Tuesday, January 27, 2026
">
ADVERTISEMENT

Tag: India

ಚಂದ್ರಯಾನ 2: ವಿಶ್ವದ ಕುತೂಹಲ ಕೆರಳಿಸಿರುವ ಐತಿಹಾಸಿಕ ಕ್ಷಣದ ಲೈವ್ ನೋಡಿ

ಚಂದ್ರಯಾನ 2: ವಿಶ್ವದ ಕುತೂಹಲ ಕೆರಳಿಸಿರುವ ಐತಿಹಾಸಿಕ ಕ್ಷಣದ ಲೈವ್ ನೋಡಿ

ಶ್ರೀಹರಿಕೋಟಾ: ಇಡಿಯ ವಿಶ್ವವೇ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಐತಿಹಾಸಿಕ ಕ್ಷಣ ಸನಿಹವಾಗಿದ್ದು, ಚಂದ್ರಯಾನ 2 ನಭಕ್ಕೆ ಕೆಲವೇ ಕ್ಷಣಗಳಲ್ಲಿ ಹಾರಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕೆಲವೇ ಕ್ಷಣಗಳಲ್ಲಿ ರಾಕೇಟ್ ನಭಕ್ಕೆ ಚಿಮ್ಮಲಿದ್ದು, ವಿಜ್ಞಾನ ಲೋಕದ ಕೌತುಕ ...

ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ ಗೋಚರ

ಶತಮಾನದ ದೀರ್ಘಾವಧಿಯ ಚಂದ್ರಗ್ರಹಣ ಗೋಚರ

ನವದೆಹಲಿ: ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣ ಇಂದು ನಸುಕಿನಲ್ಲಿ ಗೋಚರವಾಗಿದ್ದು, ಇದಕ್ಕೆ ವಿಶ್ವದ ಹಲವು ರಾಷ್ಟ್ರಗಳು ಸಾಕ್ಷಿಯಾದವು. #WATCH Delhi: Partial #LunarEclipse, as seen in the cloudy skies of Delhi. The partial eclipse began ...

ಕರಾವಳಿಯ ಕೀರ್ತಿ ಈಕೆಯಿಂದ ಜಾಗತಿಕ ವೇದಿಕೆಯಲ್ಲಿ ವಿಜೃಂಭಿಸಲು ನೀವೂ ಹಾರೈಸಿ

ಕರಾವಳಿಯ ಕೀರ್ತಿ ಈಕೆಯಿಂದ ಜಾಗತಿಕ ವೇದಿಕೆಯಲ್ಲಿ ವಿಜೃಂಭಿಸಲು ನೀವೂ ಹಾರೈಸಿ

ನಂದಿತಾ ಎನ್ನುವ ಕರಾವಳಿ ಹುಡುಗಿ ಕರಾಟೆ ಕ್ಷೇತ್ರದಲ್ಲಿ ಮಾಡಿದ ಕಮಲ್ ನೀವು ತಿಳಿಯಲೇಬೇಕು. ಮಂಗಳೂರಿನ ಸುರತ್ಕಲ್ ನಿವಾಸಿಗಳಾದ ವಿಠಲ್ ದಾಸ್ ಭಂಡಾರ್ಕರ್ ಹಾಗೂ ಕವಿತಾ ದಂಪತಿಗಳ ಮಗಳಾದ ನಂದಿತಾ ಅವರು ಕರಾಟೆ ಕ್ರೀಡೆಯಲ್ಲಿ ಮಂಗಳೂರಿನ ಹೆಸರು ಪ್ರಕಾಶಿಸುವಂತೆ ಮಾಡಿದ್ದಾರೆ. ಬಾಲ್ಯದಲ್ಲಿ ನಂದಿತಾ ...

ಸೆಪ್ಟೆಂಬರ್ ಒಳಗೆ ಟೆರರ್ ಫಂಡಿಂಗ್ ನಿಲ್ಲಸದಿದ್ದರೆ ಪರಿಣಾಮ ನೆಟ್ಟಗಿರಲ್ಲ: ಪಾಕ್’ಗೆ ಮೋದಿ ಸರ್ಕಾರ ಡೆಡ್’ಲೈನ್

ಸೆಪ್ಟೆಂಬರ್ ಒಳಗೆ ಟೆರರ್ ಫಂಡಿಂಗ್ ನಿಲ್ಲಸದಿದ್ದರೆ ಪರಿಣಾಮ ನೆಟ್ಟಗಿರಲ್ಲ: ಪಾಕ್’ಗೆ ಮೋದಿ ಸರ್ಕಾರ ಡೆಡ್’ಲೈನ್

ನವದೆಹಲಿ: ಎರಡನೆಯ ಬಾರಿ ಅಧಿಕಾರಕ್ಕೇರಿದ ನಂತರ ಶತ್ರುರಾಷ್ಟ್ರದ ವಿಚಾರದಲ್ಲಿ ಕಠಿಣ ನಿಲುವು ತಳೆಯಲು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಉಗ್ರರಿಗೆ ಹಣ ಪೋಷಣೆಯನ್ನು ಮುಂಬರುವ ಸೆಪ್ಟೆಂಬರ್ ಒಳಗಾಗಿ ನಿಲ್ಲಿಸಬೇಕು ಎಂದು ಡೆಡ್’ಲೈನ್ ವಿಧಿಸಿದೆ. ಈ ಕುರಿತಂತೆ ಹಣಕಾಸು ಕ್ರಿಯಾ ...

ವಿಶ್ವಕ್ಕೆ ಭಾರತ ನೀಡಿದ ಅದ್ಬುತ ಕಾಣಿಕೆ ಯೋಗಾಭ್ಯಾಸ

ವಿಶ್ವಕ್ಕೆ ಭಾರತ ನೀಡಿದ ಅದ್ಬುತ ಕಾಣಿಕೆ ಯೋಗಾಭ್ಯಾಸ

ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾರತದ ಯೋಗ ಪರಂಪರೆಯ ಮಹತ್ವವನ್ನು ಸಾರಿದರು. ವಿಶ್ವಸಂಸ್ಥೆಯ ಮುಂದೆ ವಿಶ್ವ ಯೋಗದಿನಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದರು. ಭಾರತದ ಕೋರಿಕೆಗೆ ವಿಶ್ವ ಸಂಸ್ಥೆ ಸಮ್ಮತಿಸಿ, ಪ್ರತಿ ವರ್ಷ ಜೂನ್ 21ರಂದು ವಿಶ್ವ ...

ಸಭ್ಯ ಸಂಸ್ಕೃತಿಯ ವಿರುದ್ಧಾರ್ಥಕ – ಚೀನಾ

ಸಭ್ಯ ಸಂಸ್ಕೃತಿಯ ವಿರುದ್ಧಾರ್ಥಕ – ಚೀನಾ

ಸಂಸ್ಕೃತಿ, ಸಂಪ್ರದಾಯದ ವಿಚಾರ ಬಂದಾಗ ಪ್ರಾಚೀನ ಕಾಲದಿಂದಲೂ ಭಾರತ ಮುಂಚೂಣಿಯಲ್ಲಿ ನಿಲ್ಲುತ್ತದೆ. ವೇದ, ಉಪನಿಷತ್ ಕಾಲದ ಮೌಲ್ಯಗಳು ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿತು. ತ್ರೇತಾಯುಗದಲ್ಲಿ ರಾಮ, ತನ್ನ ಶ್ರೇಷ್ಠ ಬದುಕನ್ನು ಬದುಕಿ ಲೋಕಕ್ಕೆಲ್ಲ ಮಾದರಿಯಾದ. ಪಿತೃವಾಕ್ಯ ಪರಿಪಾಲಕನಾಗಿ, ತ್ಯಾಗದ ಅತ್ಯುನ್ನತ ಮಟ್ಟವನ್ನು ...

ಸಂಪಾದಕೀಯ-ಒಂದು ದೇಶ, ಒಂದು ಚುನಾವಣೆ: ಸಮಗ್ರ ಚರ್ಚೆಯ ಅಗತ್ಯವಿದೆ

ಸಂಪಾದಕೀಯ-ಒಂದು ದೇಶ, ಒಂದು ಚುನಾವಣೆ: ಸಮಗ್ರ ಚರ್ಚೆಯ ಅಗತ್ಯವಿದೆ

ಮೊದಲಿಗೆ ಆದರ್ಶದ ಮಾತಿದು ಅನಿಸುತ್ತದೆ. ಮೇಲ್ನೋಟಕ್ಕೆ ಸಾವಿರಾರು ಕೋಟಿ ರೂ.ಗಳ ಚುನಾವಣಾ ವೆಚ್ಚವನ್ನು, ಹೊರೆಯನ್ನು ಸಾಕಷ್ಟು ತಗ್ಗಿಸುವಲ್ಲಿ ಈ ಪ್ರಸ್ತಾವನೆ ಹೆಮ್ಮೆ ಪಡುವಂಥದ್ದು. ಆದರೆ, ಸಂವಿಧಾನಾತ್ಮಕವಾಗಿ ಈ ಪ್ರಸ್ತಾವನೆಗೆ ತೊಡಕಿರುವ ಬಗ್ಗೆ ಅನೇಕ ರಾಜಕೀಯ ಪಕ್ಷಗಳು, ತಜ್ಞವೃಂದ ಕೊಂಚ ಸಂದೇಹ ವ್ಯಕ್ತಪಡಿಸಿವೆ. ...

ಭಾರತ ಮಾತೆಯ ವೀರ ಪುತ್ರ ಕರಾವಳಿಯ ಯೋಧ ಪ್ರಭಾಕರ್ ಶೆಟ್ಟಿ

ಭಾರತ ಮಾತೆಯ ವೀರ ಪುತ್ರ ಕರಾವಳಿಯ ಯೋಧ ಪ್ರಭಾಕರ್ ಶೆಟ್ಟಿ

ಉಡುಪಿ ಜಿಲ್ಲೆಯಲ್ಲಿರುವ ಸುಂದರ ಪ್ರಕೃತಿ ಮಾತೆಯ ಹಸಿರಿನ ಒಪ್ಪ ಓರಣಗಳಿಂದ ಕಂಗೊಳಿಸುವ ನಮ್ಮೂರು ಆವರ್ಸೆ. ಧರೆಯೊಳು ಸುಪ್ರಸಿದ್ಧವೆನಿಸಿದ ಪಂಚ ಶಂಕರನಾರಾಯಣ ದೇವಸ್ಥಾನಗಳಲ್ಲಿ ಒಂದಾದ ಆವರ್ಸೆ ಶ್ರೀಶಂಕರನಾರಾಯಣ ದೇವರು ನಮ್ಮೂರ ಗ್ರಾಮ ದೇವರು ಹಾಗೂ ನಮ್ಮೆಲ್ಲರ ಕಾಯೋ ದೇವರು. ಎತ್ತರದಿಂದ ಹರಿದು ಬರುವ ...

ಪಾಕ್ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಜಯಕ್ಕೆ ದೇಶದಲ್ಲಿ ಸಂಭ್ರಮ

ಪಾಕ್ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಜಯಕ್ಕೆ ದೇಶದಲ್ಲಿ ಸಂಭ್ರಮ

ನವದೆಹಲಿ: ದೇಶದ ಶತ್ರುರಾಷ್ಟ್ರ ಪಾಕಿಸ್ಥಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಐತಿಹಾಸಿಕ ಯಶಸ್ಸು ಸಾಧಿಸಿರುವುದು ದೇಶದಾದ್ಯಂತ ಸಂಭ್ರಮ ಮೂಡಿಸಿದೆ. ಟೀಂ ಇಂಡಿಯಾದ ಯಶಸ್ಸಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇಂತಹ ಯಶಸ್ಸಿನ ಮೂಲಕ ಪಾಕಿಸ್ಥಾನದ ಮೇಲೆ ...

ಮೋದಿ ಅವರೊಂದಿಗೆ ನಾನೂ ಪ್ರಮಾಣವಚನ ಸ್ವೀಕರಿಸುತ್ತೇನೆ! ನೀವೂ ಸಿದ್ದರಾಗಿ: ಏನು ಪ್ರಮಾಣ?

ಮೋದಿ ಅವರೊಂದಿಗೆ ನಾನೂ ಪ್ರಮಾಣವಚನ ಸ್ವೀಕರಿಸುತ್ತೇನೆ! ನೀವೂ ಸಿದ್ದರಾಗಿ: ಏನು ಪ್ರಮಾಣ?

ಒಂದು ಪ್ರೈಮರಿ ಶಾಲೆಯ ಪ್ರಾಂಶುಪಾಲರು ಪೋಷಕರ ಸಭೆ ಕರೆದು ‘ನಿಮ್ಮ ಮಕ್ಕಳನ್ನು ಪ್ರತಿದಿನ ನಾಲ್ಕು ಗಂಟೆಗೆ ಎದ್ದೇಳಿಸಿ ಓದಿಸಿ. ಆದರೆ ನೀವೂ ಸಹ ನಿದ್ದೆ ಮಾಡುವಂತಿಲ್ಲ, ಬದಲಾಗಿ ನೀವು ಸಹ ಅವರೊಂದಿಗೆ ಕುಳಿತು ಓದಿಗೆ ಪೂರಕ ವಾತಾವರಣ ಸೃಷ್ಠಿಸಿ’. ಇಂತಹ ಸಂದರ್ಭದಲ್ಲಿ ...

Page 8 of 20 1 7 8 9 20
  • Trending
  • Latest
error: Content is protected by Kalpa News!!