Monday, January 19, 2026
">
ADVERTISEMENT

Tag: indian army

ಯೋಧ ಔರಂಗಜೇಬರನ್ನು ಹತ್ಯೆ ಮಾಡಿದ್ದ ಉಗ್ರ ಶೌಕತ್’ನ ಬೇಟೆಯಾಡಿದ ಸೇನೆ

ಯೋಧ ಔರಂಗಜೇಬರನ್ನು ಹತ್ಯೆ ಮಾಡಿದ್ದ ಉಗ್ರ ಶೌಕತ್’ನ ಬೇಟೆಯಾಡಿದ ಸೇನೆ

ಶ್ರೀನಗರ: ಉಗ್ರವಾದವನ್ನು ಬಿಟ್ಟು ಭಾರತೀಯ ಸೇನೆ ಸೇರಿ, ದೇಶ ಸೇವೆ ಮಾಡುತ್ತಿದ್ದ ಯೋಧ ಔರಂಗಜೇಬ್’ನನ್ನು ಹತ್ಯೆ ಮಾಡಿದ್ದ ಉಗ್ರ ಶೌಕತ್ ದಾರ್ ಎಂಬುವವನನ್ನು ಭದ್ರತಾ ಪಡೆಗಳು ಬೇಟೆಯಾಡಿವೆ. ಭದ್ರತಾ ಪಡೆಗಳು ನಿನ್ನೆ ಎರಡು ಪ್ರತ್ಯೇಕ ಎನ್’ಕೌಂಟರ್ ಕಾರ್ಯಾಚರಣೆಯನ್ನು ನಡೆಸಿ ಒಟ್ಟು ನಾಲ್ವರು ...

Big Breaking: ಆವಂತಿಪೋರ, ಶ್ರೀನಗರ ವಾಯುನೆಲೆ ಮೇಲೆ ಕ್ರೂರ ದಾಳಿಗೆ ಉಗ್ರರ ಸಂಚು

Big Breaking: ಆವಂತಿಪೋರ, ಶ್ರೀನಗರ ವಾಯುನೆಲೆ ಮೇಲೆ ಕ್ರೂರ ದಾಳಿಗೆ ಉಗ್ರರ ಸಂಚು

ನವದೆಹಲಿ: ಗಡಿ ಭಾಗದಲ್ಲಿ ಉಗ್ರರ ಉಪಟಳ ಮುಂದುವರೆದಿರುವಂತೆಯೇ ಕಣಿವೆ ರಾಜ್ಯದ ಆವಂತಿಪೋರ ಹಾಗೂ ಶ್ರೀನಗರದ ವಾಯುನೆಲೆಗಳ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಕುರಿತಂತೆ ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ...

ಉಗ್ರರ ಮುಕ್ತ ಕಾಶ್ಮೀರ ನಮ್ಮ ಗುರಿ, ಇದಕ್ಕೆ ಯಾರೇ ಅಡ್ಡ ಬಂದರೂ ಹೊಸಕಿ ಹಾಕುತ್ತೇವೆ: ಸೇನೆ ಅಬ್ಬರ

ಉಗ್ರರ ಮುಕ್ತ ಕಾಶ್ಮೀರ ನಮ್ಮ ಗುರಿ, ಇದಕ್ಕೆ ಯಾರೇ ಅಡ್ಡ ಬಂದರೂ ಹೊಸಕಿ ಹಾಕುತ್ತೇವೆ: ಸೇನೆ ಅಬ್ಬರ

ನವದೆಹಲಿ: ಭಯೋತ್ಪಾದಕ ಮುಕ್ತ ಕಾಶ್ಮೀರ ಮಾಡುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿ ಇಲ್ಲಿ ತೊಂದರೆ ನೀಡುತ್ತಿರುವ ಯಾವುದೇ ಉಗ್ರರನ್ನು ಬಿಡುವುದಿಲ್ಲ ಎಂದು ಭಾರತೀಯ ಸೇನೆ ಅಬ್ಬರಿಸಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ಭಾರತೀಯ ಸೇನೆ ಉಗ್ರರ ಮುಕ್ತ ಕಾಶ್ಮೀರ ಮಾಡುವ ನಮ್ಮ ಗುರಿಯ ...

ಹವಾಮಾನಕ್ಕೆ ತಕ್ಕಂತೆ ಬದಲಾಗಲಿದೆ ಸೇನಾ ಯೋಧರ ಸಮವಸ್ತ್ರ?

ಹವಾಮಾನಕ್ಕೆ ತಕ್ಕಂತೆ ಬದಲಾಗಲಿದೆ ಸೇನಾ ಯೋಧರ ಸಮವಸ್ತ್ರ?

ನವದೆಹಲಿ: ಹಗಲಿರುಳೆನ್ನದೆ, ಬಿಸಿಲು-ಮಳೆ-ಗಾಳಿ ಎನ್ನದೇ ನಿರಂತರವಾಗಿ ದೇಶದ ರಕ್ಷಣೆಗೆ ತಮ್ಮನ್ನೇ ಅರ್ಪಿಸಿಕೊಂಡಿರುವ ಭಾರತೀಯ ಸೇನಾ ಯೋಧರ ಹಿತಕಾಯುವ ಭಾಗವಾಗಿ ಹವಾಮಾನಕ್ಕೆ ತಕ್ಕಂತೆ ಸಮವಸ್ತ್ರ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಂತೆ ರಕ್ಷಣಾ ಸಚಿವಾಲಯ ಹವಾಮಾನಕ್ಕೆ ತಕ್ಕಂತೆ ಯೋಧರ ಆರೋಗ್ಯಕ್ಕೆ ...

ತಾಂತ್ರಿಕ ದೋಷ: ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ತಾಂತ್ರಿಕ ದೋಷ: ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಅಸ್ಸಾಂ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಿನ್ನೆ ರಾತ್ರಿ ಅಸ್ಸಾಂನ ನಗೌನ್ ಜಿಲ್ಲೆಯಲ್ಲಿ ನಡೆದಿದೆ. ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ದಿಮಾಪುರದಿಂದ ನಾಗಾಲ್ಯಾಂಡ್’ಗೆ ಹಾರಾಟ ನಡೆಸುತ್ತಿತ್ತು. ಮಿಸ್ಸಾಮರಿ ಪ್ರದೇಶದಲ್ಲಿ ತೆರಳುವ ವೇಳೆ ...

ಕರ್ತವ್ಯದಲ್ಲಿದ್ದ ಸೇನಾ ಸಿಬ್ಬಂದಿಗಳ ವಿರುದ್ಧ ಎಫ್’ಐಆರ್ ದಾಖಲಿಗೆ ಚುನಾವಣಾಧಿಕಾರಿ ಮನವಿ

ಕರ್ತವ್ಯದಲ್ಲಿದ್ದ ಸೇನಾ ಸಿಬ್ಬಂದಿಗಳ ವಿರುದ್ಧ ಎಫ್’ಐಆರ್ ದಾಖಲಿಗೆ ಚುನಾವಣಾಧಿಕಾರಿ ಮನವಿ

ಶ್ರೀನಗರ: ಚುನಾವಣಾ ಭದ್ರತೆಯಲ್ಲಿದ್ದ ಸೇನಾ ಸಿಬ್ಬಂದಿ ಹಾಗೂ ಹಲವು ಭದ್ರತಾಧಿಕಾರಿಗಳ ವಿರುದ್ಧ ಚುನಾವಣಾಧಿಕಾರಿಯೇ ಎಫ್’ಐಆರ್ ದಾಖಲಿಸುವಂತೆ ಮನವಿ ಮಾಡಿರುವ ಘಟನೆ ನಡೆದಿದೆ. ಎಸ್’ಎಚ್’ಒ ಕ್ವಾಜಿಘಡ್ ಅವರಿಗೆ ದೋರು ಉಪವಿಭಾಗಾಧಿಕಾರಿ ಗುಲಾಮ್ ರಸೋಲ್ ವನಿ ಅವರು ಈ ಕುರಿತಂತೆ ಪತ್ರ ಬರೆದಿದ್ದು, ಚುನಾವಣಾ ...

ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದ್ದು ಯಾಕೆ ಗೊತ್ತಾ? ಶಿವಮೊಗ್ಗದಲ್ಲಿ ಸತ್ಯ ಬಿಚ್ಚಿಟ್ಟ ರಕ್ಷಣಾ ಸಚಿವೆ

ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದ್ದು ಯಾಕೆ ಗೊತ್ತಾ? ಶಿವಮೊಗ್ಗದಲ್ಲಿ ಸತ್ಯ ಬಿಚ್ಚಿಟ್ಟ ರಕ್ಷಣಾ ಸಚಿವೆ

ಶಿವಮೊಗ್ಗ: ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಆತ್ಮಾಹುತಿ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲು ಬಾಲಾಕೋಟ್’ನಲ್ಲಿ ಉಗ್ರ ಸಂಘಟನೆಗಳು ಸಿದ್ದತೆ ಮಾಡಿಕೊಂಡದ್ದವು. ಹೀಗಾಗಿ, ಖಚಿತ ಮಾಹಿತಿ ಆಧರಿಸಿ, ವಾಯು ದಾಳಿ ನಡೆಸಲಾಯಿತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸತ್ಯ ಬಿಚ್ಚಿಟ್ಟಿದ್ದಾರೆ. ಸೋಮವಾರ ...

ದೇಶಕ್ಕಾಗಿ ಹೋರಾಡಿ ಹಿಂತಿರುಗಿದ ವೀರಯೋಧನಿಗೆ ಶಿಕಾರಿಪುರದಲ್ಲಿ ಆತ್ಮೀಯ ಗೌರವ

ದೇಶಕ್ಕಾಗಿ ಹೋರಾಡಿ ಹಿಂತಿರುಗಿದ ವೀರಯೋಧನಿಗೆ ಶಿಕಾರಿಪುರದಲ್ಲಿ ಆತ್ಮೀಯ ಗೌರವ

ಶಿಕಾರಿಪುರ: 17 ವರ್ಷಗಳ ಕಾಲ ತಾಯಿ ಭಾರತಿಯ ಸೇವೆ ಸಲ್ಲಿಸಿ, ಈಗ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಹಿಂದಿರುಗಿರುವ ಜಿಲ್ಲೆಯ ಹೆಮ್ಮೆಯ ಯೋಧ ಎಸ್.ಜಿ. ಶಿವಕುಮಾರ್ ಅವರಿಗೆ ಗ್ರಾಮಸ್ಥರು ಆತ್ಮೀಯವಾಗಿ ಗೌರವಿಸಿದರು. ಹಾರೋಗೋಪ್ಪ ಸಣ್ಣ ಈಶ್ವರಪ್ಪ ಪಾರ್ವತಮ್ಮ ದಂಪತಿ ಪುತ್ರರಾಗಿರುವ ಅವರು ಭಾರತೀಯ ...

Big Breaking: ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಬೇಟೆಯಾಡುತ್ತಿದೆ ಸೇನೆ

Big Breaking: ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಬೇಟೆಯಾಡುತ್ತಿದೆ ಸೇನೆ

ಶ್ರೀನಗರ: ಒಂದೆಡೆ ಲೋಕಸಭಾ ಚುನಾವಣೆಯ ಬ್ಯುಸಿಯಲ್ಲಿ ದೇಶದಲ್ಲಿವಿದ್ದರೆ, ಇನ್ನೊಂದೆಡೆ ಇದೇ ಸಮಯ ಎಂಬಂತೆ ಪಾಕಿಸ್ಥಾನಿ ಉಗ್ರರು ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದಾರೆ. ಆದರೆ, ಇವರಿಗೆ ಸರಿಯಾದ ಪಾಠ ಕಲಿಸಲು ಹೆಮ್ಮೆಯ ಭಾರತೀಯ ಸೇನೆ ಮುಂದಾಗಿದೆ. ಗಡಿಯ ಭಾಗದಲ್ಲಿ ಉಗ್ರರ ಉಪಟಳ ...

ಕುಪ್ವಾರಾ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ: ಇಬ್ಬರು ಯೋಧರಿಗೆ ಗಾಯ

ಕುಪ್ವಾರಾ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ: ಇಬ್ಬರು ಯೋಧರಿಗೆ ಗಾಯ

ಕುಪ್ವಾರಾ: ಕಣಿವೆ ರಾಜ್ಯದ ಕುಪ್ವರಾ ಜಿಲ್ಲೆಯಲ್ಲಿ ಭಾರತೀಯ ಸೇನಾ ಕ್ಯಾಂಪ್’ನಲ್ಲಿ ಸ್ಪೋಟ ಸಂಭವಿಸಿದ್ದು, ಇಬ್ಬರು ಯೋಧರಿಗೆ ತೀವ್ರತರವಾಗಿ ಗಾಯಗಳಾಗಿವೆ. 15 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್’ನಲ್ಲಿ ಸಂಭವಿಸಿದ್ದು, ಸ್ಫೋಟಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ, ಕುಪ್ವಾರಾ ಜಿಲ್ಲೆಯ ಹೊಂಡ್ವಾರಾ ಪ್ರದೇಶದಲ್ಲಿ ಲಕ್ಮೊಪೋರಾ ರಾಜ್ವರ್’ನಲ್ಲಿರುವ ...

Page 10 of 24 1 9 10 11 24
  • Trending
  • Latest
error: Content is protected by Kalpa News!!