Monday, September 28, 2026
Advertisement
ADVERTISEMENT

Tag: Bhadravathi

ಭದ್ರಾವತಿ: ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ಭದ್ರಾವತಿ: ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ಭದ್ರಾವತಿ: ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು. ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಟಿ.ಎಂ. ಸೋಮಶೇಖರ್, ನೋಟ್ ಬುಕ್ ವಿತರಿಸಿ ಮಾತನಾಡಿ ಮಕ್ಕಳ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ...

ಭದ್ರಾವತಿ-ಭಗವಂತನನ್ನು ಒಲಸಿಕೊಳ್ಳಲು ಗುರುಕರುಣೆ ಅಗತ್ಯ: ಶ್ರೀ ಡಾ.ಸಿದ್ದಲಿಂಗ ಮಹಾ ಸ್ವಾಮಿ

ಭದ್ರಾವತಿ-ಭಗವಂತನನ್ನು ಒಲಸಿಕೊಳ್ಳಲು ಗುರುಕರುಣೆ ಅಗತ್ಯ: ಶ್ರೀ ಡಾ.ಸಿದ್ದಲಿಂಗ ಮಹಾ ಸ್ವಾಮಿ

ಭದ್ರಾವತಿ: ಗುರುಕರುಣೆ ಇಲ್ಲದೆ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕಾರ ದೊರೆತಾಗ ಮಾತ್ರ ತಮ್ಮ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯ ಎಂದು ಗೋಣಿಬೀಡು ಶ್ರೀ ಶೀಲ ಸಂಪಾದನಾ ಮಠದ ಶ್ರೀ ಡಾ.ಸಿದ್ದಲಿಂಗ ಮಹಾ ಸ್ವಾಮಿ ಹೇಳಿದರು. ಅವರು ತಾಲೂಕಿನ ಗೋಣಿಬೀಡು ಶ್ರೀ ಮಠದಲ್ಲಿ ...

ಭದ್ರಾವತಿ: ಶಿಕ್ಷಕರು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿಕೊಳ್ಳಲು ಕರೆ

ಭದ್ರಾವತಿ: ಶಿಕ್ಷಕರು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿಕೊಳ್ಳಲು ಕರೆ

ಭದ್ರಾವತಿ: ಶಿಕ್ಷಕರು ಶಾಲೆಗಳಲ್ಲಿ ಪೂರಕ ವಾತಾವರಣ ನಿರ್ಮಿಸಿಕೊಳ್ಳುವಂತೆ ಜಿಪಂ ಮಾಜಿ ಸದಸ್ಯ ಎಸ್. ಕುಮಾರ್ ಹೇಳಿದರು. ಅವರು ಮಂಗಳವಾರ ತಾಲೂಕಿನ ಬಾರಂದೂರು ಗ್ರಾಮದ ಹಳ್ಳಿಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮ ...

ಭದ್ರಾವತಿ: ನವಲೆ ಬಸಾಪುರ ಗ್ರಾಮಠಾಣೆ ಖಾಸಗೀ ವ್ಯಕ್ತಿಗಳ ಕಬಳಿಕೆ ಆರೋಪ

ಭದ್ರಾವತಿ: ನವಲೆ ಬಸಾಪುರ ಗ್ರಾಮಠಾಣೆ ಖಾಸಗೀ ವ್ಯಕ್ತಿಗಳ ಕಬಳಿಕೆ ಆರೋಪ

ಭದ್ರಾವತಿ: ಖಾಸಗೀ ವ್ಯಕ್ತಿಗಳು ಭೂ ಕಬಳಿಸಲು ಸ್ಪಂದಿಸಿದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಮಿನಿ ವಿಧಾನಸೌಧ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದ ...

ಭದ್ರಾವತಿ-ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಗೌರವ: ಮಂಜುನಾಥ ಭಟ್

ಭದ್ರಾವತಿ-ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಗೌರವ: ಮಂಜುನಾಥ ಭಟ್

ಭದ್ರಾವತಿ: ವಿಶ್ವದಲ್ಲಿ ತಾಯಿಗೆ ತನ್ನದೆ ಆದ ಒಂದು ಉನ್ನತ ಸ್ಥಾನವಿರುತ್ತದೆ. ಆ ಸ್ಥಾನವು ಆಕೆಯ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ತನ್ನ ತನ್ನದ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಗೌರವ ತಂದುಕೊಡಲು ಸಾದ್ಯ ಎಂದು ಶಿವಮೊಗ್ಗ ಕಮಲಾ ನೆಹರು ಕಾಲೇಜು ಉಪನ್ಯಾಸಕ ...

ಭದ್ರಾವತಿ ಎಂಪಿಎಂ ಮುಚ್ಚುವ ಪ್ರಕ್ರಿಯೆ ಮುಂದೂಡಿ: ಸಚಿವರಿಗೆ ಮನವಿ

ಭದ್ರಾವತಿ ಎಂಪಿಎಂ ಮುಚ್ಚುವ ಪ್ರಕ್ರಿಯೆ ಮುಂದೂಡಿ: ಸಚಿವರಿಗೆ ಮನವಿ

ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಮುಂದೂಡುವಂತೆ ಆಗ್ರಹಿಸಿ ಎಂಪಿಎಂ ಸ್ವಯಂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ನೇತೃತ್ವದಲ್ಲಿ ಸಚಿವ ಕೆ.ಜೆ. ಜಾರ್ಜ್ ರವರಿಗೆ ಮನವಿ ಸಲ್ಲಿಸಿದರು. ಎಂಪಿಎಂ ಕಾರ್ಖಾನೆಯನ್ನು ನಷ್ಟದ ನೆಪಹೊಡ್ಡಿ 2015 ...

ಭದ್ರಾವತಿ: ಪರಿಸರ ದಿನಾಚರಣೆ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ

ಭದ್ರಾವತಿ: ಪರಿಸರ ದಿನಾಚರಣೆ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ

ಭದ್ರಾವತಿ: ನಗರದ ಹೊಸಮನೆ ಸೆಂಟ್ ಮೇರಿಸ್ ಆಂಗ್ಲ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮೂಲಕ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕ ಶಿವಲಿಂಗೇಗೌಡ, ಶಾಲೆಯ ವ್ಯವಸ್ಥಾಪಕರಾದ ಫಾದರ್ ಥಾಮಸ್ ...

ಭರವಸೆಯ ಚಿತ್ರಕಲಾ ಪ್ರತಿಭೆ ಭದ್ರಾವತಿಯ ವಿಷ್ಣು

ಭರವಸೆಯ ಚಿತ್ರಕಲಾ ಪ್ರತಿಭೆ ಭದ್ರಾವತಿಯ ವಿಷ್ಣು

ಭದ್ರಾವತಿ: ಪ್ಲೆಕ್ಸ್‌ ಹಾವಳಿಯಿಂದಾಗಿ ಚಿತ್ರಕಲೆ ಹಾಗೂ ಚಿತ್ರ ಕಲಾವಿದರ ಬದುಕು ಅತಂತ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ತನ್ನ ಚಿತ್ರಕಲೆಯ ಮೂಲಕ ಗಮನಸೆಳೆಯುತ್ತಿರುವ ಪ್ರತಿಭೆ ಭದ್ರಾವತಿಯ ವಿಷ್ಣು ಕುಮಾರ್. ಯುವ ಜನತೆ ಇಂದು ಕೇವಲ ಐಟಿ, ಬಿಟಿಗಳ ಕಡೆ ಒಲವು ತೋರುತ್ತಿರುವ ಸಂದರ್ಭದಲ್ಲಿ ಚಿತ್ರಕಲೆಯ ...

ಭದ್ರಾವತಿ: ಮೋದಿ ಅಭಿಮಾನಿ ಬಳಗದಿಂದ ಕೇಸರಿ ಲಾಡು ಹಂಚಿಕೆ

ಭದ್ರಾವತಿ: ಮೋದಿ ಅಭಿಮಾನಿ ಬಳಗದಿಂದ ಕೇಸರಿ ಲಾಡು ಹಂಚಿಕೆ

ಭದ್ರಾವತಿ: ಕೇಂದ್ರದಲ್ಲಿ ನರೇಂದ್ರ ಮೋದಿ 2ನೇ ಬಾರಿಗೆ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಹಿನ್ನಲೆಯಲ್ಲಿ ನಗರದ ಮೋದಿ ಅಭಿಮಾನಿಗಳಿಂದ ಕೇಸರಿ ಬಣ್ಣದ ಲಾಡು ಉಂಡೆಯನ್ನು ಹಂಚಿ ಸಂತಸ ವ್ಯಕ್ತಪಡಿಸಿದರು. ನಗರದ ಮೋದಿ ಅಭಿಮಾನಿಗಳು ನ್ಯಾಯಾಲಯದ ಆವರಣದಲ್ಲಿದ್ದ ಕಕ್ಷೀದಾರರಿಗೆ, ವಕೀಲರಿಗೆ, ಸಿಬ್ಬಂದಿಗಳಿಗೆ ಲಾಡು ...

ಭದ್ರಾವತಿ: ಗ್ರಾಪಂ ಚುನಾವಣಾ ಫಲಿತಾಂಶ, ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ

ಭದ್ರಾವತಿ: ಗ್ರಾಪಂ ಚುನಾವಣಾ ಫಲಿತಾಂಶ, ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ

ಭದ್ರಾವತಿ: ತಾಲ್ಲೂಕಿನ ಸಿಂಗನಮನೆ, ತಾವರೆಗಟ್ಟ ಹಾಗು ಕಲ್ಲಹಳ್ಳಿ ಮೂರು ಗ್ರಾಮ ಪಂಚಾಯಿತಿಗಳ ತೆರವಾಗಿದ್ದ ಸ್ಥಾನಕ್ಕೆ ಮೇ: 29 ರಂದು ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡು ಮೂರು ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 717 ಮತಗಳ ...

Page 177 of 198 1 … 176 177 178 … 198
  • Trending
  • Latest
error: Content is protected by Kalpa News!!