Monday, September 28, 2026
Advertisement
ADVERTISEMENT

Tag: Bhadravathi

ಭದ್ರಾವತಿ: ಸಿದ್ದತೆಗೊಳ್ಳುತ್ತಿದೆ ಡಿಪ್ಲೊಮಾ ಕೌನ್ಸಿಲಿಂಗ್ ನೋಡಲ್ ಕೇಂದ್ರ

ಭದ್ರಾವತಿ: ಸಿದ್ದತೆಗೊಳ್ಳುತ್ತಿದೆ ಡಿಪ್ಲೊಮಾ ಕೌನ್ಸಿಲಿಂಗ್ ನೋಡಲ್ ಕೇಂದ್ರ

ಭದ್ರಾವತಿ: ನ್ಯೂಟೌನ್ ಸರಕಾರಿ ವಿಐಎಸ್‍ಎಸ್‍ಜೆ ಪಾಲಿಟೆಕ್ನಿಕ್‍ನಲ್ಲಿ ಡಿಪ್ಲೊಮಾ ತರಗತಿಗಳಿಗೆ ಸೀಟುಗಳ ಆಯ್ಕೆಯ ನೋಡಲ್ ಕೇಂದ್ರ ತೆರೆಯಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಬಿಎಸ್‍ಎನ್‍ಎಲ್ ಇಲಾಖೆಯು ಓಎಫ್‍ಸಿ ಕೇಬಲ್ ಅಳವಡಿಕೆ ಪ್ರಗತಿಯಲ್ಲಿದೆ. ಜೂ: 10 ರಂದು ಶಾಸಕ ಬಿ.ಕೆ. ಸಂಗಮೇಶ್ವರ್ ಕೌನ್ಸಿಲಿಂಗ್ ಪ್ರಕ್ರಿಯೆಗೆ ಚಾಲನೆ ...

ಭದ್ರಾವತಿ: ಅಧಿಕಾರಿಗಳ ಮತ್ತು ನೌಕರರ ಸಾಮರಸ್ಯಕ್ಕೆ ಕ್ರೀಡಾಕೂಟ ಉತ್ತಮ ಬೆಳವಣಿಗೆ

ಭದ್ರಾವತಿ: ಅಧಿಕಾರಿಗಳ ಮತ್ತು ನೌಕರರ ಸಾಮರಸ್ಯಕ್ಕೆ ಕ್ರೀಡಾಕೂಟ ಉತ್ತಮ ಬೆಳವಣಿಗೆ

ಭದ್ರಾವತಿ: ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಆರೋಗ್ಯ ಇಲಾಖೆಯು ಅಧಿಕಾರಿಗಳ ಮತ್ತು ನೌಕರರ ಸಾಮರಸ್ಯಕ್ಕೆ ಮತ್ತು ಒಗ್ಗಟ್ಟು ಪ್ರದರ್ಶನಕ್ಕೆ ಕ್ರೀಡಾಕೂಟ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಹೇಳಿದರು. ಅವರು ...

ಭದ್ರಾವತಿ: ನೌಕರರ ಸಂಘಕ್ಕೆ ಜೂ: 13 ರಂದು ಚುನಾವಣೆ, ಪ್ರಕ್ರಿಯೆ ಆರಂಭ

ಭದ್ರಾವತಿ: ನೌಕರರ ಸಂಘಕ್ಕೆ ಜೂ: 13 ರಂದು ಚುನಾವಣೆ, ಪ್ರಕ್ರಿಯೆ ಆರಂಭ

ಭದ್ರಾವತಿ: ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ಜೂ: 13 ರಂದು ಗುರುವಾರ ಚುನಾವಣೆ ನಡೆಯಲಿದೆ. ಮೇ: 27 ಸೋಮವಾರದಿಂದ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ನಿವೃತ್ತ ಉಪ ತಹಸೀಲ್ದಾರ್ ಹಾಗು ಚುನಾವಣಾಧಿಕಾರಿ ಬಿ.ಎಸ್.ಮೈಲಾರಯ್ಯ ತಿಳಿಸಿದರು. ಅವರು ಶನಿವಾರ ...

ಭದ್ರಾವತಿ-ತಂಬಾಕು ಪದಾರ್ಥ ಮಾರಾಟ ಅಂಗಡಿಗಳ ಮೇಲೆ ದಾಳಿ: ಪ್ರಕರಣ ದಾಖಲು

ಭದ್ರಾವತಿ: ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ನಗರದ ವಿವಿಧೆಡೆ ತಂಬಾಕು ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ 371 ಪ್ರಕರಣಗಳನ್ನು ದಾಖಲಿಸಿ 21,700 ರೂ ದಂಢ ವಸೂಲಿ ಮಾಡಿದ ಪ್ರಕರಣ ಶನಿವಾರ ನಡೆದಿದೆ. ತಹಸೀಲ್ದಾರ್ ಸೋಮಶೇಖರ್ ನೇತೃತ್ವದ ...

ಭದ್ರಾವತಿ: ಅದ್ದೂರಿಯಾಗಿ ನಡೆದ ಆಂಜನೇಯ ಸ್ವಾಮಿ ಮಹಾ ರಥೋತ್ಸವ

ಭದ್ರಾವತಿ: ಅದ್ದೂರಿಯಾಗಿ ನಡೆದ ಆಂಜನೇಯ ಸ್ವಾಮಿ ಮಹಾ ರಥೋತ್ಸವ

ಭದ್ರಾವತಿ: ಹಳೇನಗರದ ಕಂಚಿನ ಬಾಗಿಲು ಶ್ರೀಆಂಜನೇಯ ಸ್ವಾಮಿ ದೇವಾಲಯದ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಬೆಳಿಗ್ಗೆ ನವಗ್ರಹ ಹೋಮ, ಆದಿವಾಸ ಹೋಮ ರಥ ಶುದ್ಧಿಹೋಮ, ರಥಾಧಿವಾಸ ಹೋಮ ಹಾಗೂ ಶ್ರೀ ಸ್ವಾಮಿಯ ರಥಾರೋಹಣ ನೆರವೇರಿತು. ಮಧ್ಯಾಹ್ನ 12 ...

ಭದ್ರಾವತಿ-ಪರಿಸರ ಪೂರಕ ಕುಂಬಾರಿಕೆಗೆ ಆತಂಕದ ಸ್ಥಿತಿ: ನಷ್ಟದಿಂದ ವೃತ್ತಿ ತೊರೆಯುತ್ತಿರುವ ಕುಂಬಾರರು

ಭದ್ರಾವತಿ-ಪರಿಸರ ಪೂರಕ ಕುಂಬಾರಿಕೆಗೆ ಆತಂಕದ ಸ್ಥಿತಿ: ನಷ್ಟದಿಂದ ವೃತ್ತಿ ತೊರೆಯುತ್ತಿರುವ ಕುಂಬಾರರು

ಭದ್ರಾವತಿ: ಪ್ಲಾಸ್ಟಿಕ್ ಸಮಸ್ಯೆ ದೇಶದಲ್ಲಿಂದು ಕಂಟಕವಾಗಿ ಪರಿಣಿಮಿಸಿದೆ. ಸರಕಾರಗಳು ಅದರ ನಿವಾರಣೆಗಾಗಿ ನಾನಾ ಕಸರತ್ತು ಮಾಡುತ್ತಿದ್ದರು ಪ್ರಯೋಜನವಾಗದಿರುವುದು ವಿಷಾಧನೀಯ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ನೈರ್ಮಲ್ಯ ತಡೆಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತಿರುವ ಸರಕಾರ ಮಣ್ಣಿನ ಪರಿಕರಗಳ ಚಿಂತನೆಗೆ ಮುಂದಾಗಬಹುದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಪರಿಸರ ...

ಭದ್ರಾವತಿ-ಸಾಹಿತ್ಯದಲ್ಲಿ ರಾಜಕೀಯ ಬೆರಸಬಾರದು: ಸೇತುರಾಂ ಅಭಿಮತ

ಭದ್ರಾವತಿ-ಸಾಹಿತ್ಯದಲ್ಲಿ ರಾಜಕೀಯ ಬೆರಸಬಾರದು: ಸೇತುರಾಂ ಅಭಿಮತ

ಭದ್ರಾವತಿ: ರಾಜಕೀಯದಲ್ಲಿ ಸಾಹಿತ್ಯವಿರಬೇಕೇ ವಿನಾ ಸಾಹಿತ್ಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಬೆಂಗಳೂರಿನ ರಂಗಕರ್ಮಿ, ಲೇಖಕ, ಕಿರುತೆರೆನಟ ಹಾಗೂ ನಿರ್ದೇಶಕ ಎಸ್.ಎನ್. ಸೇತುರಾಂ ಹೇಳಿದರು. ನಗರದ ಉಂಬ್ಳೇಬೈಲ್ ರಸ್ತೆ ಲಯನ್ಸ್‌ ಕ್ಲಬ್ ಸಭಾಂಗಣದಲ್ಲಿ ಆವರ್ತ ಪ್ರಕಾಶನದ ದೀಪ್ತಿ ಭದ್ರಾವತಿ ಅವರ ಗೀರು ಕಥಾ ...

ಭದ್ರಾವತಿ: ಪ್ರಗತಿ ಗ್ರಾಮೀಣ ಬ್ಯಾಂಕ್ ಮುಂಭಾಗ ರೈತ ಸಂಘದಿಂದ ಪ್ರತಿಭಟನೆ

ಭದ್ರಾವತಿ: ಪ್ರಗತಿ ಗ್ರಾಮೀಣ ಬ್ಯಾಂಕ್ ಮುಂಭಾಗ ರೈತ ಸಂಘದಿಂದ ಪ್ರತಿಭಟನೆ

ಭದ್ರಾವತಿ: ಬ್ಯಾಂಕಿನಿಂದ ಸಾಲ ಪಡೆದ ಸಣ್ಣ ರೈತರಿಗೆ ನ್ಯಾಯಾಲಯದ ಮೂಲಕ ಜಪ್ತಿಗೆ ಆದೇಶ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ಹಳೇನಗರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕಿನ ...

ಭದ್ರಾವತಿ ಶ್ರೀಲಕ್ಷ್ಮೀ ನರಸಿಂಹ ದೇವರಿಗೆ ಸಂಧಾನ ಸೇವೆ, ಅವಭೃತ ಸ್ನಾನ

ಭದ್ರಾವತಿ ಶ್ರೀಲಕ್ಷ್ಮೀ ನರಸಿಂಹ ದೇವರಿಗೆ ಸಂಧಾನ ಸೇವೆ, ಅವಭೃತ ಸ್ನಾನ

ಭದ್ರಾವತಿ: ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದ ಬ್ರಹ್ಮ ರಥೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ಮೂಲದೇವರಿಗೆ ಸುಪ್ರಭಾತ ಮಾಡಿ ದರ್ಪಣದ ಮೂಲಕ ದೇವರ ದರ್ಶನ ಮಾಡಲಾಯಿತು. ವರ್ಷಕ್ಕೊಮ್ಮೆ ಮಾಡುವ ವಿಶೇಷ ಕಷಾಯ ತೀರ್ಥವನ್ನು ಭಕ್ತಾದಿಗಳಿಗೆ ನೀಡಲಾಯಿತು. ನಂತರ ಬಲಿ ಉತ್ಸವ, ...

ಕಳೆಗಟ್ಟಿದ ಭದ್ರಾವತಿ: ಲಕ್ಷ್ಮೀ ನರಸಿಂಹ ದೇವರಿಗೆ ಅದ್ದೂರಿ ಬ್ರಹ್ಮರಥೋತ್ಸವ

ಕಳೆಗಟ್ಟಿದ ಭದ್ರಾವತಿ: ಲಕ್ಷ್ಮೀ ನರಸಿಂಹ ದೇವರಿಗೆ ಅದ್ದೂರಿ ಬ್ರಹ್ಮರಥೋತ್ಸವ

ಭದ್ರಾವತಿ: ಹಳೇನಗರದ 13 ನೇ ಶತಮಾನದ ಹೊಯ್ಸಳರ ಕಾಲದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವವು ಶನಿವಾರ ವಿಜೃಂಭಣೆಯಿಂದ ನೆರವೇರಿತು. ದೇವಾಲಯದ ಮುಖ್ಯ ಅರ್ಚಕ ವೇ!!ಬ್ರ!! ರಂಗನಾಥ ಶರ್ಮ, ಸಹಾಯಕ ಅರ್ಚಕರಾದ ಶ್ರೀನಿವಾಸ ಹಾಗು ನರಸಿಂಹಚಾರ್ ಮತ್ತಿತರೆ ಅರ್ಚಕರ ...

Page 178 of 198 1 … 177 178 179 … 198
  • Trending
  • Latest
error: Content is protected by Kalpa News!!