Thursday, October 1, 2026
Advertisement
ADVERTISEMENT

Tag: Bhadravathi

ಕೋವಿಡ್ 19: ರೈತರು ಅತ್ಯಂತ ಎಚ್ಚರಿಕೆಯಿಂದ ಇರಲು ಪವಿತ್ರಾ ರಾಮಯ್ಯ ಸಲಹೆ

ಕೋವಿಡ್ 19: ರೈತರು ಅತ್ಯಂತ ಎಚ್ಚರಿಕೆಯಿಂದ ಇರಲು ಪವಿತ್ರಾ ರಾಮಯ್ಯ ಸಲಹೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾಲ್ಲೂಕಿನ ಕಾಗೆ ಕೊಡಮಗ್ಗಿ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಂದು ಕೈಗೊಳ್ಳಲಾಗಿರುವ ನಾಲೆ ಸ್ವಚ್ಚತೆ ಕಾಮಗಾರಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಕಾರ್ಮಿಕರಿಗೆ ಮಾಸ್ಕ್ ವಿತರಿಸುವ ...

ನಾನು ಆರೋಗ್ಯದಿಂದ ಇದ್ದೇನೆ, ಯಾರೂ ಆತಂಕ ಪಡಬೇಡಿ: ಶಾಸಕ ಸಂಗಮೇಶ್ವರ್ ಸಂದೇಶ

ಆತಂರಿಕ ವೈಮನಸ್ಸಿನಿಂದ ಶೀಘ್ರದಲ್ಲೇ ರಾಜ್ಯ ಸರ್ಕಾರ ಪತನ: ಶಾಸಕ ಸಂಗಮೇಶ್ವರ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಬಿಜೆಪಿ ಪಕ್ಷದಲ್ಲಿರುವ ಆಂತರಿಕ ವೈಮನಸ್ಸಿನಿಂದಲೇ ರಾಜ್ಯ ಸರ್ಕಾರ ಬಿದ್ದು ಹೊಗಲಿದೆ. ಹಾಗೂ ಮುಂಬರುವ ಆರು ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು 6 ತಿಂಗಳಲ್ಲಿ ...

ಒಂದು ಕೋಟಿ ರೂ. ವೆಚ್ಚದಲ್ಲಿ 25 ಸಾವಿರ ಬಡಕುಟುಂಬಗಳಿಗೆ ದಿನಸಿ ಸಾಮಾಗ್ರಿ: ಶಾಸಕ ಸಂಗಮೇಶ್ವರ್

ಒಂದು ಕೋಟಿ ರೂ. ವೆಚ್ಚದಲ್ಲಿ 25 ಸಾವಿರ ಬಡಕುಟುಂಬಗಳಿಗೆ ದಿನಸಿ ಸಾಮಾಗ್ರಿ: ಶಾಸಕ ಸಂಗಮೇಶ್ವರ್

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರಸಭೆ 35 ವಾರ್ಡ್‌ಗಳಲ್ಲಿ ಸುಮಾರು 1 ಕೋ. ರೂ. ವೆಚ್ಚದಲ್ಲಿ 25 ಸಾವಿರ ಬಡಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುವುದು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು. ಅವರು ನಗರಸಭೆ ಸಭಾಂಗಣದಲ್ಲಿ ತಾಲೂಕು ಮಟ್ಟದ ಕೋವಿಡ್-19 ಕಾರ್ಯ ...

ಲಸಿಕೆ ಹಾಕಿಸಿಕೊಂಡು ಕೊರೋನಾ ನಿಯಂತ್ರಿಸಲು ಸಹಕರಿಸಿ: ಶಾಸಕ ಸಂಗಮೇಶ್ವರ್ ಮನವಿ

ಲಸಿಕೆ ಹಾಕಿಸಿಕೊಂಡು ಕೊರೋನಾ ನಿಯಂತ್ರಿಸಲು ಸಹಕರಿಸಿ: ಶಾಸಕ ಸಂಗಮೇಶ್ವರ್ ಮನವಿ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರದ ವೀರಶೈವ ಸಭಾ ಭವನದಲ್ಲಿ ಶಾಸಕ ಬಿಕೆ ಸಂಗಮೇಶ್ವರ್ ಅವರು ಇಂದು ತಾಲೂಕಿನ 22 ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಮತ್ತು ನಗರಸಭಾ ಸದಸ್ಯರುಗಳಿಗೆ ಕೋವಿಡ್ 19 ವ್ಯಾಕ್ಸಿನ್ ಹಾಕಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ...

ಕಾಮಗಾರಿಯಲ್ಲಿ ಲೋಪವಿದ್ದಲ್ಲಿ ಬಿಲ್ ಪಾವತಿ ಮಾಡದಂತೆ ಅಧಿಕಾರಿಗಳಿಗೆ ಪವಿತ್ರಾ ರಾಮಯ್ಯ ಸೂಚನೆ

ಕಾಮಗಾರಿಯಲ್ಲಿ ಲೋಪವಿದ್ದಲ್ಲಿ ಬಿಲ್ ಪಾವತಿ ಮಾಡದಂತೆ ಅಧಿಕಾರಿಗಳಿಗೆ ಪವಿತ್ರಾ ರಾಮಯ್ಯ ಸೂಚನೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ವ್ಯಾಪ್ತಿಯ ಭದ್ರಾವತಿ ತಾಲ್ಲೂಕು ಹೊನ್ನಟ್ಟಿ ಹೊಸೂರು, ದೊಡ್ಡಗೊಪ್ಪೆನಹಳ್ಳಿ, ಕಾರೇಹಳ್ಳಿ, ಚಿಕ್ಕಗೊಪ್ಪೆನಹಳ್ಳಿ ಹಾಗೂ ತರೀಕೆರೆ ತಾಲ್ಲೂಕು ಹಲಸೂರು ಮತ್ತು ರಂಗೇನಹಳ್ಳಿ ಭಾಗದಲ್ಲಿ ನಡೆಯುತ್ತಿರುವ ಅಚ್ಚುಕಟ್ಟು ರಸ್ತೆ ಹಾಗೂ ಕಲ್ಲುಕಟ್ಟಡ ಕಾಮಗಾರಿಗಳನ್ನು ಕಾಡಾ ಅಧ್ಯಕ್ಷೆ ...

ಶಾಸಕರ ಪ್ರಯತ್ನದಿಂದ ಭದ್ರಾವತಿಯ ವಿವಿಧ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ರೂ. ಅನುದಾನ

ಲಸಿಕೆ ಖರೀದಿಸಲು 1 ಕೋಟಿ ರೂ. ಮಂಜೂರು ಮಾಡಿ: ಡಿಸಿಗೆ ಶಾಸಕ ಸಂಗಮೇಶ್ವರ ಮನವಿ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಕ್ಷೇತ್ರದ ಜನತೆಗಾಗಿ ಕೋವಿಡ್19 ಲಸಿಕೆ ಖರೀದಿ ಮಾಡಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಶಾಸಕ ಬಿ.ಕೆ. ಸಂಗಮೇಶ್ವರ ಅವರು ಮನವಿ ಮಾಡಿದ್ದಾರೆ. ಈ ಕುರಿತಂತೆ ...

ಸ್ನೇಹ ಜೀವಿ ಬಳಗದ ಅಧ್ಯಕ್ಷರಾಗಿದ್ದ ದಿ. ಸತೀಶ್ ಸವಿನೆನಪಿನಲ್ಲಿ ನೂರಾರು ನಿರಾಶ್ರಿತರಿಗೆ ಅನ್ನದಾನ

ಸ್ನೇಹ ಜೀವಿ ಬಳಗದ ಅಧ್ಯಕ್ಷರಾಗಿದ್ದ ದಿ. ಸತೀಶ್ ಸವಿನೆನಪಿನಲ್ಲಿ ನೂರಾರು ನಿರಾಶ್ರಿತರಿಗೆ ಅನ್ನದಾನ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಅನ್ನದಾನಕ್ಕೆ ತಮ್ಮ ಕೊನೆಯಿಸಿರು ಇರುವವರೆಗೂ ಪ್ರಾಧಾನ್ಯತೆ ನೀಡಿದ್ದ ಸ್ನೇಹಜೀವಿ ಬಳಗದ ಅಧ್ಯಕ್ಷರಾಗಿದ್ದ ದಿ. ಸತೀಶ್ ಅವರ ಸವಿನೆನಪಿನಲ್ಲಿ ಇಂದು ದಯಾಸಾಗರ ಟ್ರಸ್ಟ್‌ ವತಿಯಿಂದ ನೂರಾರು ನಿರಾಶ್ರಿತರಿಗೆ ಅನ್ನದಾನ ಮಾಡಲಾಯಿತು. ಲಾಕ್ ಡೌನ್’ನಿಂದಾಗಿ ಜನರು ಸಂಕಷ್ಟದಲ್ಲಿರುವ ಈ ...

10 ಸಾವಿರ ಬಡವರಿಗೆ ದಿನಸಿ ಸಾಮಗ್ರಿ ವಿತರಿಸುವ ಬೃಹತ್ ಸೇವಾ ಕಾರ್ಯ

10 ಸಾವಿರ ಬಡವರಿಗೆ ದಿನಸಿ ಸಾಮಗ್ರಿ ವಿತರಿಸುವ ಬೃಹತ್ ಸೇವಾ ಕಾರ್ಯ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರದ ರಂಗಪ್ಪ ವೃತ್ತದಲ್ಲಿರುವ ಮಾರುತಿ ಮೆಡಿಕಲ್ ಆನಂದ್‍ರವರು ಬೃಹತ್ ಸೇವಾ ಕಾರ್ಯಕ್ಕೆ ಮುಂದಾಗಿದ್ದು, ಕೊರೋನಾ ಲಾಕ್‍ಡೌನ್ ಹಿನ್ನಲೆಯಲ್ಲಿ ತೀರ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಸುಮಾರು 10 ಸಾವಿರ ಮಂದಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಲಿದ್ದಾರೆ. ಈ ಸೇವಾ ...

ಸಂಕಷ್ಟ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಸಂಕಷ್ಟ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ಶಿವಮೊಗ್ಗ ಸಾಗರ ರಸ್ತೆ ಸೆಂಟ್ ಜೋಸೆಫ್ ಚರ್ಚ್ ಹಾಗೂ ಭದ್ರಾವತಿಯ ತಾಯಿ ಮಡಿಲು ಸಂಸ್ಥೆ ವತಿಯಿಂದ ಕೊರೋನಾ ಸಂಕಷ್ಟದ ಕಾಲದಲ್ಲಿ ನೊಂದಂತಹ ಅನೇಕರನ್ನು ಗುರುತಿಸಿ ದಾನಿಗಳ ನೆರವಿನಿಂದ ಇಲ್ಲಿವರೆಗೆ ಸುಮಾರು 22 ಜನ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ...

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಸಿಗುವಂತಾಗಲಿ: ರಾಜ್ಯಪಾಲರಿಗೆ ಮನವಿ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಸಿಗುವಂತಾಗಲಿ: ರಾಜ್ಯಪಾಲರಿಗೆ ಮನವಿ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: 18 ವರ್ಷ ವಯೋಮಾನ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಸಿಗುವಂತಾಗಲಿ ಎಂದು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಪಕ್ಷದ ಮುಖಂಡರು ಇಂದು ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಕೋವಿಡ್ -19 ವೈರಸ್ ನಿಂದಾಗಿ ದೇಶ ...

Page 98 of 198 1 … 97 98 99 … 198
  • Trending
  • Latest
error: Content is protected by Kalpa News!!