ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
Mysore | ರಾಯರ ಮಠದಲ್ಲಿ ಜು.26ರಂದು ಉಚಿತ ಆರೋಗ್ಯ ತಪಾಸಣೆ
July 24, 2026
Kalpa Media House | Mysuru | In a remarkable literary achievement, an 11-year-old girl from Mysuru has written a 36-page...
Read moreDetails2013ರಲ್ಲಿ ನಡೆದ ಎರಡು ಪಡೆಗಳ ನಡುವಿನ ಮುಖಾಮುಖಿಯಲ್ಲಿ ಕಿಮ್‌ನ ಪಡೆಯ ಹಲವು ಸೈನಿಕರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಕಿಮ್‌ನ ಪಡೆಗಳು ಮರುದಾಳಿ ನಡೆಸಿ ಜಾಂಗ್-ಸಂಗ್-ತೇಕ್ ಪಡೆಗಳ ಹಿಡಿತದಲ್ಲಿದ್ದ ಮೀನುಗಾರಿಕಾ ಕೇಂದ್ರಗಳನ್ನು ಪಡೆಸಿಕೊಂಡವು ಮತ್ತು ಜಾಂಗ್-ಸಂಗ್‌ನ ಇಬ್ಬರು ಪ್ರಮುಖ ಸಹಾಯಕರನ್ನು ಗಲ್ಲಿಗೇರಿಸಲಾಯಿತು. ಡಿಸೆಂಬರ್ ...
ಜಾಂಗ್-ಸಂಗ್ National Defence Commission of North Korea ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂಸ್ಥೆಯು ಉತ್ತರ ಕೊರಿಯಾದ ಮಿಲಿಟರಿ ವಿಭಾಗಗಳನ್ನು ನಿಯಂತ್ರಿಸುವ ಮತ್ತು ಮಿಲಿಟರಿಯ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ಸಂಸ್ಥೆ ಮಿಲಿಟರಿ ವ್ಯವಸ್ಥೆಯನ್ನೇ ಹಾಸು ಹೊದ್ದು ಮಲಗಿರುವ ಉತ್ತರ ಕೊರಿಯಾದ ...
ಅದು ಸಕಾರಣವೋ ಅಲ್ಲವೋ ಒತ್ತಟ್ಟಿಗಿರಲಿ, ತಮ್ಮ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಒಂದು ಕುಂಟು ನೆಪವಾದರೂ ಇರುತ್ತದೆ. ಆದರೆ ಮಾನವರೂಪಿ ರಾಕ್ಷಸರನ್ನು ಮೀರಿಸಿದ ರಾಕ್ಷಸ ಕಿಮ್ ಜಾಂಗ್-ಉನ್‌ಗೆ ಜನರನ್ನು ಕೊಲ್ಲಲು ಕಾರಣಗಳೇ ಬೇಡ. ತಾನು ಮಾತಾಡುವಾಗ ತೂಕಡಿಸಿದರು ಎಂದು ತನ್ನ ಹಳೇ ಪ್ರೇಯಸಿ ಅಸಭ್ಯವಾಗಿ ...
ಕಿಮ್ ಮನೆತನದ ಸರ್ವಾಧಿಕಾರಿಗಳು ಕೇವಲ ಕಠಿಣ-ವಿಚಿತ್ರ ಕಾನೂನುಗಳನ್ನು ಹೇರುವುದು ಮಾತ್ರವಲ್ಲದೆ, ಕಾನೂನು ಮೀರುವುದನ್ನು ಶಿಕ್ಷಿಸುವ ಪರಿಯೂ ವಿಚಿತ್ರ, ಕ್ರೂರ, ಅಮಾನವೀಯ, ಪೈಶಾಚಿಕ ಎನ್ನಲು ಪದಗಳೇ ಸಾಲದು. 2012ರಲ್ಲಿ ಅಧಿಕಾರಕ್ಕೇರಿದ ಕಿಮ್ ಜಾಂಗ್ ಉನ್ ಪೈಶಾಚಿಕತೆಯಲ್ಲಿ ತಂದೆ ತಾತನನ್ನು ಮೀರಿಸುತ್ತಾನೆ. ಅಧಿಕಾರಕ್ಕೇರಿದಂದಿನಿಂದಲೂ ಅಭದ್ರತೆಯ ...
ಉ. ಕೊರಿಯಾ ಹೊರಜಗತ್ತಿಗೆ ಇಂದಿಗೂ ಅತಿ ಹೆಚ್ಚು ಕೌತುಕವಾಗಿ ಉಳಿಯಲು ಕಾರಣ ಮಾಧ್ಯಮದ ಮೇಲಿನ ನಿರ್ಬಂಧ. ರೇಡಿಯೋ, ಟಿವಿ ಸುದ್ದಿ ಪತ್ರಿಕೆ ಮತ್ತು ಇಂಟರ್ನೆಟ್ ಮೇಲೆ ಸರ್ಕಾರದ ಸಂಪೂರ್ಣ ಹಿಡಿತವಿದ್ದು, ನಿರ್ಬಂಧವನ್ನು ಮೀರುವುದು ಭಾರಿ ದುಸ್ಸಾಧ್ಯ. ಉತ್ತರ ಕೊರಿಯಾದ ರೇಡಿಯೋ ಮತ್ತು ...
Copyright © 2026 Kalpa News. Designed by KIPL