಲ್ಲಿ ಸಿಡಿಲಿಗೆ ಹೊತ್ತಿ ಉರಿದ ಬೃಹತ್ ತೆಂಗಿನ ಮರ

ಭದ್ರಾವತಿ ತಾಲೂಕಿನಲ್ಲಿ ಸಿಡಿಲಿಗೆ ಹೊತ್ತಿ ಉರಿದ ಬೃಹತ್ ತೆಂಗಿನ ಮರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭಾರೀ ಮಳೆಯೊಂದಿಗೆ ತಾಲೂಕಿನಲ್ಲಿ ಬಡಿದ ಸಿಡಿಲಿಗೆ ಬೃಹತ್ ತೆಂಗಿನ ಮರವೊಂದು ಹೊತ್ತಿ ಉರಿದಿದೆ. ತಾಲೂಕಿನ ಅಂತರಗಂಗೆ ಸಮೀಪದ ಗುಣಿನರಸೀಪುರ ಗ್ರಾಮದಲ್ಲಿ ಭಾರೀ ಸಿಡಿಲು ಹೊಡೆದಿದ್ದು, ಇದಕ್ಕೆ ತೆಂಗಿನ ಮರ ಹೊತ್ತಿ ಉರಿದಿದೆ. (ವರದಿ: ಕೆ.ಎಸ್. ...

ಭದ್ರಾವತಿಯಲ್ಲಿ ಸಿಡಿಲು, ಗುಡುಗು ಸಹಿತ ಭಾರೀ ಮಳೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಉಕ್ಕಿನ ನಗರಿಯಲ್ಲಿ ಇಂದು ಮಧ್ಯಾಹ್ನ ಸುರಿದ ಮಳೆ ಕೊಂಚ ತಂಪೆರೆದಿದೆ. ಸುಮಾರು 1 ಗಂಟೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, 2.30ರ ವೇಳೆಗೆ ಭಾರೀ ಸಿಡಿಲು ಹಾಗೂ ಗುಡುಗಿನಿಂದ ಕೂಡಿದ ಮಳೆ ...

ಭದ್ರಾವತಿಯಲ್ಲಿ ದೀಪದ ಹಣತೆಗಳಲ್ಲಿ ಅರಳಿದ ‘ನಮೋ’

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಜನರ ಐಕ್ಯತೆಯ ಸಂದೇಶಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆನೀಡಿದಂತೆ ಜನರು ತಮ್ಮ ತಮ್ಮ ಮನೆಯಮುಂದೆ, ಬಾಲ್ಕನಿಗಳಲ್ಲಿ ದೀಪ ಹಿಡಿದು ನಿಂತು ಐಕ್ಯತೆ ಸಾರಿದರು. ಕೆಲವರು ಪಟಾಕಿ ಹರಿಸಿದರು. ...

ಕಾದ ಕಾವಲಿಯಂತಾಗಿದ್ದ ಶಿವಮೊಗ್ಗಕ್ಕೆ ತಂಪೆರೆದ ಅನಿರೀಕ್ಷಿತ ಮಳೆರಾಯ

ಕಾದ ಕಾವಲಿಯಂತಾಗಿದ್ದ ಶಿವಮೊಗ್ಗಕ್ಕೆ ತಂಪೆರೆದ ಅನಿರೀಕ್ಷಿತ ಮಳೆರಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಒಂದೆಡೆ ಲಾಕ್ ಡೌನ್’ನಿಂದಾಗಿ ಹೊರಕ್ಕೆ ಹೋಗುವಂತಿಲ್ಲ.. ಇನ್ನೊಂದೆಡೆ ಸೂರ್ಯನ ಪ್ರಖರ ಶಾಖಕ್ಕೆ ಕಾದ ಕಾವಲಿಯಂತಾಗಿದ್ದ ನಗರ.. ಇದರಿಂದ ಮನೆಯೊಳಗೆ ಸುಮ್ಮನೆ ಕೂರಲು ಸಾಧ್ಯವಾಗದಷ್ಟು ಸೆಖೆ... ಆದರೆ ಇವೆಲ್ಲಕ್ಕೂ ಇಂದು ರಿಲ್ಯಾಕ್ಸ್‌ ಮಾಡಿದ್ದಾನೆ ಮಳೆರಾಯ. ಹೌದು..ನಗರ ...

ಪೊಲೀಸ್ ಉಮೇಶ್ ಮಾನವೀಯತೆ: ಕಾರು ಚಾಲಕರಿಗೆ ದವಸ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೊನಾ ವೈರಸ್ ಹಿನ್ನಲೆಯಲ್ಲಿ ಮನೆ ಬಿಟ್ಟು ಹೋಗದ ಪರಿಸ್ಥಿತಿಯ ಸಂಕಷ್ಟದಲ್ಲಿರುವ ವಾಹನ ಚಾಲಕರಿಗೆ ಸ್ನೇಹಜೀವಿ ಬಳಗದ ಪೊಲೀಸ್ ಉಮೇಶ್ ರವರು ತಮ್ಮ ಒಂದು ತಿಂಗಳ ವೇತನದಲ್ಲಿ ಸುಮಾರು 150 ಚಾಲಕರ ಕುಟುಂಬಗಳಿಗೆ ಅಕ್ಕಿ ಹಾಗೂ ...

Page 165 of 198 1 … 164 165 166 … 198
  • Trending
  • Latest
error: Content is protected by Kalpa News!!